The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
100 ದಶಲಕ್ಷಕ್ಕೂ ಹೆಚ್ಚು ಬಡ ಹಾಗೂ ದುರ್ಬಲ ಕುಟುಂಬಗಳಿಗೆ ವಾರ್ಷಿಕ 7,000 ಡಾಲರ್ ಮೊತ್ತದ ಸೌಲಭ್ಯಗಳನ್ನು ಈ ಮೂಲಕ ನೀಡಲಾಗುತ್ತಿದೆ.
This will provide a benefit cover of over 7000 dollars annually to more than 100 million poor and vulnerable families.
ಈ ಯೋಜನೆಯಡಿ ಸಮಾಜದ ಬಡ ಹಾಗೂ ದುರ್ಬಲ ವರ್ಗದವರಿಗೆ ಗರಿಷ್ಠ ಪ್ರಯೋಜನ ಒದಗಿಸಿಕೊಡಲು ಒತ್ತು ನೀಡಬೇಕೆಂದು ಪ್ರಧಾನಿ ಪ್ರತಿಪಾದಿಸಿದರು.
The Prime Minister stressed on providing maximum benefit to the poor and marginalized sections of society, under this scheme.
ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಉಪಕ್ರಮಗಳು ಸಮಾಜದ ಬಡಜನರ ಮತ್ತು ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹೊಂದಿರುವ ಬದ್ಧತೆಯನ್ನು ತೋರುತ್ತವೆ ಎಂದು ಪ್ರಧಾನಿ ಪ್ರತಿಪಾದಿಸಿದರು.
The Prime Minister asserted that the initiatives and decisions taken by the Union Government indicate its commitment to the welfare of the poor and weaker sections of society.
ಬಳಿಕ 6ನೇ ಡಾ.ಅಂಬೇಡ್ಕರ್ ಸ್ಮಾರಕ ಉಪನ್ಯಾಸ ಮಾಡಿದ ಅವರು, ಕೇಂದ್ರ ಸರ್ಕಾರದ ಮೀಸಲು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ, ಸಮಾಜದ ದುರ್ಬಲ ವರ್ಗಗಳಿಗೆ ಪ್ರಸ್ತುತ ನೀಡುತ್ತಿರುವ ಸವಲತ್ತನ್ನು ಕಸಿಯುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Later, delivering the sixth Dr. Ambedkar Memorial Lecture, the Prime Minister categorically asserted that no changes will be made to the Union Government’s reservation policy, so as to deprive the weaker sections of society, of their existing entitlements.
ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಸಮಾಜದಲ್ಲಿನ ದುರ್ಬಲ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಅಗತ್ಯತೆಯನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು.
The Prime Minister stressed on the need for development, especially the need for progress of the weaker and marginalized sections of society.
ಈ ಪ್ರಯತ್ನವು ದಾಸ್ತಾನು ಮತ್ತು ಲಾಭಗಳಿಕೆ ಪ್ರವೃತ್ತಿ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಅದರಲ್ಲೂ ದುರ್ಬಲ ವರ್ಗದವರಿಗೆ ಈ ಸರಕುಗಳು ದೊರಕುವುದನ್ನು ಸುಧಾರಣೆ ಮಾಡಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
This is expected to help in the efforts being taken to improve the availability of these commodities to general public especially the vulnerable sections and control the tendencies of hoarding and profiteering.
ನೇತಾಜಿ ಬೋಸ್ ಅವರು ಶ್ರೇಷ್ಠ ಬುದ್ಧಿಜೀವಿಯಾಗಿದ್ದರು, ಅವರು ಸದಾ ಸಮಾಜದ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಮತ್ತು ಹಿತಕ್ಕಾಗಿ ಚಿಂತಿಸುತ್ತಿದ್ದರು.
Netaji Bose was a great intellectual who always thought about the interests & wellbeing of the marginalised sections of society.
ಇದರಿಂದ ಸಮಾಜದ ದುರ್ಬಲ ವರ್ಗದವರ ಸೇವೆಗಾಗಿ ತಂತ್ರಜ್ಞಾನದ ಪ್ರಯೋಜನಗಳನ್ನು ಬಳಸಿಕೊಳ್ಳಲು ಜಾಲತಾಣ ಬಹುದೊಡ್ಡ ಮಧ್ಯವರ್ತಿಯಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.
In doing so, the portal is expected to help catalyse greater collaboration towards the service of the weaker sections of society, especially by leveraging the benefits of technology.
ಈ ರೀತಿ ಮಾಡುವುದರಿಂದಾಗಿ, ಸಮಾಜದ ದುರ್ಬಲ ವರ್ಗದವರ ಸೇವೆಗಾಗಿ ಹೆಚ್ಚಿನ ಸಹಾಯಗಳನ್ನು ಮಾಡುವ, ಅದರಲ್ಲೂ ತಂತ್ರಜ್ಞಾನದ ಪ್ರಯೋಜನ ಬಳಸುವ ಮೂಲಕ, ಒಂದು ಮಧ್ಯವರ್ತಿವ್ಯವಸ್ಥೆಯಾಗಿ ಈ ಜಾಲತಾಣ ಕಾರ್ಯ ನಿರ್ವಹಿಸಲಿದೆ.
In doing so, the portal is expected to help catalyse greater collaboration towards the service of the weaker sections of society, especially by leveraging the benefits of technology.
ಅದು ದಲಿತರೇ ಇರಲಿ, ಶೋಷಿತರೇ ಇರಲಿ, ವಂಚಿತರೇ ಇರಲಿ ಅಥವಾ ಮಹಿಳೆಯರೇ ಆಗಿರಲಿ, ಸಮಾಜದ ದುರ್ಬಲ ವರ್ಗದವರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸಂಸತ್ತು ಅತ್ಯಂತ ಸೂಕ್ಷ್ಮಸಂವೇದಿಯಾಗಿ ಮತ್ತು ಜಾಗೃತವಾಗಿ ಸಾಮಾಜಿಕ ನ್ಯಾಯಕ್ಕೆ ಇನ್ನಷ್ಟು ಬಲ ನೀಡಿದೆ.
Displaying utmost sensitivity and alertness, our Parliament has made the social justice framework stronger to protect the interests of the weaker sections of society – be it a Dalit, a deprived or exploited person or women.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…