The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸಿಲ್ವಾಸಾದ ಸಾಯ್ಲಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ದಾದ್ರಾ ಮತ್ತು ನಗರ ಹವೇಲಿ ಹಾಗು ದಮನ್ ಮತ್ತು ದಿಯು ಮತ್ತು ನೆರೆ ಹೊರೆಯ ಪ್ರದೇಶಗಳಲ್ಲಿ ತೃತೀಯ ಹಂತದ ಆರೋಗ್ಯ ಸೌಲಭ್ಯಗಳು ಸುಧಾರಿಸಲಿವೆ.
The Setting up of Medical College in Sayli in Silvassa will improve tertiary care facilities in both Dadra & Nagar Haveli and Daman & Diu, and adjoining areas.
ಕಿಸಾನ್ ಮಂಡಿಯಲ್ಲಿನ ವಹಿವಾಟಿಗೆ ಮಾರಾಟಗಾರರಿಂದಾಗಲೀ ಅಥವಾ ಖರೀದಿದಾರರಿಂದಾಗಲಿ ಯಾವುದೇ ಕಮಿಷನ್ ಪಡೆಯಲಾಗುವುದಿಲ್ಲ, ಆದರೆ, ಇಲ್ಲಿನ ಸೌಲಭ್ಯಗಳು ಅಂದರೆ ಗೋದಾಮುಗಳು, ಶೀಥಲೀಕರಣ ಘಟಕ ಇತ್ಯಾದಿ ಬಳಕೆಗಾಗಿ ಎಫ್.ಪಿ.ಓ.ಗಳು ಸಣ್ಣ ಮೊತ್ತದ ಸೇವಾ ಶುಲ್ಕವನ್ನು ಪಾವತಿಸುತ್ತಾರೆ.
There will be no commission charged on the transactions in the KisanMandi either from sellers or buyers, FPOs will pay a small service charge for the use of facilities such as godowns, cold stores etc.
ಡಾಕ್ಟರ್ ರಾಮ ಮನೋಹರ್ ಲೋಹಿಯಾರವರಂತೂ ನಮ್ಮ ಕೃಷಿಕರಿಗಾಗಿ ಉತ್ತಮ ಆದಾಯ, ಉತ್ತಮ ನೀರಾವರಿ ಸೌಲಭ್ಯಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆಹಾರ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯ ಮಾತನ್ನು ಹೇಳಿದ್ದರು.
Dr. Ram Manohar Lal ji had talked of creating a mass awakening on an extensive scale about the necessary measures to ensure a better income for our farmers and provide better irrigation facilities and to increase food and milk production.
ಭೂಮಿಯ ವರ್ಗಾವಣೆಯು ಕೆ.ವಿ.ಎಸ್.ಗೆ ತನ್ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಸಕಲ ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯವಿರುವ ತನ್ನದೇ ಸ್ವಂತ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತದೆ.
The transfer of land would enable KVS to construct its own school building with all the required facilities and amenities for both students and teachers.
ಈ ಉಪಗ್ರಹಕ್ಕಿರುವ ಸಾಮರ್ಥ್ಯ ಮತ್ತು ಸೌಲಭ್ಯಗಳು ದಕ್ಷಿಣ ಏಷಿಯಾದ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಗಳನ್ನು ಪೂರೈಸಲು ನೆರವಾಗುತ್ತದೆ.
The capacities of this satellite and the facilities it provides will go a long way in addressing South Asia’s economic and developmental priorities.
ಆದಾಗ್ಯೂ, ಕೆಲವು ಪ್ರಮುಖ ಬಂದರುಗಳಲ್ಲಿ ಈ ಮಾರ್ಗಸೂಚಿಗಳನ್ನು ಅನುಸರಿಸಿ ಸ್ಥಾಪಿಸಿರುವ ಕೆಲವು ಲಂಗರುಗಳು ಮತ್ತು ಸೌಲಭ್ಯಗಳು ಅಭಿವೃದ್ಧಿಯ ಸಾಮರ್ಥ್ಯಕ್ಕೆ ಸರಿಯಾಗಿ ಸಂಪೂರ್ಣವಾಗಿ ಬಳಕೆ ಆಗಿಲ್ಲ.
Though, some berths and facilities have been set up in some Major Ports following these Guidelines, the potential for development of such facilities is not yet fully realized.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ ಎ ಆರ್ ಎ ಐ, ಸಿ ಐ ಆರ್ ಟಿ, ಐ ಸಿ ಎ ಟಿ ಮತ್ತಿತರ ಆಟೋಮೊಬೈಲ್ ಪರೀಕ್ಷಾ ಸಂಸ್ಥೆಗಳು ಹಾಗೂ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಭಾಗಿದಾರಿಕೆಯೊಂದಿಗೆ “ಅನೆಕ್ಸ್” ಗಳಿಗೆ ಸಂಪನ್ಮೂಲ ಒದಗಿಸಲಾಗುವುದು.
R&D Institutions of Public sector Oil Marketing companies and Automobile Testing Agencies such as ARAI, CIRT, ICAT etc. have State-of-the-art facilities and resources will also be a contributor to the Annex(s) participated by MoP&NG.
ನಗರಗಳಲ್ಲಿ ದೊರಕುವ ಸೌಲಭ್ಯಗಳು ನಮ್ಮ ಹಳ್ಳಿಗಳಲ್ಲೂ ದೊರಕುವಂತಾಗಬೇಕು ಎಂದು ಪ್ರಧಾನಿ ಹೇಳಿದರು.
The Prime Minister said that facilities that are associated with cities must also be made available to our villages.
ಹೀಗಾಗಿ ಘಟಕ ಮತ್ತು ಅದರ ಪೂರಕ ಸೌಲಭ್ಯಗಳು ಉಪಯೋಗವಿಲ್ಲದೆ ಬಿದ್ದಿವೆ.
Therefore, the unit and other associated facilities were lying unutilized.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…