The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸೌರ ಘಟಕದ ಉದ್ಘಾಟನೆಗಾಗಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಅವರೊಂದಿಗೆ ಮಿರ್ಜಾಪುರಕ್ಕೆ ತಾವು ನೀಡಿದ್ದ ಹಿಂದಿನ ಭೇಟಿಯನ್ನು ಸ್ಮರಿಸಿದರು.
He recalled his last visit to Mirzapur, with French President Macron, for the inauguration of the solar plant.
ಸೋಲಾರ್ ಪಂಪುಗಳು ಮತ್ತು ಬಳಕೆದಾರ ಸ್ನೇಹಿ ಸೌರ ಅಡುಗೆ ಪರಿಕರಗಳ ಮೂಲಕ ಸೌರ ಶಕ್ತಿ ಸಾಮರ್ಥ್ಯದಲ್ಲಾದ ಹೆಚ್ಚಳದ ಲಾಭ ರೈತರನ್ನು ತಲುಪುವ ಕುರಿತು ಖಾತ್ರಿ ಪಡಿಸಕೊಳ್ಳಲು ಪ್ರಧಾನಮಂತ್ರಿ ಅಧಿಕಾರಿಗಳನ್ನು ಒತ್ತಾಯಿಸಿದರು.
The Prime Minister urged the officials to work towards ensuring that the benefits from increase in solar energy capacity, reach the farmers, through appropriate interventions such as solar pumps, and user-friendly solar cooking solutions.
ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಇದಕ್ಕೊಂದು ಉದಾಹರಣೆ ಎಂದು ಪ್ರಧಾನಮಂತ್ರಿ ಹೇಳಿದರು.
International Solar Alliance is one such example.
ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಒಂದೇ ಜಗತ್ತು, ಒಂದೇ ಸೂರ್ಯ, ಒಂದೇ ಜಾಲದತ್ತ ಮೊದಲ ಹೆಜ್ಜೆ ಎಂದರು.
He termed International Solar Alliance as a step in the direction of One World, One Sun, One Grid.
ಭಾರತವು ಇಂದು ಅಂತಾರಾಷ್ಟ್ರೀಯ ಸೌರ ಸಹಯೋಗದ ನೇತೃತ್ವ ವಹಿಸಿರುವುದಲ್ಲದೆ, ಹಲವು ಮಹತ್ವದ ಬಹುಪಕ್ಷೀಯ ಸಂಘಟನೆಗಳ ಸದಸ್ಯನಾಗಿದೆ ಎಂದು ಹೇಳಿದರು.
He said India is now a member of several important multilateral organizations, and is leading the International Solar Alliance.
ಸೌರ ಇಂಧನ ಉತ್ಪಾದನೆ ಸಹ ಕಳೆದ ವರ್ಷ ಶೇ.80ರಷ್ಟು ಹೆಚ್ಚಳವಾಗಿದೆ.
Solar energy generation has increased over 80 percent in the last year.
ಸಹ್ಯ ಅಭಿವೃದ್ದಿ ಮತ್ತು ಕಾರ್ಬನ್ ಮಾಲಿನ್ಯ ಕಡಿತಕ್ಕೆ ಪುನರ್ನವೀಕರಿಸಬಹುದಾದ ಇಂಧನದ ಮಹತ್ವವನ್ನು ಮನಗಂಡ ಇಬ್ಬರೂ ನಾಯಕರು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಉಪಕ್ರಮಗಳನ್ನು ಪ್ರಶಂಶಿಸಿದರಲ್ಲದೆ ಸೌರ ತಂತ್ರಜ್ಞಾನ ಉನ್ನತೀಕರಿಸಿ , ಸೌರ ಶಕ್ತಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪೂರ್ಣ ಸಹಕಾರದ ಬದ್ಧತೆ ವ್ಯಕ್ತಪಡಿಸಿದರು.
Realising the importance of renewable energy for sustainable and low carbon-imprint growth, the two leaders hailed the initiative of International Solar Alliance and committed full cooperation to upscale solar technologies and harness the full potential of solar energy.
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಸದಸ್ಯ ರಾಷ್ಟ್ರಗಳಲ್ಲಿ ಅರ್ಧದಷ್ಟು ರಾಷ್ಟ್ರಗಳು ಆಫ್ರಿಕಾದವು ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.
He said about half of all member nations of the International Solar Alliance are from Africa.
, ಸೌರ ಶಕ್ತಿ, ಡಿಬಿಟಿ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತಗೊಳಿಸುವಲ್ಲಿ ಕೈಗೊಂಡ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳಿಗೆ ಪ್ರಧಾನಿಯವರು ಉತ್ತೇಜನ ನೀಡಿದರು.
The Prime Minister encouraged Lt. Governors of Union Territories to share the best practices being adopted by them in areas such as solar energy, DBT, and making Union Territories kerosene free.
ನಮ್ಮ ಐದು ರಾಷ್ಟ್ರಗಳು ನವೀಕರಿಸಬಹುದಾದ ಮತ್ತು ಸೌರ ಇಂಧನ ಉತ್ತೇಜನಕ್ಕೆ ಪೂರಕವಾದ ಕೌಶಲ ಮತ್ತು ಬಲವನ್ನು ಹೊಂದಿವೆ.
Our five countries have complementary skills and strengths to promote use of renewable and solar energy.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…