Advertisement - Remove

work - Example Sentences

ವರ್ಕ
ಕೆಲಸ142ಕೆಲಸವನ್ನು71ಕೆಲಸದ29ಕೆಲಸಕ್ಕೆ25ಕೆಲಸವು19ಕಾರ್ಯ19ಕಾರ್ಯವನ್ನು17ಕೆಲಸದಿಂದ15ಶ್ರಮಿಸಲು10ಕಾಮಗಾರಿ8ನಾರಿನಿಂದಲೂ7ಕೆಲಸಗಳನ್ನು7ಕೈಕೆಲಸವನ್ನು6ಕೆಲಸದಲ್ಲಿ5ಕೈಕೆಲಸವಾದ5ಕೆಲಸಕ್ಕೂ4ಶಿಲ್ಪಿಯ3ಕಾರ್ಯವು3ಕೆಲಸವನ್ನೂ3ಪರಿಶ್ರಮ3ದುಡಿಮೆ3ಕಾರ್ಯಕ್ಕೆ3ಶ್ರಮಿಸುವಂತೆ3ಕೆಲಸಗಳು3ಕಸೂತಿ2ಉಪಯೋಗಿಸುತ್ತಿದ್ದರು2ಕೆಲಸಕ್ಕೋಸ್ಕರವೂ2ಕೆಲಸವಾದ2ಕೆಲಸಗಳಾ2ಕ್ರಿಯೆಯನ್ನು2ಕ್ರಿಯೆಯಿಂದ2ಕೃತ್ಯವನ್ನು2ಕಾರ್ಯಗಳು2ಒಗ್ಗೂಡಿ2ಕಾಮಗಾರಿಯ2ಕದಲದೆ1ಪ್ರಾಯವುಳ್ಳವರೂ1ಕೆಲಸಗಳಲ್ಲಿಯೂ1ಪುಷ್ಟಗಳ1ಕೆಲಸವೆಲ್ಲಾ1ಕೈಕೆಲಸದಲ್ಲಿಯೇ1ಖಚಿಸ1ಪ್ರಧಾನರೆಲ್ಲ1ಕೈಕೆಲಸಗಳ1ಕೆಲಸವನ್ನಾದರೂ1ಕೈಕೆಲಸವೇ1ಅಭಿವೃದ್ಧಿಯಾಗುತ್ತಾರೆ1ಕೊಡುತ್ತೀರಿ1ಕೆಲಸಮಾಡಿ1ಕೆಲಸದಲ್ಲಿಯೂ1ಲನ್ನು1ದೇವದೂಷಣೆಗೋಸ್ಕ1ಕೃತ್ಯವೂ1ರಿಲೆ1ಕಾರ್ಯನಿರ್ವಹಿಸುತ್ತಿರುವುದು1ಕರುಣೆ1ಶ್ರಮಿಸಬೇಕು1ಪರಿಶ್ರಮದ1ಪರಿಶ್ರಮ.1ಕಾಮಗಾರಿಯನ್ನು1ಕಾಮಗಾರಿಗಳನ್ನು1ತಲೆಮಾರಷ್ಟೇ1ಏಳುವ1ಪರಿಶ್ರಮಗಳು1ಸರೋವರದ1ದನಿಯಾಗಿ1ನಿರ್ವಹಿಸುವುದಕ್ಕಾಗಿ1ತಡೆಗೆ1ಛತ್ರಿಯ1ಒಟ್ಟಾಗಿ1ನನಸಾಗಿಸುವ1ಕ್ಟಟುವ1ಸುನಾಮಿಯ1
You shall do no kind of work it is a statute forever throughout your generations in all your dwellings
ನೀವು ಯಾವ ತರದ ಕೆಲಸ ವನ್ನು ಮಾಡಬಾರದು ಇದು ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರ ಬೇಕು
1 vote
Now, it is the time to work for economic freedom.
ಈಗ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವ ಸಮಯ ಬಂದಿದೆ.
1 vote
It is like a man traveling to another country having left his house and given authority to his servants and to each one his work and also commanded the doorkeeper to keep watch
ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ
But Jesus said Leave her alone Why do you trouble her She has done a good work for me
ಆದರೆ ಯೇಸು ಈಕೆಯನ್ನು ಬಿಟ್ಟುಬಿಡಿರಿ ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ
Jesus said to them My food is to do the will of him who sent me and to accomplish his work
ಆದರೆ ಯೇಸು ಅವರಿಗೆನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು
Advertisement - Remove
They said therefore to him What then do you do for a sign that we may see and believe you What work do you do
ಅದಕ್ಕೆ ಅವರು ಆತನಿಗೆಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕ ಕಾರ್ಯವನ್ನು ನಮಗೆ ತೋರಿಸುತ್ತೀ ನೀನು ಯಾವ ಕ್ರಿಯೆಯನ್ನು ಮಾಡುತ್ತೀ
I glorified you on the earth I have accomplished the work which you have given me to do
ನಾನು ನಿನ್ನನ್ನು ಭೂಮಿಯ ಮೇಲೆ ಮಹಿಮೆಪಡಿಸಿದ್ದೇನೆ ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮುಗಿಸಿದ್ದೇನೆ
But let each man test his own work and then he will take pride in himself and not in his neighbor
ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರಿಶೋಧಿ ಸಲಿ ಆಗ ಅವನು ತನ್ನಲ್ಲಿಯೇ ಸಂತೋಷಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬನಲ್ಲಿ ಅಲ್ಲ
For even when we were with you we commanded you this If anyone will not work neither let him eat
ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ ಕೆಲಸ ಮಾಡಲೊ ಲ್ಲದವನು ಊಟ ಮಾಡಬಾರದೆಂದು ನಿಮಗೆ ಆಜ್ಞಾಪಿಸಿದೆವಷ್ಟೆ
This is a faithful saying if a man seeks the office of an overseer he desires a good work
ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳ ಬೇಕೆಂದು ಆಶಿಸುವವನು ಒಳ್ಳೇ ಕೆಲಸ ವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ಸತ್ಯವಾದ ದ್ದಾಗಿದೆ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading