The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister welcomed the initiative of Mr. Toshihiro Nikai to raise awareness about the threat posed by Tsunamis, and sought strengthening of bilateral cooperation in the field of disaster risk reduction and disaster management.
ಸುನಾಮಯಿಂದ ಎದುರಾಗುವ ಭೀತಿಯ ಬಗ್ಗೆ ಜಾಗೃತಿ ಮೂಡಿಸುವ ಶ್ರೀ ತೋಷಿಹಿರೋ ನಿಕಾಯ್ ಅವರ ಪ್ರಯತ್ನವನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ವಿಕೋಪ ನಿರ್ವಹಣೆ ಮತ್ತು ವಿಕೋಪ ಅಪಾಯ ತಗ್ಗಿಸುವ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವಂತೆ ಕೋರಿದರು.
It will also result in improved risk management and unified treasury operations.
ಇದರ ಫಲವಾಗಿ ಸುಧಾರಿತ ಅಪಾಯದ ನಿರ್ವಹಣೆ ಮತ್ತು ಏಕೀಕೃತ ಖಜಾನೆ ಕಾರ್ಯಾಚರಣೆಯನ್ನೂ ರೂಪುಗೊಳ್ಳುತ್ತದೆ.
Specific areas of cooperation include ecosystems, climate variability and land-use changes, energy, minerals, environmental health, natural hazards, risk and resilience of assessments, water resources, and informatics and data integration.
ವೈಜ್ಞಾನಿಕ ಕ್ಷೇತ್ರದ ಸಹಕಾರವು, ಪರಿಸರ ವ್ಯವಸ್ಥೆ, ಹವಾಮಾನ ವೈಪರೀತ್ಯ ಮತ್ತು ಭೂ ಬಳಕೆ ಬದಲಾವಣೆ, ಇಂಧನ, ಖನಿಜ, ಪರಿಸರ ಆರೋಗ್ಯ, ನೈಸರ್ಗಿಕ ಅಡೆತಡೆಗಳು, ಅಪಾಯ ಮತ್ತು ನಿರ್ಧರಣೆಯಲ್ಲಿನ ಸಂಕಲ್ಪ, ಜಲ ಸಂಪನ್ಮೂಲ ಮತ್ತು ಇನ್ಫರ್ಮ್ಯಾಟಿಕ್ಸ್ ಹಾಗೂ ದತ್ತಾಂಶ ಏಕೀಕರಣವನ್ನು ಒಳಗೊಂಡಿದೆ.
I commend the national disaster risk management agencies, their governments in the Asia-Pacific region, the United Nations, and other stakeholders for coming together for this important cause.
ಈ ಮಹತ್ವದ ಉದ್ದೇಶಕ್ಕಾಗಿ ಒಂದಾಗಿ ಬಂದಿರುವ ಏಷ್ಯಾ –ಫೆಸಿಫಿಕ್ ವಲಯದ ರಾಷ್ಟ್ರೀಯ ವಿಪತ್ತಿನ ಅಪಾಯ ನಿರ್ವಹಣಾ ಸಂಸ್ಥೆಗಳು, ಅವುಗಳ ಸರ್ಕಾರಗಳು, ವಿಶ್ವಸಂಸ್ಥೆ ಮತ್ತು ಇತರ ಬಾಧ್ಯಸ್ಥರನ್ನು ನಾನು ಅಭಿನಂದಿಸುತ್ತೇನೆ.
Today, over thirty Asian countries have dedicated institutions leading disaster risk management efforts.
ಇಂದು, ಮೂವತ್ತು ಏಷ್ಯಾ ರಾಷ್ಟ್ರಗಳು ಪ್ರಕೋಪ ಅಪಾಯ ನಿರ್ವಹಣೆ ಪ್ರಯತ್ನಕ್ಕೇ ಮೀಸಲಾದ ಸಂಸ್ಥೆಗಳನ್ನು ಹೊಂದಿವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…