The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister instructed all agencies involved in relief operations, including the Indian Air Force, to put in their best possible effort for immediate rescue and relief.
ತತ್ ಕ್ಷಣದ ರಕ್ಷಣೆ ಮತ್ತು ಪರಿಹಾರ ಕ್ಕೆ ಎಲ್ಲ ಅತ್ಯುತ್ತಮ ಸಾಧ್ಯ ಯತ್ನ ಮಾಡುವಂತೆ ಭಾರತೀಯ ಸೇನೆ ಸೇರಿದಂತೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಸೂಚಿಸಿದರು.
He said ten more helicopters would be pressed into action for rescue from tomorrow, and asserted that the pace of relief work will be increased further.
ನಾಳೆಯಿಂದ ರಕ್ಷಣಾ ಕಾರ್ಯಕ್ಕೆ ಮತ್ತೆ ಹತ್ತು ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುವುದು, ಮತ್ತು ಪರಿಹಾರ ಕಾರ್ಯಾಚರಣೆಗೆ ವೇಗವನ್ನು ಇನ್ನೂ ಹೆಚ್ಚಿಸಲಾಗುವುದು ಎಂದರು.
A few days back, Government announced a major tax relief for small businesses.
ಕೆಲವು ದಿನಗಳ ಹಿಂದೆ, ಸರ್ಕಾರ ಸಣ್ಣ ವ್ಯಾಪಾರಕ್ಕೆ ಪ್ರಮುಖ ತೆರಿಗೆ ವಿನಾಯಿತಿ ಘೋಷಿಸಿದೆ.
“In the words of Khwaja Moinuddin Chishti, of all the worships, the worship that pleases the Almighty God the most is the grant of relief to the humble and the oppressed,” the Prime Minister said.
ದೊಡ್ಡ ಸಮುದ್ರದ ಮಧ್ಯಭಾಗಕ್ಕೆ ಎಲ್ಲ ಕೋನಗಳ ಬೆಟ್ಟ ಗುಡ್ಡಗಳಿಂದ ಪ್ರವಾಹ ಹರಿದು ಬಂದು ಸೇರುವಂತೆ ಈ ತತ್ವಗಳು ಸಮ್ಮಿಳಿತವಾಗಿವೆ ಎಂದರು.
The schemes will provide relief and rehabilitation assistance to the refugees, displaced persons, civilian victims of terrorist/communal/LWE violence and cross border firing and mine/IED blasts on Indian Territory and riot victims of various incidents etc.
ಈ ಯೋಜನೆಗಳಡಿ ನಿರಾಶ್ರಿತರು(ಸಂತ್ರಸ್ತರು), ಆಶ್ರಯವಿಲ್ಲದ ಜನರು, ಭಯೋತ್ಪಾದನೆ, ಕೋಮುವಾದ, ನಕ್ಸಲ್ ಹಿಂಸಾಚಾರ, ಗಡಿಯಾಚೆಯಿಂದ ನಡೆಯುತ್ತಿರುವ ಗುಂಡಿನ ದಾಳಿ, ಭಾರತದ ನೆಲದಲ್ಲಿ ನಡೆಯುತ್ತಿರುವ ನೆಲಬಾಂಬ್ ಸ್ಫೋಟ, ಶಕ್ತಿಶಾಲಿ ಸ್ಫೋಟಕ ಮತ್ತು ಇತರೆ ಘಟನೆಗಳಿಂದಾಗಿ ಸಂತ್ರಸ್ತರಾಗಲಿರುವವರಿಗೆ ಪರಿಹಾರ ಮತ್ತು ಪುನರ್ವಸತಿ ನೆರವನ್ನು ಕಲ್ಪಿಸಲಾಗುವುದು.
3. Relief assistance to Sri Lankan refugees staying in camps in Tamil Nadu and Odisha.
3. ತಮಿಳುನಾಡು ಮತ್ತು ಒಡಿಶಾದ ಶಿಬಿರಗಳಲ್ಲಿ ನೆಲೆಸಿರುವ ಶ್ರೀಲಂಕಾದ ನಿರಾಶ್ರಿತರಿಗೆ ಪರಿಹಾರ ಸಹಾಯಧನ.
Past laureates include distinguished global personalities like former UN Secretary General Kofi Annan, German Chancellor Angela Merkel and renowned international relief organizations like Doctors Without Borders and Oxfam.
ಈ ಮೊದಲು ಗೌರವ ಸ್ವೀಕರಿಸಿದ ಜಾಗತಿಕ ಮಹಾನ್ ವ್ಯಕ್ತಿ ಹಾಗು ಸಂಸ್ಥೆಗಳಲ್ಲಿ ಮಾಜಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಕೋಫಿ ಅನ್ನನ್ , ಜರ್ಮನ್ ಛಾನ್ಸಲರ್ ಅಂಜೆಲಾ ಮೆರ್ಕೆಲ್ ಮತ್ತು ಜನಪ್ರಿಯ ಅಂತರರಾಷ್ಟ್ರೀಯ ಪರಿಹಾರ ಸಂಸ್ಥೆಗಳಾದ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಮತ್ತು ಓಕ್ಸಾಮ್ ಗಳು ಸೇರಿವೆ.
42. We reiterate our support for the United Nations Relief and Works Agency for Palestine Refugees in the Near East (UNRWA).
42. ಪ್ಯಾಲಿಸ್ತೇನ್ ನ ಪೂರ್ವ ಭಾಗದ ನಿರಾಶ್ರಿತರಿಗೆ ಪರಿಹಾರ ಒದಗಿಸಲು ವಿಶ್ವಸಂಸ್ಥೆ ಕೈಗೊಂಡಿರುವ – ಯು ಎನ್ ಆರ್ ಡಬ್ಲ್ಯೂ ಎ ಕಾರ್ಯವನ್ನು ನಾವು ಬೆಂಬಲಿಸುತ್ತೇವೆ.
d) To provide relief to the farmers affected by Natural Calamities, the interest subvention of 2% will be provided to Banks for the first year on the restructured amount.
d) ಪ್ರಕೃತಿ ವಿಕೋಪಗಳಿಂದ ಬಾಧಿತರಾಗುವ ರೈತರಿಗೆ ಪರಿಹಾರ ಒದಗಿಸಲು ಬ್ಯಾಂಕ್ ಗಳಿಗೆ ಶೇ.2ರಷ್ಟು ಬಡ್ಡಿ ಸಹಾಯಧನವನ್ನು ಪ್ರಥಮ ವರ್ಷಕ್ಕೆ ಪುನರ್ ವಿನ್ಯಾಸಿತ ಮೊತ್ತದಿಂದ ನೀಡಲಾಗುತ್ತದೆ.
The Prime Minister, Shri Narendra Modi, today announced a relief package of over Rs. 2000 crore for relief, rehabilitation, reconstruction and flood mitigation measures in the flood-affected North-Eastern states.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ, ಪರಿಹಾರ, ಪುನರ್ವಸತಿ, ಪುನರ್ನಿರ್ಮಾಣಕ್ಕಾಗಿ 2000 ಕೋಟಿ ರೂಪಾಯಿಗಳಿಗೂ ಹೆಚ್ಚು ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…