The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು ಈಶಾನ್ಯ ಭಾರತ ಕೈಗಾರಿಕೋದ್ಯಮ ಅಭಿವೃದ್ಧಿ ಯೋಜನೆ (ಎನ್ಇಐಡಿಎಸ್)-2017ಕ್ಕೆ ಅನುಮೋದನೆ ನೀಡಿದ್ದು, 2020ರ ಮಾರ್ಚ್ ತಿಂಗಳವರೆಗೆ ಇದಕ್ಕೆ 3,000 ಕೋಟಿ ರೂಪಾಯಿಗಳನ್ನು ಒದಗಿಸಲು ತೀರ್ಮಾನಿಸಿದೆ.
The Union Cabinet chaired by the Prime Minister Shri Narendra Modi has approved the North East Industrial Development Scheme (NEIDS), 2017 with financial outlay of Rs.3000 crores upto March, 2020.
ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಉದ್ಯೋಗಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ ಕೇಂದ್ರ ಸರಕಾರವು ಮೊದಲಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ಯೋಜನೆಯ ಮೂಲಕ ಹಲವು ಬಗೆಯ ಪ್ರೋತ್ಸಾಹಗಳನ್ನು ನೀಡಲಿದೆ.
In order to promote employment in the North East States, Government is incentivizing primarily the MSME Sector through this scheme.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಸ್ಥಾಪಿಸಲಿರುವ ಹೊಸ ಕೈಗಾರಿಕಾ ಘಟಕಗಳಿಗೆ ಈ ಯೋಜನೆಯಡಿ ನೀಡುವ ಉತ್ತೇಜನಗಳ ವಿವರ ಕೆಳಕಂಡಂತಿದೆ-
Under the Scheme, the following incentives shall be provided to new industrial units set up in the North Eastern States including Sikkim:
ಈಶಾನ್ಯ ರಾಜ್ಯಗಳ ಹೊರತಾಗಿ, ಬೆಟ್ಟಪ್ರದೇಶಗಳಲ್ಲಿ ತೈಲ ತಾಳೆಯ ಉತ್ತಮ ಸಾಮರ್ಥ್ಯ ಇರುವ ಕಡೆ ಹೆಚ್ಚುವರಿ ಹೂಡಿಕೆಯ ಅಗತ್ಯವಿದೆ.
Besides, in North Eastern States, which have good potential for oil palm needs additional investment in land preparation being hilly terrain.
ಅಲ್ಲಿ ಅವರು ಈಶಾನ್ಯ ಅನಿಲ ಗ್ರಿಡ್ ಗೆ ಶಂಕುಸ್ಥಾಪನೆ ನೆರವೇರಿಸಿದರು.
ಇದು ಈಶಾನ್ಯ ಭಾರತವನ್ನು ರಾಷ್ಟ್ರೀಯ ಅನಿಲ ಜಾಲದ ಜೊತೆ ಜೋಡಿಸಲಿದೆ.
This will connect North East India with the National Gas Grid.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಐದು ಈಶಾನ್ಯ ಸ್ಮಾರ್ಟ್ ನಗರಗಳಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
The Prime Minister, Shri Narendra Modi, today laid the foundation stone of Integrated Command and Control Centres at five North Eastern Smart Cities, through video conference from New Delhi.
ದೇಶದ ಇತರ ರಾಜ್ಯಗಳಿಗೆ ಸಮನಾಗಿ ಅಭಿವೃದ್ಧಿ ಸಾಧಿಸಲು ಈಶಾನ್ಯ ಭಾಗದ ವಿಶೇಷ ಅಗತ್ಯಗಳನ್ನು ಸರ್ಕಾರ ಪೂರೈಸುತ್ತಿದೆ ಎಂದು ಅವರು ಹೇಳಿದರು.
He said the Government is addressing the special needs of the North East to enable growth parity with the rest of the country.
ಇದು ಮ್ಯಾನ್ಮಾರ್ ನೊಂದಿಗೆ ಭಾರತದ ಈಶಾನ್ಯ ರಾಜ್ಯಗಳ ಜನರ ಸಂಪರ್ಕ ಮತ್ತು ಸಂವಾದವನ್ನು ಹೆಚ್ಚಿಸುವ ನಿರೀಕ್ಷೆ ಇದೆ.
It is expected to provide connectivity and enhance interaction of the people of North Eastern States of India with the people of Myanmar.
ಈ ಒಪ್ಪಂದವು ಈಶಾನ್ಯ ರಾಜ್ಯಗಳ ಆರ್ಥಿಕತೆಗೆ ಇಂಬು ನೀಡುತ್ತದೆ ಮತ್ತು ಮ್ಯಾನ್ಮಾರ್ ನೊಂದಿಗೆ ವಾಣಿಜ್ಯ ಮತ್ತು ಜನರೊಂದಿಗಿನ ಸಂಪರ್ಕ ಉತ್ತೇಜಿಸಲು ನಮ್ಮ ಜನಸಂಖ್ಯೆಯನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುತ್ತದೆ.
The Agreement would give a boost to the economy of the North East and allow us to leverage our geographical connections with Myanmar to boost trade and people to people ties.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…