The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅಲ್ ಗೊರ್ ಕೊನೆಯಲ್ಲಿ ಧನಾತ್ಮಕ ಪರ್ಯಾಯವೆಂದರೇ ಇದು ನಮ್ಮ ಆರ್ಥಿಕ ಸಾವಲುಗಳ್ಳನ್ನು ಮತ್ತು ನಮ್ಮ ರಾಷ್ಟ್ರೀಯ ಭದ್ರತ ಸವಾಲುಗಳನ್ನು ಒಂದುಗೊಡಿಸುತ್ತದೆ ದೃಶ್ಯ ಅಮೆರೀಕಾವು ಸಂಕಷ್ಟದಲ್ಲಿದೆ ಆರ್ಥಿಕತೆ ರಾಷ್ಟ್ರೀಯ ಭದ್ರತೆ ಮತ್ತು ಹವಮಾನ ವ್ಯೆಪರಿತ್ಯ ಒಂದು ದಾರ ಎಲ್ಲವನ್ನು ಒಂದುಗೊಡಿಸುತ್ತದೆ ಅದು ಇಂಗಾಲ ಮೂಲದ ಇಂಧನಗಳಾದ ಅಶುದ್ದ ಕಲ್ಲಿದ್ದಲು ಮತ್ತು ವಿದೇಶಿ ತ್ಯೆಲಗಳಿಗೆ ನಾವು ವ್ಯಸನಿಗಳಾಗಿರುವುದು ಈ ಸಮಸ್ಯೆಗಳಿಂದ ಹೊರಬರಲು ಒಂದು ಉತ್ತಮ ಪರಿಹಾರವಿದೆ
Al Gore Finally the positive alternative meshes with our economic challenge and our national security challenge America is in crisis the economy national security the climate crisis
‘ಜಾಗತಿಕ ಆರ್ಥಿಕ ಅಭಿವೃದ್ಧಿ ಹಾಗೂ ಸಮೃದ್ಧಿಗೆ ಭಾರತ ನೀಡಿದ ಕೊಡುಗೆ ‘ನ್ಯಾಯಯುತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಹಮತ ನಿರ್ಮಾಣ’ದ ಕುರಿತ ದೇಶದ ಬದ್ಧತೆಯನ್ನು ಸೂಚಿಸುತ್ತದೆ.
India’s contribution to global economic growth and prosperity underlines our commitment to “Building Consensus for Fair and Sustainable Development”, which is the theme of the Summit.
ಬಲಿಷ್ಠವಾದ ವಾಯುಯಾನ ವಲಯವು ಹೆಚ್ಚು ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ ಎಂದೂ ಅವರು ಹೇಳಿದರು.
He added that a strong aviation sector also gives more economic opportunities.
ನೀವು ರೂಪಿಸಿದ ಪಾಲುದಾರಿಕೆ ಮತ್ತು ನೀವು ರಚಿಸಿದ ಜಾಲಗಳು ಬ್ರಿಕ್ಸ್ ನ ಪ್ರತಿ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ಗಾಥೆಗೆ ಚೈತನ್ಯದಾಯಿಯಾಗಿವೆ.
The partnerships you have forged and the networks you have created are energizing the economic growth stories in each BRICS country.
ಡಿಜಿಟಲ್ ಇಂಡಿಯಾ, ನವೋದ್ಯಮ, ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳು ದೇಶದ ಆರ್ಥಿಕ ನಕ್ಷೆಯನ್ನೇ ಬದಲಾಯಿಸುತ್ತಿವೆ.
Programmes like Digital India, Start Up India and Make in India are changing the economic landscape of the country.
ಆರ್ಥಿಕ ರಂಗದಲ್ಲಿ ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಭಾರತವು ಜಾಗತಿಕ ಆರ್ಥಿಕ ಪ್ರಗತಿಗೆ ಬಲ ನೀಡಿದೆ ಎಂದು ಪ್ರಧಾನಿ ಹೇಳಿದರು.
The Prime Minister said that on the economic front, in the last three to four years, India has lent strength to global economic growth as well.
ಅದೇ ರೀತಿ ಆಧುನಿಕ ಯುಗದ ಆರ್ಥಿಕ ನೀತಿ, ತೆರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹಣಕಾಸು ನೀತಿಗಳ ಹಲವು ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ನಮ್ಮ ಪ್ರಾಚೀನ ಗ್ರಂಥ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒತ್ತಿ ಹೇಳಲಾಗಿದೆ.
Similarly, many nuances of modern day economic policy, taxation system, and public finance policies are outlined in our ancient treatise Arthashastra by Kautilya.
· ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರಿ ಸಂಬಂಧಗಳ ಪ್ರಾಮುಖ್ಯತೆಯನ್ನು ಪ್ರತಿಪಾದಿಸಲಾಯಿತು.
Underscored the importance of trade and economic ties between the two countries.
ವಿಯೆಟ್ ನಾಮ್ ನೊಂದಿಗಿನ ಭಾರತದ ಬಾಂಧವ್ಯವು, ವೃದ್ಧಿಸುತ್ತಿರುವ ಆರ್ಥಿಕ ಮತ್ತು ವಾಣಿಜ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಲ್ಪಟ್ಟಿವೆ.
India’s relations with Việt Nam are marked by growing economic and commercial engagement.
ಭಾರತವು ಕಾಂಬೋಡಿಯಾದ ಆರ್ಥಿಕ ಅಭಿವೃದ್ಧಿಯ ಪಾಲುದಾರನಾಗಿ ಮುಂದುವರಿಯಲು ಭಾರತ ಬದ್ಧವಾಗಿದೆ ಮತ್ತು ಅದರ ಸಾಂಪ್ರದಾಯಿಕ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸಲು ಎದಿರು ನೋಡುತ್ತಿದೆ.
India is committed to remain a partner in Cambodia’s economic development and looks forward to further deepen its traditional ties.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…