The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಸಂಬಂಧ ಅಂಚೆ ಇಲಾಖೆ ಹಾಗೂ ಕೆನಡಾ ಪೋಸ್ಟ್ ನಡುವೆ ಈಗಾಗಲೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
A Memorandum of Understanding (MoU) has already been signed signed between Department of Posts and Canada Post for this joint issue.
ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಯುಕೆಯ ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು 10 ದಶಲಕ್ಷ ಪೌಂಡ್ ಗಳ ದ್ವಿಪಕ್ಷೀಯ ಸಂಶೋಧನಾ ಉಪಕ್ರಮ ಆರಂಭಿಸಲು ಉದ್ದೇಶಿಸಿವೆ, ಇದು ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ವೆಚ್ಚದ ದೃಷ್ಟಿಕೋನಕ್ಕೆ ಗಮನ ಹರಿಸುತ್ತದೆ.
India’s Department of Biotechnology (DBT) and Cancer Research UK propose to launch a £10 million bilateral research initiative which will focus on low cost approaches to cancer treatment.
ಅಧ್ಯಕ್ಷರಾಗಿ ಐಆರ್.ಆರ್.ಐ.ನ ಮಹಾ ನಿರ್ದೇಶಕರ ನೇತೃತ್ವದ ಸಮನ್ವಯ ಸಮಿತಿ ರಚಿಸಲಾಗುತ್ತದೆ, ಇದರ ಸಹ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿಎಫ್.ಡಬ್ಲ್ಯು) ಕಾರ್ಯದರ್ಶಿ ವಹಿಸುತ್ತಾರೆ.
A Coordination Committee will be headed by Director General, IRRI as Chair and Secretary, Government of India, Department of Agriculture, Cooperation and Farmers Welfare (DACFW) as Co-Chair.
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮದ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಸಮೀಕ್ಷಿಸಿದ ಪ್ರಧಾನಿಯವರು ಜನರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಎಲ್ಲಾ ತೆರಿಗೆ ಪಾವತಿದಾರರಿಗೂ ಸೂಕ್ತ ರೀತಿಯಲ್ಲಿ ತಿಳಿಸಬೇಕು ಎಂದರು.
Noting the progress made in bringing corrupt officials to book, the Prime Minister said that the various initiatives and measures taken by the Income Tax Department to facilitate the people, should be communicated to all taxpayers suitably.
iii. ಶೇಕಡ 1.8ರಷ್ಟು ಬಡ್ಡಿ ರಿಯಾಯಿತಿ ಮತ್ತು ನಬಾರ್ಡ್ ನ ಆಡಳಿತಾತ್ಮಕ ವೆಚ್ಚವಾದ ಶೇ.0.2ನ್ನು ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿ ಮತ್ತು ಎಫ್.ಡಬ್ಲ್ಯು)ಯೋಜನೆಯಂತೆ ಒದಗಿಸಲಾಗುವುದು.
iii. Interest Subvention of about 1.8% and NABARD’s administrative cost of 0.2% to be provided as per the scheme of Department of Agriculture, Cooperation & Farmers Welfare (DAC&FW).
ಮತ್ತಷ್ಟು ಒದಗಣೆಯನ್ನು ಅನುದಾನದ ನೆರವಿನ ರೂಪದಲ್ಲಿ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ)ಯ ನಿವ್ವಳ ಆಯವ್ಯಯ ಬೆಂಬಲದೊಂದಿಗೆ ರೂಪಿಸಲಾಗುತ್ತದೆ, ಇದು ಭಾರತ ನವೋದ್ಯಮ ಕ್ರಿಯಾಯೋಜನೆಯ ಸಾಧನೆಯ ಪರಾಮರ್ಶೆ ಮತ್ತು ಮೇಲ್ವಿಚಾರಣೆ ನಡೆಸಲಿದೆ.
Further provisions will be made as grant assistance through Gross Budgetary Support by Department of Industrial Policy and Promotion (DIPP) which will monitor and review performance in line with the Start up India Action Plan.
1986ರಲ್ಲಿ ಅಸ್ಸಾಂ ಸರ್ಕಾರ ಸಂಸ್ಥೆಯನ್ನು ಅದರ ಎಲ್ಲ ಆಸ್ತಿ ಮತ್ತು ಋಣದ ಸಹಿತವಾಗಿ ತನ್ನ ವಶಕ್ಕೆ ತೆಗೆದುಕೊಂಡಿತು, ಮತ್ತು ಸಂಸ್ಥೆಯ ನಿರ್ವಹಣೆಗಾಗಿ ಅಣುಶಕ್ತಿ ಇಲಾಖೆ (ಡಿಎಇ) ಮತ್ತು ಈಶಾನ್ಯ ಮಂಡಳಿಯೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿತು.
Government of Assam took over the institute with all its assets and liabilities in 1986 and entered into a tripartite agreement with the Department of Atomic Energy (DAE) and North Eastern Council for management of the institute.
ಹಿನ್ನೆಲೆ: ಪ್ರಧಾನಮಂತ್ರಿಗಳ ಕಾರ್ಯಾಲಯ ರಚಿಸಿದ್ದ ಇಬ್ಬರು ಸದಸ್ಯರ ಸಮಿತಿ, ಭಾರತೀಯ ಕಾನೂನು ಆಯೋಗ ಮತ್ತು ಶಾಸನ ಇಲಾಖೆ 1824 ಹಳೆಯ ಮತ್ತು ಅಧಿಕವಾದ ಕೇಂದ್ರ ಶಾಸನಗಳನ್ನು ರದ್ದು ಮಾಡಲು ಗುರುತಿಸಿದೆ.
The two Member Committee constituted by the PMO, the Law Commission of India and the Legislative Department identified 1824 redundant and obsolete Central Acts for repeal.
ಈ ದಿನಾಂಕದವರೆಗೆ ಶಾಸನ ಇಲಾಖೆ ಸೇರಿದಂತೆ 73 ಸಚಿವಾಲಯ/ಇಲಾಖೆಗಳು ತಮ್ಮ ಅಭಿಪ್ರಾಯ ನೀಡಿದ್ದು, 105 ಶಾಸನಗಳನ್ನು ರದ್ದು ಪಡಿಸಲು ಒಪ್ಪಿವೆ ಮತ್ತು 139 ಕಾಯಿದೆಗಳ ರದ್ದತಿಗೆ ತಮ್ಮ ಅಸಮ್ಮತಿ ಸೂಚಿಸಿವೆ.
Till date, 73 Ministries/Department s including Legislative Department have given their comments whereby they have agreed to repeal 105 Acts and disagreed to repeal about 139 Acts.
ಬೃಹತ್ ಕೈಗಾರಿಕಾ ಇಲಾಖೆ ಈ ಕಂಪನಿಯನ್ನು ಪುನಶ್ಚೇತನಗೊಳಿಸಲು ಹಲವು ಪ್ರಯತ್ನ ಮಾಡಿತ್ತು ಆದರೆ ಅದು ಸಫಲವಾಗಿರಲಿಲ್ಲ.
Several attempts were made by Department of Heavy Industries for revival of the company but failed.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…