Advertisement - Remove

systems - Example Sentences

Popularity:
Difficulty:

Interpreted your input "systems" as "system".

ಸಿಸ್ಟಮ
India is blessed with well- developed systems of traditional medicine including medicinal plants, which hold tremendous potential in the global health scenario.
ಭಾರತವು ಔಷಧೀಯ ಸಸ್ಯಗಳು ಸೇರಿದಂತೆ ಸಂಪೂರ್ಣ ಅಭಿವೃದ್ಧಿಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಹರಸಲ್ಪಟ್ಟಿದೆ, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.
Out of the 17000-18000 species of flowering plants, more than 7000 are estimated to have medicinal usage in folk and documented systems of medicine like Ayurveda, Unani, Siddha & Homoeopathy (AYUSH System of Medicine).
17,000 ದಿಂದ 18,000ದಷ್ಟು ಗಿಡಮೂಲಿಕೆಗಳು ಇದ್ದು, ಅವುಗಳಲ್ಲಿ ಸುಮಾರು 7,000ಕ್ಕೂ ಅಧಿಕ ಮೂಲಿಕೆಗಳು ಔಷಧಕ್ಕಾಗಿ ಆಯುರ್ವೇದ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ (ಆಯುಷ್ ವೈದ್ಯ ಪದ್ಧತಿ)ಯಡಿ ಬಳಕೆ ಮಾಡಲಾಗುತ್ತಿದೆ.
Students also mentioned the need to further improve education systems and ensure that exams are not only reduced to rote learning but also showcase what students have learnt.
ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು ಮತ್ತು ಪರೀಕ್ಷೆಗಳು ಕಲಿತದ್ದನ್ನು ಬರೆಯುವುದಕ್ಕೆ ಸೀಮಿತವಾಗಬಾರದು ಜೊತೆಗೆ ವಿದ್ಯಾರ್ಥಿಗಳು ಏನು ಕಲಿತಿದ್ದಾರೆ ಎಂಬುದರ ಪ್ರದರ್ಶನವಾಗಬೇಕು ಎಂದರು.
He laid the Foundation Stone for the revival of North Koel (Mandal Dam) project, Kanhar Sone pipeline irrigation scheme, and strengthening of various irrigation systems and lining works.
ನಾರ್ಥ್ ಕಯೆಲ್ (ಮಂಡಲ್ ಡ್ಯಾಮ್) ಯೋಜನೆಯ ಪುನಶ್ಚೇತನ, ಕನ್ಹಾರ್ ಸೊನೆ ಕೊಳವೆ ನೀರಾವರಿ ಯೋಜನೆ ಮತ್ತು ವಿವಿಧ ನೀರಾವರಿ ಯೋಜನೆಗಳ ಹಾಗೂ ಲೈನಿಂಗ್ ಕೆಲಸಗಳ ಬಲಿಷ್ಠಗೊಳಿಸುವಕೆ ಮುಂತಾದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು.
The Prime Minister reiterated that all systems should be made technology-driven, and human interface should be reduced to the minimum.
ಪ್ರಧಾನಮಂತ್ರಿ ಅವರು ಎಲ್ಲ ವ್ಯವಸ್ಥೆಗಳೂ ತಂತ್ರಜ್ಞಾನ ನಿರ್ದೇಶಿತವಾಗಿರಬೇಕು ಮತ್ತು ಮಾನವ ಮಧ್ಯಪ್ರವೇಶ ಅತ್ಯಂತ ಕನಿಷ್ಟ ಪ್ರಮಾಣದಲ್ಲಿರಬೇಕು ಎಂಬುದನ್ನು ಪುನರುಚ್ಚರಿಸಿದರು.
Advertisement - Remove
