The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
He said political parties and chambers of industry should keep in mind the country’s requirements and the feelings of the people, and work accordingly.
ರಾಜಕೀಯ ಪಕ್ಷಗಳು ಮತ್ತು ಕೈಗಾರಿಕಾ ಒಕ್ಕೂಟಗಳು ದೇಶದ ಅಗತ್ಯ ಮತ್ತು ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
I urge all parties to reject the motion that has been moved in the House
ಸದನದಲ್ಲಿ ಮಂಡಿಸಲಾಗಿರುವ ಗೊತ್ತುವಳಿಯನ್ನು ತಿರಸ್ಕರಿಸಬೇಕು ಎಂದು ನಾನು ಎಲ್ಲಾ ಪಕ್ಷಗಳಿಗೂ ಮನವಿ ಮಾಡುತ್ತೇನೆ.
We continue to work with all parties and states to introduce a system that benefits all Indians and promotes a vibrant and unified national market.
ಎಲ್ಲ ಭಾರತೀಯರಿಗೂ ಲಾಭ ತರುವ ಮತ್ತು ಒಂದು ರೋಮಾಂಚಕ ಮತ್ತು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಉತ್ತೇಜಿಸುವ ವ್ಯವಸ್ಥೆಯನ್ನು ಪರಿಚಯಿಸಲು ನಾವು ಎಲ್ಲ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ಕಾರ್ಯವನ್ನು ಮುಂದುವರಿಸುತ್ತೇವೆ.
It will facilitate sharing of experience and expertise of both the parties in the area of recruitment.
ನೇಮಕಾತಿಯ ಪ್ರದೇಶದಲ್ಲಿ ಎರಡೂ ಪಕ್ಷಗಳಿಗೆ ತಮ್ಮ ಅನುಭವ ಮತ್ತು ತಜ್ಞತೆಯನ್ನು ವಿನಿಮಯ ಮಾಡಿಕೊಳ್ಳಲು ಇದು ಅವಕಾಶ ನೀಡಲಿದೆ.
It will facilitate sharing of experience and expertise of both the parties in the area of recruitment.
ಇದು ನೇಮಕಾತಿ ವಲಯದಲ್ಲಿ ಎರಡೂ ಪಕ್ಷಗಳ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡಲಿದೆ.
The political parties tried together to ensure smooth conduct of the parliament and many important decisions were taken.
ತುಂಬ ಮಹತ್ವದ ನಿರ್ಣಯಗಳಾದುವು ಮತ್ತು ಇದರ ಆನಂದ ಎಲ್ಲ ಪಕ್ಷಗಳ ಸಂಸತ್ ಸದಸ್ಯರ ಮುಖದಲ್ಲಿರುವುದನ್ನು ಅನುಭವಿಸುತ್ತಾ ಇದ್ದೇವೆ.
All the political parties have also been extremely positive and cooperative in their response.
ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸ್ಪಂದನೆಯಲ್ಲಿ ಅತ್ಯಂತ ಧನಾತ್ಮಕವಾಗಿವೆ ಮತ್ತು ಸಹಕಾರಾತ್ಮಕವಾಗಿವೆ.
24. The leaders underlined their strong support for a diplomatic solution to the conflict in eastern Ukraine through the full implementation of the Minsk Agreements by all parties in accordance with UN Security Council Resolution 2202 (2015).
23.ಇಬ್ಬರೂ ನಾಯಕರು, ಪೂರ್ವ ಉಕ್ರೇನ್ ನಲ್ಲಿನ ಸಂಘರ್ಷಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ 2202 (2015) ನಿರ್ಣಯದನ್ವಯ ಎಲ್ಲ ಪಕ್ಷಕಾರರೂ ಮಿನ್ಸ್ಕ್ ಒಪ್ಪಂದದ ಪೂರ್ಣ ಜಾರಿಯ ಮೂಲಕ ರಾಜತಾಂತ್ರಿಕ ಪರಿಹಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
The MoU would facilitate better understanding about the regulatory aspects between the parties and could help in increasing India’s export of medical products to BRICS countries.
ಈ ಒಡಂಬಡಿಕೆಯಿಂದ ಉಭಯ ದೇಶಗಳ ನಡುವಿನ ನಿಯಂತ್ರಣ ಕ್ರಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ ಮತ್ತು ಇದು ಬ್ರಿಕ್ಸ್ ರಾಷ್ಟ್ರಗಳಿಗೆ ಭಾರತ ಮಾಡುತ್ತಿರುವ ವೈದ್ಯಕೀಯ ಸಲಕರಣೆಗಳ ರಫ್ತು ಹೆಚ್ಚಳಕ್ಕೂ ಸಹಕಾರಿಯಾಗಲಿದೆ.
The MoU will help to establish inter-institutional coopera¬tion and relations between the two Parties in order to promote cooperation in the field of ICT.
ಈ ತಿಳಿವಳಿಕೆ ಒಪ್ಪಂದವು ಅಂತರ ಸಾಂಸ್ಥಿಕ ಸಹಕಾರ ಸ್ಥಾಪನೆಗೆ ಮತ್ತು ಎರಡೂ ಪಕ್ಷಕಾರರ ನಡುವೆ ಐಸಿಟಿ ವಲಯದಲ್ಲಿ ಸಹಕಾರ ಉತ್ತೇಜನರಕ್ಕೆ ನೆರವಾಗಲಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…