The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಹೆಚ್ಚುವರಿ ರೈಲು ಸಂಪರ್ಕವು ಜನರ ಓಡಾಟಕ್ಕೆ ಅನುಕೂಲ ಮಾಡುತ್ತವೆ ಹಾಗೂ ಖನಿಜ ಸಂಪನ್ಮೂಲಗಳು ಕೈಗಾರಿಕೆಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ ಎಂದು ಅವರು ಹೇಳಿದರು.
He said enhanced rail connectivity will facilitate movement of people and make mineral resources more accessible to industry.
ಗೆ ಹೆಚ್ಚು ದಕ್ಷತೆಯಿಂದ ಮತ್ತು ಕ್ರಿಯಾಶೀಲವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸಲು ಮತ್ತು ಖನಿಜ ವಲಯದ ನಿಯಮಾವಳಿಗಳನ್ನು ಪರಿವರ್ತಿಸಲು ಸಾಧ್ಯವಾಗುತ್ತದೆ.
The restructuring would help in enabling the IBM to effectively discharge its function to help reform and transform the regulation of the mineral sector.
ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ನೀಡಿದ ಕಲ್ಲಿದ್ದಲು ಮತ್ತು ಖನಿಜ ನಿಕ್ಷೇಪ ಹರಾಜು ಕುರಿತ ಪ್ರಾತ್ಯಕ್ಷಿಕೆಯ ವೇಳೆ, ಪ್ರಧಾನಮಂತ್ರಿಯವರು ಹರಾಜಿನ ನಂತರ ಗಣಿಗಳ ತ್ವರಿತ ಕಾರ್ಯಾಚರಣೆ ಮಾರ್ಗಸೂಚಿ ರೂಪಿಸುವಂತೆ ಪ್ರತಿಪಾದಿಸಿದರು.
During a presentation on coal mine and mineral block auctions made by senior Government officials, the Prime Minister emphasized on a roadmap for faster operationalization of mines, post-auction.
ಈ ಧ್ಯೇಯದ ಬಗ್ಗೆ ಹಲವು ಉದಾಹರಣೆಗಳನ್ನು ನೀಡಿದ ಅವರು, ಲಭ್ಯವಿರುವ ಭೂಮಿಯ, ದೇಶದ ಖನಿಜ ಸಂಪತ್ತು ಮತ್ತು ಇನ್ನೂ ಬಳಸಿಕೊಳ್ಳದ ವಿಸ್ತಾರವಾದ ಸೌರ ಶಕ್ತಿಯ ಸಾಮರ್ಥ್ಯದ ಬಳಕೆಯ ಬಗ್ಗೆ ಪ್ರಸ್ತಾಪಿಸಿದರು.
Giving several illustrations of this theme, he mentioned use of available land, the country’s mineral wealth, and vast untapped solar energy potential.
ಅತ್ಯುತ್ತಮ ಬಳಕೆಗಾಗಿ ದೇಶದ ಸಂಪೂರ್ಣ ಖನಿಜ ಸಾಮರ್ಥ್ಯವನ್ನು (ಇಂಧನೇತರ- ಕಲ್ಲಿದ್ದಲೇತರ) ಅನಾವರಣ ಮಾಡಲು ಸಮಗ್ರವಾದ ಖನಿಜ ಪರಿಶೋಧನೆಯ ಅಗತ್ಯವಿದೆ ಮತ್ತು ಆ ಮೂಲಕ ಈ ವಲಯದಿಂದ ದೇಶದ ಆರ್ಥಿಕತೆಗೆ ಗರಿಷ್ಠ ಕೊಡುಗೆ ಪಡೆಯಬಹುದಾಗಿದೆ.
