The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು
came to him and bound up his wounds pouring on oil and wine He set him on his own animal and brought him to an inn and took care of him
ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು
And went to him and bound up his wounds pouring in oil and wine and set him on his own beast and brought him to an inn and took care of him
ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವದಕ್ಕಾಗಿ ವಸತಿ ಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ ಇಗೋ ಚೀಲದ ಬಾಯಿಯಲ್ಲಿಟ್ಟಿದ ತನ್ನ ಹಣವನ್ನು ಕಂಡನು
And as one of them opened his sack to give his ass provender in the inn he espied his money for behold it was in his sack's mouth
ನಮ್ಮ ಸ್ವಚ್ಛ ಭಾರತ ಅಭಿಯಾನ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸುತ್ತಿದೆ ಮತ್ತು ಗ್ರಾಮೀಣ ಮತ್ತು ನಗರ ವಸತಿ ಯೋಜನೆಗಳು ಗೌರವಯುತ ಜೀವನದ ನಮ್ಮ ಬದ್ಧತೆಯನ್ನು ಒತ್ತಿ ಹೇಳುತ್ತವೆ.
Our Swachh Bharat Mission to improve sanitation and cleanliness, and the rural and urban housing missions underline our commitment towards dignity of life.
21. ವಸತಿ ಕ್ಷೇತ್ರದಲ್ಲಿ ಸಹಕಾರ ಮತ್ತು ಸೌದಿ ಅರೇಬಿಯಾದ ವಸತಿ ಯೋಜನೆಗಳಲ್ಲಿ ಭಾರತೀಯ ಕಂಪನಿಗಳು ಭಾಗವಹಿಸಲು ಉತ್ತೇಜಿಸುವ ತಿಳುವಳಿಕೆ ಒಪ್ಪಂದವನ್ನು ಎರಡೂ ಕಡೆಯವರು ಸ್ವಾಗತಿಸಿದರು.
21. The two sides welcomed the signing of MoU for Cooperation in the field of Housing and encouraged Indian companies to participate in the housing projects in Saudi Arabia.
50,000 ಮನೆಗಳ ಪುನರ್ ನಿರ್ಮಾಣ ಬೆಂಬಲಿಸಲು ಭಾರತದ ವಸತಿ ಅನುದಾನ ಅಂಶದ ಬಳಕೆಯ ವಿಧಾನಗಳ ಕುರಿತ ಎಂ.ಓ.ಯು.
MoU on Modalities for Utilization of India’s Housing Grant Component to support Reconstruction of 50,000 Houses
ಪ್ರಧಾನಮಂತ್ರಿ ಅವರು ಸಾರ್ವಜನಿಕ ವಸತಿ ಯೋಜನೆಯಡಿ ನಿರ್ಮಿಸಿದ 624 ವಸತಿಗಳನ್ನು ಉದ್ಘಾಟನೆಯ ಸಂಕೇತವಾಗಿ ಫಲಕದ ಅನಾವರಣ ಮಾಡಲಿದ್ದಾರೆ.
The Prime Minister will also unveil a plaque to mark the inauguration of a public housing project of 624 houses.
ಭಾರತದ ವಸತಿ ಮತ್ತು ನಗರ ವ್ಯವಹಾರಗಳಸಚಿವಾಲಯ ಮತ್ತು ಡೆನ್ಮಾರ್ಕ್ ನ ಕೈಗಾರಿಕೆ, ವಾಣಿಜ್ಯ ಮತ್ತು ಹಣಕಾಸು ವ್ಯವಹಾರಗಳ ಸಚಿವಾಲಯದ ನಡುವೆ ಸುಸ್ಥಿರ ಸ್ಮಾರ್ಟ್ ನಗರಾಭಿವೃದ್ಧಿ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
• MOU on Cooperation in the field of Sustainable and Smart Urban Development between the Ministry for Housing and Urban Affairs of India and the Ministry of Industry, Business and Financial Affairs of Denmark
ವಸತಿ ಮತ್ತು ನಗರ ವ್ಯವಹಾರಗಳು (ಸ್ವತಂತ್ರ ನಿರ್ವಹಣೆ)
Minister of State (Independent Charge) of the Ministry of Housing and Urban Affairs.
ವಸತಿ ಕೈಗಾರಿಕೆ ಮತ್ತು ವಸತಿ ಖರೀದಿದಾರರಿಗೆ ನೆರವಾಗಲು ಕೇಂದ್ರ ಸರ್ಕಾರ ಆರಂಭಿಸಿರುವ ತೆರಿಗೆ ಸುಧಾರಣೆಗಳ ಕುರಿತಂತೆ ಪ್ರಧಾನಮಂತ್ರಿಯವರು ಮಾತನಾಡಿದರು.
The Prime Minister talked about the tax reforms initiated by the Central Government to aid the housing industry and home buyers.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…