The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Immediately his ears were opened and the impediment of his tongue was released and he spoke clearly
ಕೂಡಲೆ ಅವನ ಕಿವಿಗಳು ತೆರೆಯಲ್ಪಟ್ಟವು ಅವನ ನಾಲಿಗೆಯ ನರವು ಸಡಿಲ ವಾಯಿತು ಮತ್ತು ಅವನು ಸ್ಪಷ್ಟವಾಗಿ ಮಾತನಾಡಿ ದನು
Over 2000 Free Full Movies wwwYouTubecomAntonPictures Don't forget to Subscribe Sherlock Holmes Full Movie Released Winter 2011 FREE on Anton Pictures YouTube Channel
ಸುಮಾರು 2000 ಉಚಿತ ಪೂರ್ಣ ಚಲನಚಿತ್ರಗಳು ಚಂದಾದಾರರಾಗಿ ಮರೆಯ ಬೇಡಿ ಷರ್ಲಾಕ್ ಹೋಮ್ಸ್ ಸಂಪೂರ್ಣ ಚಲನಚಿತ್ರ ಬಿಡುಗಡೆಯಾಗಿದೆ ಚಳಿಗಾಲ 2011 ಆಂಟನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಉಚಿತ ದೇವರ ಗೇಮ್ ಸಂಪೂರ್ಣ ಚಲನಚಿತ್ರ ಕಾಮಿಡಿ ಆಂಟನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಉಚಿತ ಛಾಯಾಗ್ರಹಣ ನಿರ್ದೇಶಕ ಜಾರ್ಜ್ ಆಂಟನ್ ಮಾಫಿಯಾ ಜನಿಸಿದ
Sticky keys has been enabled From now on modifier keys will stay latched after you have released them
ಅಂಟುವ ಕೀಲಿಕೈಗಳನ್ನು ಶಕ್ತಗೊಳಿಸಲಾಯಿತು ಇನ್ನು ಮುಂದೆ ಮಾರ್ಪಾಡುಗ ಮಾಡಿಫಯರ್ ಕೀಲಿಕೈಗಳು ನೀನು ಅವುಗಳನ್ನು ಬಿಟ್ಟ ಮೇಲೆಯೂ ತಗುಲಿರುತ್ತವೆ ಲಾಚ್
But the houses of the villages which have no wall around them shall be reckoned with the fields of the country they may be redeemed and they shall be released in the Jubilee
ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು ಅವುಗಳಿಗೆ ಬಿಡುಗಡೆ ಇರಬೇಕು ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು
The Prime Minister, Shri Narendra Modi, today released the book “Moving On, Moving Forward – A Year in Office” to mark one year in office of Vice President Venkaiah Naidu.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಕಚೇರಿಯಲ್ಲಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ “ಕಚೇರಿಯಲ್ಲಿ ಒಂದು ವರ್ಷ – ಮುಂದೆ ಹೋಗುವ, ಮುನ್ನಡೆಯುವ” ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
He also released a silver coin to commemorate the Centenary year of Shri Saibaba Samadhi.
ಶ್ರೀ ಸಾಯಿಬಾಬಾ ಸಮಾಧಿಯ ಶತಮಾನೋತ್ಸವ ಸ್ಮರಣಾರ್ಥ ರಜತ ನಾಣ್ಯವನ್ನು ಬಿಡುಗಡೆ ಮಾಡಿದರು.
The joint stamps were released in June 2018.
ಜಂಟಿ ಅಂಚೆ ಚೀಟಿಗಳನ್ನು 2018 ರ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
As part of commemoration of 150th Birth Anniversary of Mahatma Gandhi, the following categories of prisoners will be considered for special remission and released in three phases.
ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸ್ಮರಣೆಯ ಭಾಗವಾಗಿ, ಈ ಕೆಳಕಂಡ ವರ್ಗಗಳ ಕೈದಿಗಳನ್ನು ವಿಶೇಷ ಬಿಡುಗಡೆ ಗೆ ಪರಿಗಣಿಸಿ ಮತ್ತು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
The Prime Minister, Shri Narendra Modi, today released a commemorative postage stamp on former Chief Minister of Uttar Pradesh, Late Shri Hemvati Nandan Bahuguna.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣೆಯ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
The Prime Minister released two books: one on Shri Laxmanrao Inamdar, and one titled “Nine Gems of Indian Cooperative Movement.”
ಪ್ರಧಾನಮಂತ್ರಿಯವರು ಎರಡು ಪುಸ್ತಕಗಳನ್ನೂ ಬಿಡುಗಡೆ ಮಾಡಿದರು: ಒಂದು ಲಕ್ಷ್ಮಣರಾವ್ ಇನಾಂದಾರ್ ಕುರಿತಾದುದಾಗಿದೆ ಶೀರ್ಷಿಕೆ“ನೈನ್ ಜೆಮ್ಸ್ ಆಫ್ ಇಂಡಿಯನ್ ಕೋ ಆಪರೇಟಿವ್ ಮೂಮೆಂಟ್”(ಭಾರತೀಯ ಸಹಕಾರ ಚಳವಳಿಯ ನವರತ್ನಗಳು).
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…