Advertisement - Remove

aim - Example Sentences

Popularity:
Difficulty:
ಏಮ / ಐಮ
For you will make them turn their back when you aim drawn bows at their face
ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿಕರ್ತನೇ ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು
Reiterating the vision to double farmers’ incomes by 2022, the Prime Minister asserted that the aim is to accomplish tasks which seem extremely difficult.
2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಚಿಂತನೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಅತ್ಯಂತ ಕ್ಲಿಷ್ಟಕರವಾದ ಕಾರ್ಯವನ್ನು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದರು.
Both sides aim to establish the basis for a cooperative institutional relationship to encourage and promote technical bilateral cooperation on new and renewable issues on the basis of mutual benefit equality and reciprocity.
ಪರಸ್ಪರ ಹಿತ ಹಾಗೂ ಸಮಾನತೆ ಮತ್ತು ಪರಸ್ಪರ ಸಂಬದ್ಧತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯದಲ್ಲಿ ದ್ವಿಪಕ್ಷೀಯ ತಾಂತ್ರಿಕ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಥಿಕ ಸಹಕಾರಿ ಬಾಂಧವ್ಯದ ಆಧಾರ ಸ್ಥಾಪಿಸುವ ಗುರಿಯನ್ನು ಎರಡೂ ಕಡೆಯವರು ಹೊಂದಿದ್ದಾರೆ.
He said the aim of entrepreneurs and business should be to provide products which solve simple problems faced by people in the country.
ದೇಶದಲ್ಲಿ ಜನರು ಎದುರಿಸುತ್ತಿರುವ ಸರಳ ಸಮಸ್ಯೆಗಳನ್ನು ಪರಿಹರಿಸುವಂಥ ಉತ್ಪನ್ನಗಳನ್ನು ಒದಗಿಸಲು ವಾಣಿಜ್ಯೋದ್ಯಮಿಗಳು ಮತ್ತು ವ್ಯವಹಾರಸ್ಥರು ಗುರಿ ಹೊಂದಬೇಕು ಎಂದು ಅವರು ಹೇಳಿದರು.
India and France aim to establish the basis for a cooperative institutional relationship to encourage and promote technical bilateral cooperation on new and renewable issues on the basis of mutual benefit, equality and reciprocity.
ಪರಸ್ಪರ ಲಾಭ, ಸಮಾನತೆ ಮತ್ತು ಪರಸ್ಪರ ಸಂಬಂಧದ ಆಧಾರದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯಗಳ ಮೇಲೆ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಾಂಸ್ಥಿಕ ಸಹಕಾರ ಸಂಬಂಧವನ್ನು ಸ್ಥಾಪಿಸಲು ಭಾರತ ಮತ್ತು ಫ್ರಾನ್ಸ್ ಗುರಿ ಹೊಂದಿವೆ.
Advertisement - Remove
These technologies should aim to convert agri and bio-waste to satisfy multiple needs of electricity, clean water, crop-processing and cold storage.
ಈ ತಂತ್ರಜ್ಞಾನವು ವಿದ್ಯುತ್, ಶುದ್ಧ ನೀರು, ಬೆಳೆ-ಸಂಸ್ಕರಣೆ ಮತ್ತು ಶೈತ್ಯಾಗಾರದಂಥ ಅನೇಕ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಕೃಷಿ ಮತ್ತು ಜೈವಿಕ ತ್ಯಾಜ್ಯ ಪರಿವರ್ತಿಸುವ ಗುರಿಯನ್ನು ಹೊಂದಿರಬೇಕು.
The aim of my visit is to increase cooperation and boost cultural linkages.
ಸಾಂಸ್ಕೃತಿಕ ನಂಟು ಉತ್ತೇಜಿಸಲು ಮತ್ತು ಸಹಕಾರ ಹೆಚ್ಚಿಸುವುದು ನನ್ನ ಭೇಟಿಯ ಉದ್ದೇಶವಾಗಿದೆ.
India and Italy aim to establish the basis for a cooperative institutional relationship to encourage and promote technical bilateral cooperation on new and renewable issues on the basis of mutual benefit equality and reciprocity.
ಭಾರತ ಮತ್ತು ಇಟಲಿ ರಾಷ್ಟ್ರಗಳೆರೆಡೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯಗಳಲ್ಲಿ ಪರಸ್ಪರರಿಗೆ ಸಮಾನ ಮತ್ತು ಪರಸ್ಪರ ಉಪಯೋಗವಾಗುವ ಆಧಾರದಲ್ಲಿ ತಾಂತ್ರಿಕ ದ್ವಿಪಕ್ಷೀಯ ಸಹಕಾರ ಉತ್ತೇಜಿಸಲು ಸಹಕಾರಿ ಸಾಂಸ್ಥಿಕ ಬಾಂಧವ್ಯ ಸ್ಥಾಪನೆಯ ಗುರಿ ಹೊಂದಿವೆ.
The aim and objective of this MOU is to promote bilateral cooperation in the fields of applied science and industrial technologies for the purposes of promoting sustainable development and enhanced quality of life.
ಸುಸ್ಥಿರ ಅಭಿವೃದ್ಧಿ ಉತ್ತೇಜನ ಮತ್ತು ಜೀವನದ ಗುಣಮಟ್ಟ ಹೆಚ್ಚಳದ ದೃಷ್ಠಿಯಿಂದ ಅನ್ವಯಿಕ ವಿಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಉದ್ದೇಶ ಮತ್ತು ಗುರಿಯನ್ನು ಈ ಒಡಂಬಡಿಕೆ ಹೊಂದಿದೆ
He added that the aim of the scheme is to reach crores of poor households in 2.5 lakh gram panchayats and provide them sustainable livelihood opportunities.
ಈ ಯೋಜನೆಯ ಗುರಿ 2.5 ಲಕ್ಷ ಗ್ರಾಮ ಪಂಚಾಯ್ತಿಗಳ ಕೋಟ್ಯಂತರ ಬಡ ಕುಟುಂಬಗಳನ್ನು ತಲುಪಿ, ಅವರಿಗೆ ಸುಸ್ಥಿರ ಜೀವನೋಪಾಯದ ಅವಕಾಶ ಒದಗಿಸುವುದಾಗಿದೆ ಎಂದೂ ಅವರು ತಿಳಿಸಿದರು.

Also See

English Kannada Translator

Words starting with

Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading