The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The existing and emerging challenges to the contemporary international system and global governance architecture deserve serious attention of leaders, governments, policy makers, corporates and civil societies around the world.
ಸಮಕಾಲೀನ ಅಂತಾರಾಷ್ಟ್ರೀಯ ವ್ಯವಸ್ಥೆ ಮತ್ತು ಜಾಗತಿಕ ಆಡಳಿತದ ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊರಹೊಮ್ಮುತ್ತಿರುವ ಸವಾಲುಗಳ ಬಗ್ಗೆ ಜಗತ್ತಿನಾದ್ಯಂತದ ನಾಯಕರು, ಸರ್ಕಾರಗಳು, ನೀತಿ ನಿರೂಪಕರು, ಸಂಸ್ಥೆಗಳು ಮತ್ತು ನಾಗರಿಕ ಸಮಾಜಗಳ ಗಂಭೀರ ಗಮನದ ಅಗತ್ಯವಿದೆ.
The MoU aims at improving the current system of governance, particularly in the areas of Workforce, Workplace and Jobs, Public Service Delivery, Human Resource Management, Public Sector Reform, Leadership/ Talent Development and E-Governance/Digital Government.
ಈ ಒಪ್ಪಂದದಿಂದಾಗಿ ಸರ್ಕಾರಿ ಆಡಳಿತ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಸಿಬ್ಬಂದಿ ಕಾರ್ಯನಿರ್ವಹಣೆ ಸ್ಥಳ ಮತ್ತು ಉದ್ಯೋಗಗಳು, ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆ, ಮಾನವ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ವಲಯದ ಸುಧಾರಣೆ, ನಾಯಕತ್ವ/ಪ್ರತಿಭಾನ್ವೇಷಣೆ ಮತ್ತು ಇ-ಆಡಳಿತ/ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಸುಧಾರಿಸುವ ಗುರಿ ಹೊಂದಲಾಗಿದೆ.
However, wide support was expressed for the multilateral trading system and the commitment to move forward on various areas of work in the WTO.
ಆದಾಗ್ಯೂ, ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಗೆ ಮತ್ತು ಡಬ್ಲ್ಯುಟಿಓದ ವಿವಿಧ ಕಾರ್ಯ ಕ್ಷೇತ್ರಗಳ ನಿಲುವನ್ನು ಮುಂದೆ ತೆಗೆದುಕೊಂಡು ಹೋಗುವ ಬದ್ಧತೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
The concessional financing system to Bangladesh would strengthen bilateral relations and development cooperation between India and Bangladesh.
ಬಾಂಗ್ಲಾದೇಶಕ್ಕೆ ರಿಯಾಯಿತಿಯ ಆರ್ಥಿಕ ನೆರವಿನ ವ್ಯವಸ್ಥೆಯು ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಮತ್ತು ಅಭಿವೃದ್ಧಿ ಸಹಕಾರದ ವರ್ಧನೆಯನ್ನು ಬಲಗೊಳಿಸುತ್ತದೆ.
19. Both leaders reiterated the importance of an effective multilateral system as a key factor in tackling global challenges.
19. ಉಭಯ ನಾಯಕರು ಜಾಗತಿಕ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಬಹುಹಂತದ ಪರಿಣಾಮಕಾರಿ ವ್ಯವಸ್ಥೆಯ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
The Centre will support in adopting value chain based production system in the country.
ಈ ಕೇಂದ್ರವು ದೇಶದಲ್ಲಿ ಮೌಲ್ಯ ಸರಣಿ ಆಧಾರಿತ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೆಂಬಲ ನೀಡಲಿದೆ.
My Friend Prime Minister Wickeremesinghe had talked to me during my visit to Sri Lanka in 2015 about establishing such a system in Sri Lanka.
ನನ್ನ ಸ್ನೇಹಿತರಾದ ಪ್ರಧಾನ ಮಂತ್ರಿ ಶ್ರೀ ವಿಕ್ರಮ ಸಿಂಘೆ 2015ರಲ್ಲಿ ನಾನು ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ನನ್ನ ಜೊತೆ ಶ್ರೀಲಂಕಾದಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆ ಮಾತನಾಡಿದ್ದರು.
Our MPs must be congratulated for their path breaking decision to give India an indirect tax system for the 21st century.
ಭಾರತಕ್ಕೆ 21ನೇ ಶತಮಾನದ ಪರೋಕ್ಷ ತೆರಿಗೆ ವ್ಯವಸ್ಥೆ ನೀಡುವುದಕ್ಕಾಗಿ ನಮ್ಮ ಸಂಸತ್ ಸದಸ್ಯರು ಕೈಗೊಂಡ ಮಹತ್ವದ ನಿರ್ಧಾರಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಲೇಬೇಕು.
The policy assigns specific quantitative targets aimed at reduction of disease prevalence/incidence, for health status and programme impact, health system performance and system strengthening.
ಈ ನೀತಿಯು ಆರೋಗ್ಯ ಸ್ಥಿತಿ ಮತ್ತು ಕಾರ್ಯಕ್ರಮಗಳ ಪರಿಣಾಮ, ಆರೋಗ್ಯ ಕಾರ್ಯವೈಖರಿಯನ್ನು ಮತ್ತು ವ್ಯವಸ್ಥೆಯನ್ನು ಬಲಪಡಿಸುವ, ರೋಗ ಸ್ಥಿತಿ/ಪ್ರಕರಣಗಳನ್ನು ತಗ್ಗಿಸಲು ನಿರ್ದಿಷ್ಟ ಪರಿಮಾಣಾತ್ಮಕ ಗುರಿಗಳನ್ನು ನಿಯೋಜಿಸುತ್ತದೆ.
Elements of life support system and Space suit also have been realized and tested.
ಜೀವ ಬೆಂಬಲ ವ್ಯವಸ್ಥೆ ಮತ್ತು ಸ್ಪೇಸ್ ಸೂಟ್ ಸಹ ಸಾಕಾರಗೊಂಡಿದೆ ಮತ್ತು ಪರೀಕ್ಷಿಸಲ್ಪಟ್ಟಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…