The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The template needs information about you which is stored in your address book However the required plugin could not be loaded Please install the KDEPIM Kontact package for your system
ಮಾದರಿ ಟೆಂಪ್ಲೇಟ್ ಗೆ ನಿನ್ನ ಬಗೆಗಿನ ಮಾಹಿತಿಯ ಅಗತ್ಯವಿದ್ದು ಅದು ನಿನ್ನ ವಿಳಾಸ ಪುಸ್ತಕ ಅಡ್ರಸ್ ಬುಕ್ ದಲ್ಲಿ ಸಂಗ್ರಹಗೊಂಡಿರುತ್ತದೆ ಆದರೆ ಅಗತ್ಯವಿದ್ದ ಮಿಳಿತಾನ್ವಯ ಪ್ಲಗಿನ್ ಅನ್ನು ಉತ್ಥಾಪಿಸಲಾಗಲಿಲ್ಲ ನಿನ್ನ ವ್ಯವಸ್ಥೆಗೆ ದಯವಿಟ್ಟು ಕಾಂಟಾಕ್ಟ್ ಕಂತೆ ಪ್ಯಾಕೇಜ್ ಅನ್ನು ಅನುಸ್ಥಾಪಿಸು
use a different graphics system instead of the default one options are raster and opengl experimental
ಪೂರ್ವನಿಯೋಜಿತ ಸಚಿತ್ರತೆ ಗ್ರಾಫಿಕ್ಸ್ ವ್ಯವಸ್ಥೆಗೆ ಬದಲಾಗಿ ಬೇರೊಂದನ್ನು ಬಳಸು ಇರುವ ಆಯ್ಕೆಗಳು ರಾಸ್ಟರ್ ಮತ್ತು ಓಪನ್ ಜಿ ಎಲ್ ಪ್ರಯೋಗಾತ್ಮಕ
documents or images that you were using and their type format later if you go to look at the report in the bug tracking system you can attach a file to the report
ನೀವು ಬಳಸುತ್ತಿದ್ದ ದಸ್ತಾವೇಜು ಅಥವಾ ಚಿತ್ರಗಳು ಹಾಗು ಅವುಗಳ ವಿಧ ವಿನ್ಯಾಸ ಫಾರ್ಮೆಟ್ ನಂತರ ನೀವು ವರದಿಯನ್ನು ನೋಡಲು ದೋಷದ ಜಾಡನ್ನು ಇರಿಸುವ ವ್ಯವಸ್ಥೆಗೆ ಹೋದಾಗ ಒಂದು ಕಡತವನ್ನು ವರದಿಗೆ ಲಗತ್ತಿಸಬಹುದು
This application's bugs are reported to the KDE bug tracking system click Next to start the reporting process You can manually report at 1
ಈ ಅನ್ವಯದ ದೋಷಗಳನ್ನು ದೋಷ ಟ್ರಾಕಿಂಗ್ ವ್ಯವಸ್ಥೆಗೆ ವರದಿ ಮಾಡಲಾಗುತ್ತದೆ ವರದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಮುಂದಕ್ಕೆ ಅನ್ನು ಕ್ಲಿಕ್ ಮಾಡಿ ಅಲ್ಲದೆ 1 ಅನ್ನು ಬಳಸಿಕೊಂಡು ಕೈಯಾರೆ ದೋಷವನ್ನು ವರದಿ ಮಾಡಬಹುದಾಗಿದೆ
Use this button to login to the KDE bug tracking system using the provided username and password
ಒದಗಿಸಲಾದ ಬಳಕೆದಾರ ಹೆಸರು ಹಾಗು ಗುಪ್ತಪದವನ್ನು ಬಳಸಿಕೊಂಡು ದೋಷ ಟ್ರಾಕಿಂಗ್ ವ್ಯವಸ್ಥೆಗೆ ಪ್ರವೇಶಿಸಲು ಈ ಗುಂಡಿಯನ್ನು ಉಪಯೋಗಿಸಿ
If any removable storage devices are connected to your system when you login to your desktop KDE will automatically make the contents available to your system for other programs to read
ನೀವು ಗಣಕ ತೆರೆಗೆ ಪ್ರವೇಶಿಸಿದಾಗ ಲಾಗಿನ್ ಯಾವುದಾದರೂ ಹೊರ ತೆಗೆಯಬಹುದಾದ ಮಾಧ್ಯಮಗಳು ಸಂಪರ್ಕಿತವಾಗಿದ್ದರೆ ಕೆಡಿಇಯು ಸ್ವಯಂ ಆಗಿ ಅವುಗಳಲ್ಲಿನ ಮಾಹಿತಿಯನ್ನು ನಿಮ್ಮ ವ್ಯವಸ್ಥೆಗೆ ಒದಗಿಸಿ ಇತರ ಪ್ರೊಗ್ರಾಮುಗಳನ್ನು ಓದಲು ಅನುವು ಮಾಡುತ್ತದೆ
When this is checked KDE will automatically make the contents of any storage device available to the system when it is plugged in or attached
ಇದನ್ನು ಗುರುತು ಹಾಕಿದ್ದರೆ ಕೆಡಿಇಯು ತಾನಾಗಿಯೆ ಸಂಪರ್ಕದಲ್ಲಿರುವ ಅಥವಾ ಜೋಡಿಸಿದ ಹೊರ ತೆಗೆಯಬಹುದಾದ ಮಾಧ್ಯಮದಲ್ಲಿರುವ ಮಾಹಿತಿಯನ್ನು ವ್ಯವಸ್ಥೆಗೆ ಒದಗಿಸುತ್ತದೆ
However, wide support was expressed for the multilateral trading system and the commitment to move forward on various areas of work in the WTO.
ಆದಾಗ್ಯೂ, ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಗೆ ಮತ್ತು ಡಬ್ಲ್ಯುಟಿಓದ ವಿವಿಧ ಕಾರ್ಯ ಕ್ಷೇತ್ರಗಳ ನಿಲುವನ್ನು ಮುಂದೆ ತೆಗೆದುಕೊಂಡು ಹೋಗುವ ಬದ್ಧತೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…