The Ministry of AYUSH as a part of its mandate to propagate Indian systems of Medicine globally has taken effective steps by entering into MoU with China, Malaysia, Trinidad & Tobago Hungary, Bangladesh, Nepal, Mauritius, Mongolia and Myanmar.
ಆಯುಷ್ ಸಚಿವಾಲಯ ಭಾರತೀಯ ವೈದ್ಯ ಪದ್ಧತಿಯನ್ನು ಜಾಗತಿಕವಾಗಿ ಪ್ರಚಾರ ಮಾಡುವ ತನ್ನ ಕಡ್ಡಾಯ ಕಾರ್ಯಕ್ರಮದ ಭಾಗವಾಗಿ, ಚೀಣಾ, ಮಲೇಷಿಯಾ, ಟ್ರಿನಿಡ್ಯಾಡ್ ಮತ್ತು ಟೋಬ್ಯಾಗೋ, ಹಂಗೇರಿ, ಬಾಂಗ್ಲಾದೇಶ, ನೇಪಾಳ, ಮಾರಿಷಸ್, ಮಂಗೋಲಿಯಾ ಮತ್ತು ಮಯನ್ಮಾರ್ ನಡುವೆ ತಿಳಿವಳಿಕೆ ಒಪ್ಪಂದದ ಮೂಲಕ ಪರಿಣಾಮಕಾರಿ ಹೆಜ್ಜೆ ಇಟ್ಟಿದೆ.
You have the same important role of guiding the economic systems the way these saints and monks lead us to attain the ultimate truth Moksha.
ಮೋಕ್ಷದ ಮಾರ್ಗವನ್ನು ತೋರಿಸುವ ಋಷಿಮುನಿಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೆ ಮಹತ್ವ ಅರ್ಥವ್ಯವಸ್ಥೆಯಲ್ಲಿ ತಮ್ಮ ಮಾರ್ಗದರ್ಶನಕ್ಕಿದೆ.
Most of the activities are being already undertaken or can be integrated within the existing systems of various Ministries under training, communication and data management, etc.
ಈಗಾಗಲೇ ಬಹುತೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಅಥವಾ ಹಾಲಿ ಇರುವ ವಿವಿಧ ಸಚಿವಾಲಯಗಳು ಕೈಗೊಂಡಿರುವ ತರಬೇತಿ, ಸಂವಹನ ಮತ್ತು ನಿರ್ವಹಣೆ ಇತ್ಯಾದಿ ವ್ಯವಸ್ಥೆಯಲ್ಲಿ ಇದನ್ನು ಸೇರಿಸಬಹುದಾಗಿದೆ.
The Ministry of AYUSH, as a part of its mandate to propagate Indian systems of Medicine globally has taken effective steps by entering into MoUs with 11 countries.
ಆಯುಷ್ಸಚಿವಾಲಯವು ಭಾರತೀಯ ವೈದ್ಯ ಪದ್ಧತಿಗಳನ್ನು ಜಾಗತಿಕವಾಗಿ ಪ್ರಸಾರ ಮಾಡುವ ತನ್ನ ಕಾರ್ಯಕ್ರಮದ ಅಂಗವಾಗಿ 11 ರಾಷ್ಟ್ರಗಳೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ.
The National AYUSH Mission intends to build on India’s unmatched heritage represented by its ancient systems of medicine like Ayurveda, Sidhha, Unani & Homeopathy (ASU&H) which are a treasure house of knowledge for preventive and promotive healthcare.
ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ (ಎ.ಎಸ್.ಯು ಮತ್ತು ಎಚ್) ಯಂತಹ ಪ್ರಾಚೀನ ವೈದ್ಯ ಪದ್ಧತಿಯ ಮೂಲಕ ಪ್ರತಿನಿಧಿಸಲ್ಪಟ್ಟಿರುವ ಭಾರತದ ಅನುಪಮ ಪರಂಪರೆಯ ಮೇಲೆ ರೋಗ ತಡೆಗಟ್ಟುವ ಮತ್ತು ಉತ್ತೇಜಕ ಆರೋಗ್ಯ ರಕ್ಷಣೆಗಾಗಿ ಜ್ಞಾನದ ನಿಧಿಯಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ರಾಷ್ಟ್ರೀಯ ಆಯುಷ್ ಅಭಿಯಾನ ಹೊಂದಿದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading