Advertisement - Remove

spoke - Example Sentences

Popularity:
Difficulty:
ಸ್ಪೋಕ
ಮಾತನಾಡಿ37ಮಾತನಾಡಿದನು20ಮಾತ11ಹೇಳಿದ9ಮಾತನಾಡಿದ8ಸಾಮ್ಯವನ್ನು6ಮಾತನಾಡಿದರು.6ಮಾತನಾಡಿದರು4ಹೇಳಲು4ಮಾತನಾಡಿದೆನು4ಮೋಶೆಯ3ಮಾತನಾಡಿದಾಗ2ಮೋಶೆಯೊಂದಿಗೆ2ಮಾತನಾಡಿನಾವು2ತಮ್ಮೊಂದಿಗೆ2ನೋಹನೊಂದಿಗೆ1ನೋಹನಿಗೂ1ಅಬ್ರಹಾಮನಿಗೆನನ್ನ1ಎಫ್ರೋನನಿಗೆ1ಹೇಳಿದ್ದನ್ನು1ಇಸ್ರಾಯೇಲನಿಗೆ1ಮಾತನಾಡುತ್ತಿರುವಾಗ1ಮೋಶೆಗೆನಾನೇ1ಮಾತನಾಡಿಅವನಿಗೆ1ಮಾತನಾಡುವಂತೆ1ಅವನಿಗೆ1ಹೇಳಿದ್ದೇನೆಂದರೆ1ಮಾತನಾಡಿ1ಮಾತನಾಡಿಎಲ್ಲಾ1ಮೋಶೆಗೆ1ನಮಗೆನೀವು1ಹೇಳಲಾಗಿ1ಹೇಳಿದ್ದೇನಂದರೆ1ಮಾತನಾಡಿಓ1ಅರ್ಧಗೋತ್ರದವರಿಗೂ1ಮಾತನಾಡಿನೀವು1ವಾಗ್ದಾನಮಾಡಿದ1ಆಡಿದರು1ಇಟ್ಟುಕೊಂಡರು1ಹೇಳಿದ್ದ1ದರಿದ್ರನೂ1ಅಮ್ನೋನನ1ಯಾಜಕನಾಗಿರುವ1ಸಾಮತಿಗಳನ್ನು1ಮಾತನಾಡಿನಿನ್ನ1ತೊಳೆದರು1ಪ್ರವಾದಿಗಳಾದ1ಎಜ್ರನಿಗೆ1ಅರಮಾಯ1ಮಾತನಾಡಿಇಗೋ1ವಿಾನಿಗೆ1ಆಗಾಗ್ಗೆ1ಸ್ಥಳವಿರಲಿಲ್ಲ1ಸ್ಪಷ್ಟವಾಗಿ1ದನುನಿನ್ನ1ಮಾತಾಡುತ್ತಾನೆ1ಇಟ್ಟಿರುವ1ಸಾಕಾರವಾಗುತ್ತದೆ1ಸಬಲೀಕರಣಕ್ಕಾಗಿ1ಮಾತನಾಡಿದ್ದೇವೆ.1ಹೆಬ್ಬಾಗಿಲಾಗಲಿದೆ1ಎನ್.ಡಿ.ಆರ್.ಎಫ್.ಎಚ್.ಕ್ಯೂ.1ಸೂಚಿಸಿದ್ದೇನೆ.1ಜನಾದೇಶವನ್ನು1ಶಿಸ್ತಿನ1ಖಂಡಿಸಿದ್ದೇನೆ.1ಗುರಿಯಾಧಾರಿತ1ನಾಗರಿಕರೂ1ಸಾರಲು1ಹಡಗುಕಟ್ಟೆಯ1ಮಾತನಾಡಿದ್ದೇನೆ1ಸರ್ಕಾರವೊಂದೇ1ವಿಚಾರಿಸಿಕೊಂಡರು.1ಶ್ರೀಲಂಕಾಗೆ1ವಿಶ್ವವೀಗ1
Then one possessed by a demon blind and mute was brought to him and he healed him so that the blind and mute man both spoke and saw
ಆಗ ಜನರು ದೆವ್ವ ಹಿಡಿದಿದ್ದವನೂ ಕುರುಡನೂ ಮೂಕನೂ ಆಗಿದ್ದವನನ್ನು ಆತನ ಬಳಿಗೆ ತಂದರು ಮತ್ತು ಆತನು ಅವನನ್ನು ಸ್ವಸ್ಥಮಾಡಿದ್ದರಿಂದ ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ನೋಡಿದನು
He spoke another parable to them The Kingdom of Heaven is like yeast which a woman took and hid in three measures of meal until it was all leavened
ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ
Then the disciples understood that he spoke to them of John the Baptizer
ಬಾಪ್ತಿಸ್ಮ ಮಾಡಿಸುವ ಯೋಹಾನನ ವಿಷಯದಲ್ಲಿ ಆತನು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು
Jesus came to them and spoke to them saying All authority has been given to me in heaven and on earth
ಯೇಸು ಬಂದು ಅವರೊಂದಿಗೆ ಮಾತ ನಾಡಿ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ
Immediately many were gathered together so that there was no more room not even around the door and he spoke the word to them
ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು
Advertisement - Remove
He spoke to them openly Peter took him and began to rebuke him
ಆತನು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸಲಾರಂಭಿಸಿದನು
They tried to seize him but they feared the multitude for they perceived that he spoke the parable against them They left him and went away
ಆಗ ಆತನು ತಮಗೆ ವಿರೋಧವಾಗಿ ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದು ಆತನನ್ನು ಹಿಡಿಯುವದಕ್ಕೆ ಸಂದರ್ಭ ನೋಡಿದರು ಆದರೆ ಅವರು ಜನರಿಗೆ ಹೆದರಿದರು ಅವರು ಆತನನ್ನು ಬಿಟ್ಟು ಹೊರಟು ಹೋದರು
But the multitudes perceiving it followed him He welcomed them and spoke to them of the Kingdom of God and he cured those who needed healing
ಆಗ ಜನರು ಅದನ್ನು ತಿಳಿದು ಆತನನ್ನು ಹಿಂಬಾಲಿಸಲು ಆತನು ಅವರನ್ನು ಅಂಗೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ ಸ್ವಸ್ಥತೆ ಬೇಕಾಗಿದ್ದವರನ್ನು ಸ್ವಸ್ಥ ಮಾಡಿದನು
He spoke a parable to them saying The ground of a certain rich man brought forth abundantly
ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು
He spoke this parable A certain man had a fig tree planted in his vineyard and he came seeking fruit on it and found none
ಆತನು ಈ ಸಾಮ್ಯವನ್ನು ಕೂಡ ಹೇಳಿದನು ಒಬ್ಬಾನೊಬ್ಬ ಮನುಷ್ಯನಿಗೆ ತನ್ನ ದ್ರಾಕ್ಷೇತೋಟದಲ್ಲಿ ನೆಡಲ್ಪಟ್ಟಿದ್ದ ಒಂದು ಅಂಜೂರದ ಮರವಿತ್ತು ಅವನು ಬಂದು ಅದರಲ್ಲಿ ಫಲವನ್ನು ಹುಡುಕಿದಾಗ ಒಂದೂ ಸಿಕ್ಕಲಿಲ್ಲ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading