The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
After these things did king Ahasuerus promote Haman the son of Hammedatha the Agagite and advanced him and set his seat above all the princes that were with him
ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು
The two Prime Ministers underlined the need for expeditious implementation of bilateral projects in Nepal, and to reinvigorate the existing bilateral mechanisms to promote cooperative agenda across diverse spheres.
ಇಬ್ಬರೂ ಪ್ರಧಾನ ಮಂತ್ರಿಗಳು ನೇಪಾಳದಲ್ಲಿ ದ್ವಿಪಕ್ಷೀಯ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ , ಈಗಿರುವ ದ್ವಿಪಕ್ಷೀಯ ವ್ಯವಸ್ಥೆಯನ್ನು ವಿವಿಧ ವಲಯಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಪುನರುತ್ತೇಜಿಸಬೇಕಾದ ಅಗತ್ಯವನ್ನೂ ಮನಗಂಡರು.
Our Start-Up India programme is a comprehensive action plan to foster entrepreneurship and promote innovation.
ನಮ್ಮ ನವೋದ್ಯಮ ಭಾರತ ಕಾರ್ಯಕ್ರಮವು ಉದ್ಯಮಶೀಲತೆ ಹೆಚ್ಚಿಸುವ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವ ಸಮಗ್ರ ಕ್ರಿಯಾ ಯೋಜನೆಯಾಗಿದೆ.
We are opening Tinkering Labs in more than 900 schools to promote a culture of innovation and entrepreneurship among children.
ನಾವು ಮಕ್ಕಳಲ್ಲಿ ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು 900ಕ್ಕೂ ಹೆಚ್ಚು ಶಾಲೆಗಳಲ್ಲಿ ಟಿಂಕರಿಂಗ್ ಪ್ರಯೋಗಾಲಯಗಳನ್ನು ತೆರೆಯುತ್ತಿದ್ದೇವೆ.
Our five countries have complementary skills and strengths to promote use of renewable and solar energy.
ನಮ್ಮ ಐದು ರಾಷ್ಟ್ರಗಳು ನವೀಕರಿಸಬಹುದಾದ ಮತ್ತು ಸೌರ ಇಂಧನ ಉತ್ತೇಜನಕ್ಕೆ ಪೂರಕವಾದ ಕೌಶಲ ಮತ್ತು ಬಲವನ್ನು ಹೊಂದಿವೆ.
The agreement aims to establish the basis for a cooperative institutional relationship to encourage and promote technical bilateral cooperation on new and renewable issues on the basis of mutual benefit equality and reciprocity.
ಪರಸ್ಪರ ಸಮಾನ ಲಾಭ ಮತ್ತು ಪರಸ್ಪರ ಸಂಬದ್ಧತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ವಿಷಯಗಳ ಮೇಲೆ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಾಂಸ್ಥಿಕ ಸಹಕಾರ ಸಂಬಂಧದ ಆಧಾರವನ್ನು ಸ್ಥಾಪಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ.
(e) Any other areas as may be mutually decided upon to promote cooperation as envisaged under this MOC.
(ಇ)ಎಂಒಸಿಯಡಿಯಲ್ಲಿ ಸಹಕಾರವನ್ನು ಉತ್ತೇಜಿಸಲು ಪರಸ್ಪರರು ತೀರ್ಮಾನಿಸಿದ ಯಾವುದೇ ಅಂಶಗಳನ್ನು ಪರಿಗಣಿಸಬಹುದು.
To promote understanding and love of science in our youth, it is vital that we promote science communication in a big way.
ನಮ್ಮ ಯುವಕರಲ್ಲಿ ವಿಜ್ಞಾನದ ಬಗ್ಗೆ ಪ್ರೀತಿ ಮತ್ತು ತಿಳಿವಳಿಕೆಯನ್ನು ಉತ್ತೇಜಿಸಲು ಇದು ವೈಜ್ಞಾನಿಕ ಸಂವಹನವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ವಿಶಾಲವಾದ ಅವಕಾಶವಾಗಿದೆ.
Government also plans to promote North-East as the hub of Organic Farming.
ಈಶಾನ್ಯ ವಲಯವನ್ನು ಸಾವಯವ ಕೃಷಿಯ ತಾಣವನ್ನಾಗಿ ಉತ್ತೇಜಿಸುವ ಯೋಜನೆಯೂ ಸರ್ಕಾರಕ್ಕಿದೆ ಎಂದರು.
He said that the Government has launched the Atal Innovation Mission to promote innovation among our scientists.
ಸರಕಾರ ನಮ್ಮ ವಿಜ್ಞಾನಿಗಳಲ್ಲಿ ಅನ್ವೇಷಣೆಯನ್ನು ಉತ್ತೇಜಿಸಲು ಅಟಲ್ ಇನ್ನೋವೇಶನ್ ಆಂದೋಲನವನ್ನು ಆರಂಭಿಸಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…