Advertisement - Remove

applause - Example Sentences

ಅಪ್ಲೊಜ಼
Applause However there is a political battle in our country And the coal industries and the oil industries spent a quarter of a billion dollars in the last calendar year promoting clean coal which is an oxymoron
ಚಪ್ಪಾಳೆ ಹೇಗೆ ಇರಲಿ ಒಂದು ರಾಜಕೀಯ ಸಂಘರ್ಷ ನಮ್ಮ ದೇಶದಲ್ಲಿದೆ ಹಾಗೂ ಕಲ್ಲಿದ್ದಲು ಉಧ್ಯಮಗಳು ಮತ್ತು ತ್ಯೆಲ ಉಧ್ಯಮಗಳು ಕೊನೆಯ ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಿಲಿಯನ್ ಡಾಲರ‍್ಗಳಲ್ಲಿ ಕಾಲು ಭಾಗವನ್ನು ಖರ್ಚು ಮಾಡಿವೆ ಶುದ್ದ ಕಲ್ಲಿದ್ದಲು ಬಳಸುವಿಕೆಯನ್ನು ಉತ್ತೇಜಿಸಲು ಇದು ಎರಡು ಅರ್ಥವನ್ನು ನೀಡುತ್ತದೆ ಈ ಚಿತ್ರವು ನನಗೆ ಎನನ್ನೊ ನೆನಪಿಸುತ್ತಾಯಿದೆ
Applause Thank you
ಚಪ್ಪಾಳೆ ಧನ್ಯವಾದಗಳು
You have to check your computer in order to do that right Applause When I'm going back I can just use my boarding pass to check how much my flight has been delayed because at that particular time
ಚಪ್ಪಾಳೆ ನಾನು ಹಿಂತಿರುಗುವಾಗ ನನ್ನ ಬೋರ್ಡಿಂಗ್ ಪಾಸ್ ಬಳಸಬೇಕಾಗುತ್ತದೆ ನನ್ನ ವಿಮಾನವು ಎಷ್ಟು ತಡವಾಗಿ ಹೊರಡುತ್ತದೆ ಎಂಬುದನ್ನೂ ತಿಳಿಯಲು ಏಕೆಂದರೆ ಆ ಅಮೂಲ್ಯವಾದ ಸಮಯದಲ್ಲಿ ನನ್ನ ಐಫೋನ್ ಅನ್ನು ಬಳಸುವ ಕಾತರವಿರಬಹುದು ಅಥವಾ ಒಂದು ನಿರ್ದಿಷ್ಟವಾದ ಚಿಹ್ನೆಯನ್ನು ಪರೀಕ್ಷಿಸುವ ಅವಸರವಿರಬಹುದು ನಾನು ಈ ತಂತ್ರಜ್ಞಾನವನ್ನು ಈ ರೀತಿಯಲ್ಲಿ ಬಳಸಲಾಗುವುದಿಲ್ಲ ಭಾವಿಸುತ್ತೇನೆ ಸರಿ ತಾನೇ
So I'm excited about how I can bring the technology to the masses rather than just keeping that technology in the lab environment Applause CA
ಚಪ್ಪಾಳೆ ಸಿಎ ನಾವು ಯಲ್ಲಿ ಸಂದರ್ಶಿಸಿದ ವ್ಯಕ್ತಿಗಳ ಆಧಾರದಲ್ಲಿ ನೀವು ವಿಶ್ವದ ಅತ್ಯದ್ಭುತ ಸಂಶೋಧಕರಲ್ಲೊಬ್ಬರು ಎಂಬುದನ್ನು ನಾನು ಹೇಳಬಯಸುತ್ತೇನೆ ನೀವು ಗೆ ಬಂದಿರುವುದು ನಿಜಕ್ಕೂ ಸಂತಸದಾಯಕವಾದದ್ದು ಕೃತಜ್ಞತೆಗಳು ಅದು ನಿಜಕ್ಕೂ ಅತ್ಯದ್ಭುತ
Applause Lakshmi So Kalki I wanna talk about identity
ಚಪ್ಪಾಳೆ ಲಕ್ಷ್ಮಿ ಆದ್ದರಿಂದ ಕಲ್ಕಿ ನಾನೂ ಗುರುತಿನ ಬಗ್ಗೆ ಮಾತ್ತಾಡೋಣ ಅನುಕೊಂಡಿದೆ ಕಲ್ಕಿ ಹಮ್ ಲಕ್ಷ್ಮಿ ನಿಮ್ಮ ಪ್ರಕಾರ ಗುರುತು ಅಂದರೆ ಏನು ಅಂದರೆ ನೀವು ನೀವು ಇಲ್ಲಿ ಅದ್ಭುತವಾದ ಮಿಶ್ರಣ ಹಿನ್ನೆಲೆಯನ್ನು ಹೊಂದಿದಿರಿ ಆದ್ದರಿಂದ ನಿಮ್ಮ ಹಿನ್ನೆಲೆಯನ್ನು ಮತ್ತು ನಿಮ್ಮ ಮಿಶ್ರಣವನ್ನು ಮತ್ತು ನಿಮ್ಮ ಗುರುತನ್ನು ನನಗೆ ಹೇಳಿ ಕಲ್ಕಿ ಒಂದು ವೇಳೆ ನಾನು ಅದನ್ನು ಕಂಡುಹಿಡಿದರೆ ನಾನು ನಿಮ್ಮಗೆ ಹೇಳುತ್ತೇನೆ ಲಕ್ಷ್ಮಿ
Advertisement - Remove
Laughter Applause
ನಗು ಚಪ್ಪಾಳೆ
Green is the new black Laughter Applause I like that too Anyway I know Chris told us not to do pitches up here but since I have all of your attention
ಚಪ್ಪಾಳೆ ಅದು ನನಗೂ ಇಷ್ಟ ಹೇಗಾದರಾಗಲಿ ಇಲ್ಲಿ ಗುಡಾರಗಳನ್ನು ಕಟ್ಟಬಾರದೆಂದು ಕ್ರಿಸ್ ಹೇಳಿದ್ದಾರೆಂದು ನನಗೆ ತಿಳಿದಿದೆ ನಿಮ್ಮೆಲ್ಲರ ಆಸಕ್ತಿ ನನ್ನ ಕಡೆ ಇರುವುದರಿಂದ ನಮಗೆ ಹೂಡಿಕೆದಾರರು ಬೇಕಾಗಿದ್ದಾರೆ ಗುಡಾರದ ಕೊನೆ ಅಪ್ಪಣೆ ಕೇಳುವುದಕ್ಕಿಂತ ಕ್ಷಮೆ ಕೇಳುವುದು ಉತ್ತಮ ಎಂತಾದರೂ ನಗು
LP Yeah so Applause
ಲಕ್ಷ್ಮಿ ಪ್ರತುರಿ ಹೌದು ಹಾಗಾಗಿ ಚಪ್ಪಾಳೆ
Applause MP Thank you thank you thank you
ಚಪ್ಪಾಳೆ ಮನ್ಸುಖಭಾಯಿ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು
Laughter Applause Don't you feel
ನಗು ಚಪ್ಪಾಳೆ ನಿಮಗೂ ಹಸಿವಾಗುತ್ತಿಲ್ಲವೇ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading