The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಎಫ್ರಾ ಯಾಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೆ ರೂಬೇನ್ಗೆ ಒಂದು ಭಾಗ
And by the border of Ephraim from the east side even unto the west side a portion for Reuben
ರೂಬೇನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಯೆಹೂದಕ್ಕೆ ಒಂದು ಭಾಗ
And by the border of Reuben from the east side unto the west side a portion for Judah
ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೂ ಸಿಮೆಯೋನ್ನ ಒಂದು ಭಾಗ ವಾಗಿದೆ
And by the border of Benjamin from the east side unto the west side Simeon shall have a portion
(ಮುಂದಿನ ಭಾಗ ಭಾಷಾಂತರ ಹಂತದಲ್ಲಿದ್ದು ಸಂಪೂರ್ಣ ಪಠ್ಯ ಕೆಲವೇ ನಿಮಿಷಗಳಲ್ಲಿ ಪ್ರಕಟಗೊಳ್ಳಲಿದೆ)
I invite you to invest in this space, and be a part of the unfolding story of Indian startups.
ಸಮಾಜದಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ವ್ಯವಸ್ಥೆಯ ಭಾಗ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
Expressing concern at the decline in moral values in society and in public life, the Prime Minister asserted that corruption and black money cannot be accepted as a part of the system.
ಕ್ರೀಡೆಯನ್ನು ತಮ್ಮ ಬದುಕಿನ ಭಾಗ ಮಾಡಿಕೊಳ್ಳುವಂತೆ ಅವರು ಯುವಕರಿಗೆ ಆಗ್ರಹಿಸಿದರು.
The Prime Minister urged the youth to make sports a part of their lives.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಹಾರಾಷ್ಟ್ರದ ಪುಣೆಯ ಪಿಂಪ್ರಿಯಲ್ಲಿರುವ ಹಿಂದೂಸ್ತಾನ್ ಆಂಟಿ-ಬಯಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ನ ಸಾಲ ತೀರಿಸಲು ಹೆಚ್ಚುವರಿ ಭಾಗ ಮತ್ತು ಖಾಲಿ ಜಮೀನು ಮಾರಾಟ ಮಾಡಲು ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Shri Narendra Modi has approved the sale of part of surplus and vacant land at Pimpri in Pune, Maharashtra for meeting the liabilities of Hindustan Anti-biotics Ltd.
ಘನತೆವೆತ್ತ ಅಧ್ಯಕ್ಷ ಯು ಹಿಟಿನ್ ಕ್ವಾ ಮತ್ತು ದೇಶದ ಸಲಹೆಗಾರರಾದ ಡ್ವಾ ಆಂಗ್ ಸ್ಯಾನ್ ಸೂ ಕಿ ಅವರು ಕಳೆದ ವರ್ಷ ಕೈಗೊಂಡ ಯಶಸ್ವೀ ಭಾರತ ಭೇಟಿಯ ನಂತರ ಎರಡೂ ರಾಷ್ಟ್ರಗಳ ನಾಯಕರ ನಡುವಿನ ಉನ್ನತ ಮಟ್ಟದ ಮಾತುಕತೆಯ ಮುಂದುವರಿದ ಭಾಗ ಇದಾಗಿದೆ.
The visit is part of the continuing high level interaction between the leaders of the two countries and follows successive State visits to India last year by H.E. President U Htin Kyaw and H.E. State Counsellor Daw Aung San Suu Kyi.
ಸಾಧಾರಣೆ, ಸಾಧನೆ ಮತ್ತು ಪರಿವರ್ತನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು, ಆದರೆ, ಇದರ ಸಾಧನೆಯ ಭಾಗ ರೂಪುಗೊಳ್ಳುವುದೇ ನಾಗರಿಕಸೇವಕರಿಂದ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ಇದರ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.
Speaking in the context of “reform, perform and transform”, the Prime Minister said that political will is needed for reform, but the “perform” part of this formulation must come from civil servants, while transformation is enabled by people’s participation.
ಪ್ಯಾರಿಸ್ ತಮ್ಮ ರಾಜಕೀಯ ಪಯಣದ ಮಹತ್ವದ ಭಾಗ ಎಂದು ಬಣ್ಣಿಸಿದ ಪ್ರಧಾನಿ, ಈ ಒಪ್ಪಂದಕ್ಕಾಗಿ ಭಾರತ ಮತ್ತ ಫ್ರಾನ್ಸ್ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದವು ಎಂದರು.
Describing the city of Paris as an important part of his political journey, the Prime Minister said India and France had worked shoulder to shoulder for this agreement.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…