The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಶ್ರೀ ವೇದ್ ಪಾಲ್, ಹೆಚ್ಚುವರಿ ಸದಸ್ಯರು (ಯೋಜನೆ) ರೈಲ್ವೆ ಮಂಡಳಿ
Mr. Ved Pal Additional Member (Planning), Railway Board
ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಮತ್ತು ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯಗಳ ನಡುವೆ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಕುರಿತ ಎಂ.ಓ.ಯು.
MoU on 70 years of diplomatic relations between Indian Council of Cultural Relations and Ministry of Foreign Affairs & International Cooperation, Government of the Republic of Italy
ಸಿರಿಯಾದಲ್ಲಿನ ಸಮಸ್ಯೆ ಪರಿಹಾರ ಸಂಬಂಧ ಭದ್ರತಾ ಮಂಡಳಿ ಯ ನಿರ್ಣಯ (2254),ಮತ್ತು ಭದ್ರತಾ ಮಂಡಳಿ ನಿರ್ಣಯ (2216), GCC ಉಪಕ್ರಮ ಮತ್ತು ಯೆಮೆನ್ ನಲ್ಲಿನ ಪರಿಹಾರಕ್ಕಾಗಿ ನಡೆದ ಯೆಮೆನಿ ರಾಷ್ಟ್ರೀಯ ಮಾತುಕತೆಗಳ ಫಲಿತಾಂಶಕ್ಕಾಗಿ ಎರಡೂ ಕಡೆಯವರು ಒತ್ತಾಯಿಸಿದರು.
Both sides emphasized Security Council Resolution (2254) with regard to the solution in Syria, and Security Council Resolution (2216), the GCC initiative, and the outcomes of the Yemeni National Dialogue with regard to the solution in Yemen.
ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಬುಸಿನೆಸ್ ಕೌನ್ಸಿಲ್ (ಯು.ಸ್.ಐ.ಬಿ.ಸಿ ) ಮಂಡಳಿ ಸದಸ್ಯರು ಪ್ರಧಾನಮಂತ್ರಿ ಅವರನ್ನು ಭೇಟಿಯಾದರು
Board members of United States India Business Council (USIBC) called on the Prime Minister today.
ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಸಹಕಾರಕ್ಕಾಗಿ ಭಾರತೀಯ ಕೃಷಿ ಸಂಶೋಧನೆ ಮಂಡಳಿ ಮತ್ತು ಕೋಪೆನ್ ಹೇಗನ್ ವಿಶ್ವವಿದ್ಯಾಲಯ, ವಿಜ್ಞಾನ ಭೋಧನೆ, ಡೆನ್ಮಾರ್ಕ್ ನಡುವೆ ತಿಳಿವಳಿಕೆ ಒಪ್ಪಂದ.
• MOU on Cooperation in Agricultural Research and Education between the Indian Council of Agricultural Research and the University of Copenhagen, Faculty of Science, Denmark
ಮ್ಯಾನ್ಮಾರ್ ಪತ್ರಿಕಾ ಮಂಡಳಿ ಮತ್ತು ಭಾರತೀಯ ಪತ್ರಿಕಾ ಮಂಡಳಿ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ
Memorandum of Understanding on Cooperation between Myanmar Press Council and the Press Council of India
ನ್ಯಾಯಮೂರ್ತಿ ಶ್ರೀ ಚಂದ್ರಮೌಳಿ ಕುಮಾರ್ ಪ್ರಸಾದ್, ಅಧ್ಯಕ್ಷರು, ಭಾರತೀಯ ಪತ್ರಿಕಾ ಮಂಡಳಿ
Mr. Justice Chandramauli Kumar Prasad, Chairman, Press Council of India
ಆಯುಷ್ ಸಚಿವಾಲಯದ, ಹೊಮಿಯೋಪತಿ ಕೇಂದ್ರೀಯ ಸಂಶೋಧನಾ ಮಂಡಳಿ ಮತ್ತು ಸಮಗ್ರ ಪೂರಕ ವೈದ್ಯಕೀಯ ಕುರಿತ ಕೇಂದ್ರ, ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರಗಳ ನಡುವೆ ಹೋಮಿಯೋಪತಿ ಔಷಧ ಸಂಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಎಂ.ಓ.ಯು.
MoU between the Central Council for Research in Homeopathy, Ministry of AYUSH and the Centre for Integrative Complementary Medicine, Shaare Zedek Medical Center on Cooperation in the field of Research in Homeopathic Medicine
ಭಾರತದ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಬೆಲಾರಸ್ ದೇಶದ ಬೆಲಾರಸ್ ನ ಗೋರ್ಕಿಯಲ್ಲಿನ ಕೃಷಿ ಅಕಾಡಮಿ ನಡುವೆ ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ತಿಳಿವಳಿಕೆ ಒಪ್ಪಂದ.
MoU between Indian Council of Agricultural Research, New Delhi, India and Belarusian State Agricultural Academy, Gorki, Belarus for Cooperation in Agricultural Research and Education
ಪ್ರಯಾಗ್ ರಾಜ್ ನ ಕುಂಭ ಮೇಳದಲ್ಲಿ ಭಾಗಿಯಾಗಿದ್ದ 188 ರಾಷ್ಟ್ರಗಳ ಪ್ರತಿನಿಧಿಗಳನ್ನು ಪುರಸ್ಕರಿಸಲು ಸಾಂಸ್ಕೃತಿಕ ಸಂಬಂಧ ಕುರಿತ ಭಾರತೀಯ ಮಂಡಳಿ ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿಂದು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
The Indian Council for Cultural Relations organized a special event at Pravasi Bharatiya Kendra in Delhi today, to felicitate delegates from 188 countries, who participated in the Kumbh Mela at Prayagraj.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…