There is a need for comprehensive mineral exploration of the country to uncover its full mineral potential so as to put the nation’s mineral resources (non-fuel and non-coal) to best use and thereby maximize sectoral contribution to the Indian economy.
i. ಗಣಿ ಸಚಿವಾಲಯವು ಅವರ ಪರಿಶೋಧನೆಯು ಹರಾಜು ಸಂಪನ್ಮೂಲಕ್ಕೆ ಕಾರಣವಾಗುವುದಾದರೆ ಆದಾಯ ಹಂಚಿಕೆ ಆಧಾರದ ಮೇಲೆ ಖಾಸಗಿ ವಲಯಕ್ಕೆ ಗುರುತಿಸಲಾದ ಖನಿಜ ನಿಕ್ಷೇಪ ಪರಿಶೋಧನೆ ನಡೆಸಲು ಗುತ್ತಿಗೆ ಪ್ರಕ್ರಿಯೆ ಕೈಗೊಳ್ಳುತ್ತದೆ.
i. The Ministry of Mines will carry out auctioning of identified exploration blocks for exploration by private sector on revenue sharing basis in case their exploration leads to auctionable resources.
iv. ಅಂತಸ್ಥ ಖನಿಜ ನಿಕ್ಷೇಪಕ್ಕಾಗಿ ಅತ್ಯಾಧುನಿಕ ಎಲ್ಲೆ ಗೆರೆ ದತ್ತಾಂಶ ಪಡೆಯುವ ಸಲುವಾಗಿ ರಾಷ್ಟ್ರೀಯ ವೈಮಾನಿಕ ಭೌಗೋಳಿಕ ಕಾರ್ಯಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ.
iv. Government will carry out a National Aerogeophysical Program for acquiring state-of-the-art baseline data for targeting concealed mineral deposits.
v. ವಿವಿಧ ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಮತ್ತು ಖನಿಜ ಕ್ಕೆ ಸಂಬಂಧಿಸಿದ ಬಾಧ್ಯಸ್ಥರು ಸಂಗ್ರಹಿಸಿರುವ ಎಲ್ಲ ಎಲ್ಲೆರೇಖೆ ಮತ್ತು ಖನಿಜ ಪರಿಶೋಧನೆಯ ಮಾಹಿತಿ ರಾಷ್ಟ್ರೀಯ ಭೂ ವೈಜ್ಞಾನಿಕ ದತ್ತಾಂಶ ಸಂಪುಟವನ್ನು ಸ್ಥಾಪಿಸಲು ಮತ್ತು ಇವುಗಳನ್ನು ಭೌಗೋಳಿಕ ದತ್ತಾಂಶ ಆಧಾರವಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ.
v. A National Geoscientific Data Repository is proposed to be set up to collate all baseline and mineral exploration information generated by various central & state government agencies and also mineral concession holders and to maintain these on geospatial database.
3) ದೇಶದಲ್ಲಿ ಆಳದಲ್ಲಿ ಹುದುಗಿರುವ/ಅಂತಸ್ಥವಾದ ಖನಿಜ ನಿಕ್ಷೇಪಗಳ ಪತ್ತೆಗೆ ಸರ್ಕಾರ ವಿಶೇಷ ಉಪಕ್ರಮ ಆರಂಭಿಸಲಿದೆ.
3) Government will launch a special initiative to probe deep-seated/concealed mineral deposits in the country.
4) ಇಡೀ ದೇಶದ ತಳದಲ್ಲಿ ಮತ್ತು ಅಂತಸ್ಥವಾದ ಖನಿಜ ನಿಕ್ಷೇಪ ಶೋಧಕ್ಕಾಗಿ ಕಡಿಮೆ ಎತ್ತರದಲ್ಲಿ ಮತ್ತು ಹತ್ತಿರ ಪ್ರದೇಶದಲ್ಲಿ ಚಿತ್ರೀಕರಿಸುವ ರಾಷ್ಟ್ರೀಯ ವೈಮಾನಿಕ ಭೌಗೋಳಿಕ ಶೋಧನಾ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ.
4) A National Aerogeophysical Mapping program will be launched to map the entire country with low altitude and close space flight to delineate the deep-seated and concealed mineral deposits.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…