The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
But if anyone builds on the foundation with gold silver costly stones wood hay or stubble
ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ
merchandise of gold silver precious stones pearls fine linen purple silk scarlet all expensive wood every vessel of ivory every vessel made of most precious wood and of brass and iron and marble
ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ನಯವಾದ ನಾರುಮಡಿ ಧೂಮ್ರವರ್ಣದ ವಸ್ತ್ರ ರೇಶ್ಮೆ ರಕ್ತಾಂಬರ ಸಕಲ ವಿಧವಾದ ಅಗಿಲುಮರ ಸಕಲ ವಿಧವಾದ ದಂತದ ಪಾತ್ರೆಗಳು ಬಹು ಅಮೂಲ್ಯವಾದ ಮರ ಹಿತ್ತಾಳೆ ಸಕಲ ವಿಧವಾದ ಪಾತ್ರೆಗಳು ಕಬ್ಬಿಣ ಚಂದ್ರಕಾಂತ
Now if any man build upon this foundation gold silver precious stones wood hay stubble
ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ
Make a ship of gopher wood You shall make rooms in the ship and shall seal it inside and outside with pitch
ನೀನು ಗೋಫೆರ್ ಮರದಿಂದ ನಾವೆಯನ್ನು ಮಾಡಿಕೊಂಡು ಆ ನಾವೆಯಲ್ಲಿ ಕೋಣೆಗಳನ್ನು ಮಾಡು ಅದರ ಹೊರಭಾಗಕ್ಕೂ ಒಳಭಾಗಕ್ಕೂ ರಾಳವನ್ನು ಹಚ್ಚು
Abraham took the wood of the burnt offering and laid it on Isaac his son He took in his hand the fire and the knife They both went together
ಅಬ್ರಹಾಮನು ದಹನಬಲಿಯ ಕಟ್ಟಿಗೆಗಳನ್ನು ತಕ್ಕೊಂಡು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ಬೆಂಕಿಯನ್ನೂ ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡು ಅವರಿಬ್ಬರೂ ಕೂಡಿಕೊಂಡು ಹೋದರು
Isaac spoke to Abraham his father and said My father He said Here I am my son He said Here is the fire and the wood but where is the lamb for a burnt offering
ಆಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆನನ್ನ ತಂದೆಯೇ ಅಂದನು ಆಗ ಅವನುನನ್ನ ಮಗನೇ ಇದ್ದೇನೆ ಅಂದನು ಅವನುಇಗೋ ಬೆಂಕಿಯೂ ಕಟ್ಟಿಗೆಯೂ ಇವೆ ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ ಅಂದನು
They came to the place which God had told him of Abraham built the altar there and laid the wood in order bound Isaac his son and laid him on the altar on the wood
ದೇವರು ಹೇಳಿದ ಸ್ಥಳಕ್ಕೆ ಅವರು ಬಂದಾಗ ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ ಕಟ್ಟಿಗೆಗಳ ನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ ತನ್ನ ಮಗನಾದ ಇಸಾಕನನ್ನು ಕಟ್ಟಿ ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು
They shall make an ark of acacia wood Its length shall be two and a half cubits its breadth a cubit and a half and a cubit and a half its height
ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು
You shall make a table of acacia wood Two cubits shall be its length and a cubit its breadth and one and a half cubits its height
ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು
You shall make the poles of acacia wood and overlay them with gold that the table may be carried with them
ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…