Advertisement - Remove

identified - Example Sentences

Popularity:
Difficulty:
ಆಇಡೇನ್ಟಫಾಇಡ / ಆಇಡೇನಫಾಇಡ
Reviewing the work done in Andaman and Nicobar Islands, the Prime Minister emphasized on the need for developing an integrated tourism-centric ecosystem, in the areas identified for tourism development.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾಡಲಾದ ಕಾಮಗಾರಿಯನ್ನು ಪುನರ್ವಿಮರ್ಶಿಸಿದ ಪ್ರಧಾನ ಮಂತ್ರಿಗಳು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗುರುತಿಸಲ್ಪಟ್ಟ ಕ್ಷೇತ್ರಗಳ ಸಮಗ್ರ ಪ್ರವಾಸೋದ್ಯಮ ಕೇಂದ್ರಿತ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
• Enhance collaboration on the priority issues identified in the field of health, such as health research, pharmacovigilance and anti-microbial resistance, under the Memorandum of Understanding in the field of health care and public health.
ಆರೋಗ್ಯ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಆರೋಗ್ಯ ಸಂಶೋಧನೆ, ಔಷಧ ಸಹ ಜಾಗೃತಿ ಮತ್ತು ಸೂಕ್ಷ್ಮಜೀವಿ ಪ್ರತಿರೋಧ ನಿಗ್ರಹದಂಥ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಲಾದ ಕ್ಷೇತ್ರಗಳಲ್ಲಿ ಆದ್ಯತೆಯ ವಿಷಯಗಳ ಮೇಲೆ ಸಹಯೋಗ ವರ್ಧನೆ.
Prime Minister Shri Narendra Modi will confer the Awards for Excellence in Public Administration for effective implementation of identified Priority Programs and Innovation to districts/implementing units and other Central/State organisations at Vigyan Bhawan in the capital tomorrow on April 21.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 21 ರಂದು ಅಂದರೆ ನಾಳೆ ರಾಷ್ಟ್ರದ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಜಿಲ್ಲೆಗಳು/ಜಾರಿ ಘಟಕಗಳು ಮತ್ತು ಇತರ ಕೇಂದ್ರ /ರಾಜ್ಯ ಸರ್ಕಾರದ ಸಂಸ್ಥೆಗಳ ಗುರುತಿಸಲಾದ ಕಾರ್ಯಕ್ರಮಗಳು ಮತ್ತು ನಾವಿನ್ಯತೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡಿದ ಸಾರ್ವಜನಿಕ ಆಡಳಿತಕ್ಕೆ ಉತ್ಕೃಷ್ಟತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
Four priority programs identified for the award: i) Pradhan Mantri Fasal Bima Yojana, ii) Promoting Digital Payments, iii) Pradhan Mantri Awas Yojana – Urban & Rural, and iv) Deen Dayal Upadhyaya Grameen Kaushalya Yojana.
ನಾಲ್ಕು ಆದ್ಯತೆಯ ಕಾರ್ಯಕ್ರಮಗಳನ್ನು ಪ್ರಶಸ್ತಿಗೆ ಗುರುತಿಸಲಾಗಿದೆ. i) ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ, ii)ಡಿಜಿಟಲ್ ಪಾವತಿ ಉತ್ತೇಜನ, iii) ಪ್ರಧಾನಮಂತ್ರಿ ವಸತಿ ಯೋಜನೆ – ನಗರ ಮತ್ತು ಗ್ರಾಮೀಣ ಹಾಗೂ iv)ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ.
e. Any other area jointly identified by the participants.
e) ಜಂಟಿಯಾಗಿ ಗುರುತಿಸಲಾದ ಮತ್ತಾವುದೇ ಕ್ಷೇತ್ರ
Advertisement - Remove
Under the scheme these families will get free treatment up to Rs. 5 lakhs per annum in the identified hospitals.
ಈ ಯೋಜನೆಯಡಿ, ಈ ಕುಟಂಬಗಳು, ಗುರುತಿಸಲಾದ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.
Under the MoU, a Joint Working Committee will be constituted to identify priority areas of mutual interest and follow up on the progress of implementation of the activities identified by both sides.
ಅಡಿಯಲ್ಲಿ ಪರಸ್ಪರ ಹಿತಾಸಕ್ತಿಯ ಆದ್ಯತೆಯ ವಲಯಗಳನ್ನು ಗುರುತಿಸಲು ಒಂದು ಜಂಟಿ ಕಾರ್ಯ ಸಮಿತಿಯನ್ನು ರಚಿಸಲಾಗುತ್ತದೆ ಮತ್ತು ಎರಡೂ ಕಡೆಗಳಿಂದ ಗುರುತಿಸಲಾದ ಚಟುವಟಿಕೆಗಳ ಅನುಷ್ಠಾನದ ಪ್ರಗತಿಯನ್ನು ಪರಾಮರ್ಶಿಸಲಾಗುತ್ತದೆ.
The Status Report of Special Committee on ILR consists of substantial progress made in three priority links namely Ken-Betwa Link, Damanganga-Pinjal Link and Para-Tapi-Narmada Link alongwith status of other Himalayan and Peninsular links identified as per National Perspective Plan of 1980.
ನದಿ ಜೋಡಣೆಗೆ ಸಂಬಂಧಿಸಿದಂತೆ ಸಮಿತಿ (ಐ.ಎಲ್.ಆರ್.)ಯು ಸಲ್ಲಿಸಿದ ಸ್ಥಿತಿ- ಗತಿ ವರದಿಯು ಮೂರು ಪ್ರಮುಖ ಜೋಡಣೆಗಳಾದ ಕೆನ್-ಬೆಟ್ವಾ ಜೋಡಣೆ, ದಮನ್ ಗಂಗಾ –ಪಿಂಜಾಲ್ ಜೋಡಣೆ ಮತ್ತು ಪಾರಾ-ತಪತಿ-ನರ್ಮದಾ ಜೋಡಣೆ ಸಹಿತ ಇತರ ಹಿಮಾಲಯದ ಮತ್ತು 1980 ರ ರಾಷ್ಟ್ರೀಯ ದೃಷ್ಟಿಕೋನದ ಯೋಜನೆಯನ್ವಯ ಗುರುತಿಸಲಾದ ಪರ್ಯಾಯ ದ್ವೀಪದ ಜೋಡಣೆಗಳ ಸ್ಥಿತಿ ಗತಿಯ ಮತ್ತು ಪ್ರಗತಿಯ ವಿವರಗಳನ್ನು ಒಳಗೊಂಡಿದೆ.
We have already implemented 54 out of 130 activities identified in the Plan of Action.
ನಾವು ಈಗಾಗಲೇ ಕ್ರಿಯಾ ಯೋಜನೆಯಲ್ಲಿ ಗುರುತಿಸಲಾದ 130 ಚಟುವಟಿಕೆಗಳ ಪೈಕಿ 54ನ್ನು ಜಾರಿ ಮಾಡಿದ್ದೇವೆ.
It will act as a Technology Resource Partner for implementing identified projects in manufacturing.
ಉತ್ಪಾದನೆಯಲ್ಲಿ ಗುರುತಿಸಲಾದ ಯೋಜನೆಗಳ ಅನುಷ್ಠಾನಕ್ಕಾಗಿ ಇದು ತಂತ್ರಜ್ಞಾನ ಸಂಪನ್ಮೂಲ ಪಾಲುದಾರನಂತೆ ವರ್ತಿಸುತ್ತದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading