The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Religious and cultural traditions flowing from our deep sense of kinship and our common Buddhist heritage bind us as closely as does our shared historical past.
ನಮ್ಮ ಆಳವಾದ ಸಂಬಂಧದಿಂದ ಹರಿಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಬೌದ್ಧ ಧರ್ಮದ ನಮ್ಮ ಸಮಾನ ಪರಂಪರೆಯು ಹಿಂದಿನ ಐತಿಹಾಸಿಕ ಹಂಚಿಕೆಯಂತೆ ನಮ್ಮನ್ನು ಬೆಸೆದಿವೆ.
The most important quality of a teacher, is to awaken in his students, a sense of creativity and the joy of learning.
ತಮ್ಮ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಮತ್ತು ಜ್ಞಾನದ ಆನಂದವನ್ನು ಸೃಷ್ಟಿಸುವುದೇ ಒಬ್ಬ ಶಿಕ್ಷಕನ ಮಹತ್ವಪೂರ್ಣವಾದ ಗುಣವಾಗಿದೆ.
The delegation congratulated the Prime Minister for his efforts to strengthen relations with the countries across the world and said that today every Indian in every corner of the world is instilled with a sense of pride.
ವಿಶ್ವದಾದ್ಯಂತದ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಲಪಡಿಸಲು ಪ್ರಧಾನಮಂತ್ರಿಯವರು ಕೈಗೊಂಡಿರುವ ಪ್ರಯತ್ನಗಳಿಗೂ ನಿಯೋಗ ಅಭಿನಂದನೆ ಸಲ್ಲಿಸಿತು ಮತ್ತು ಇಂದು ವಿಶ್ವದ ಪ್ರತಿಯೊಂದು ಮೂಲೆಯಲ್ಲಿರುವ ಭಾರತೀಯನಲ್ಲೂ ಹೆಮ್ಮೆಯ ಪ್ರಜ್ಞೆ ಮೂಡಿದೆ ಎಂದು ಹೇಳಿತು.
There would be a sense of relief where the examinations are over, but where the examinations are still on, there certainly would still be some amount of pressure.
ಯಾರ ಪರೀಕ್ಷೆಗಳು ಮುಗಿದು ಹೋಗಿವೆಯೋ ಅಲ್ಲಿ ಸ್ವಲ್ಪ ನಿರಾಳ ಇರಬಹುದು, ಆದರೆ ಎಲ್ಲಿ ಪರೀಕ್ಷೆಗಳು ಇನ್ನೂ ನಡೆಯುತ್ತಿವೆಯೋ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಒತ್ತಡ ಇರಬಹುದು.
They have always reflected a strong sense of convergence and purpose.
ಅವುಗಳು ಎಂದೆಂದಿಗೂ ಒಗ್ಗೂಡಿಸುವಿಕೆಯ ಬಲವಾದ ಸಂವೇದನೆ ಹಾಗೂ ಸಂಕಲ್ಪವನ್ನ ಪ್ರತಿಬಿಂಬಿಸುತ್ತವೆ.
We also agree that strong regional institutions are necessary for peace, prosperity and a sense of balance in our region.
ನಮ್ಮ ಪ್ರದೇಶದಲ್ಲಿ ಸಮತೋಲನ , ಸಮೃದ್ಧಿ, ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಲವಾದ ಪ್ರಾದೇಶಿಕ ಸಂಸ್ಥೆಗಳನ್ನು ಹೊಂದುವುದು ಅನಿವಾರ್ಯ ಅನ್ನೋದನ್ನು ನಾವಿಬ್ಬರು ಮನಗಂಡಿದ್ದೇವೆ.
Prime Minister Modi also conveyed a sense of concern being felt in India over the recent brutal killing of Mr. Manmeet Alisher, a person of Indian origin, in Australia.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಮೂಲದ ವ್ಯಕ್ತಿ ಶ್ರೀ ಮನ್ ಮೀತ್ ಆಲಿಷರ್ ಅವರ ಭೀಕರ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯಕ್ತವಾಗಿರುವ ವ್ಯಾಕುಲತೆಯನ್ನು ಅವರಿಗೆ ತಿಳಿಸಿದರು.
And since there is a sense of geographical &cultural belonging, they are easy to understand & assimilate.
ಅಲ್ಲದೆ ಅದು ನಮ್ಮ ನೆಲ ಮತ್ತು ಸಂಪ್ರದಾಯದೊಂದಿಗೆ ಮಿಳಿತವಾಗಿರುವುದರಿಂದ ತಿಳಿದುಕೊಳ್ಳುವುದುಬಹಳ ಸರಳ.
There is also a deep sense of social responsibility and ethical behaviour.
ಸಾಮಾಜಿಕ ಜವಾಬ್ದಾರಿ ಮತ್ತು ನೀತಿಯುತ ನಡವಳಿಕೆಯ ಆಳವಾದ ಪ್ರಜ್ಞೆ ಇಲ್ಲಿದೆ.
It gets its wings from our democratic traditions, emphasis on both wealth and value creation, a robust sense of enterprise and quest to modernize and prosper its economy.
ಸಂಪತ್ತು ಮತ್ತು ಮೌಲ್ಯ ಸೃಷ್ಟಿಯ ಮೇಲೆ ಒತ್ತು ನೀಡುವುದು, ಉದ್ಯಮಶೀಲತೆಯ ದೃಢವಾದ ಪ್ರಜ್ಞೆ ಮತ್ತು ತನ್ನ ಆರ್ಥಿಕ ಸ್ಥಿತಿಯನ್ನು ಸಮೃದ್ಧಿಗೊಳಿಸುವ ಮತ್ತು ಆಧುನೀಕರಿಸುವ ಅನ್ವೇಷಣೆ ಅಲ್ಲದೆ, ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳಿಂದ ಅದು ತನ್ನ ರೆಕ್ಕೆಗಳನ್ನು ಪಡೆದಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…