The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
2. Providing updates on the development of the accountancy profession in India, and promote international good professional practices;
ಭಾರತದಲ್ಲಿ ಲೆಕ್ಕಪತ್ರ ವೃತ್ತಿಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿವರ ನೀಡಿಕೆ ಮತ್ತು ಅಂತಾರಾಷ್ಟ್ರೀಯ ಉತ್ತಮ ವೃತ್ತಿಪರ ಸನ್ನಡತೆಗಳನ್ನು ಪ್ರಚುರಪಡಿಸುವುದು.
The Citation adds: “Under his leadership, India is now identified as the Centre for Innovation and Value Added Manufacturing (Make in India), as well as a global hub for professional services such as Information Technology, Accounting and Finance.”
“ಅವರ ನಾಯಕತ್ವದಲ್ಲಿ , ಭಾರತವು ಈಗ ಅನ್ವೇಷಣೆಯ ಮತ್ತು ಮೌಲ್ಯವರ್ಧಿತ ಉತ್ಪಾದನೆಯ (ಮೇಕ್ ಇನ್ ಇಂಡಿಯಾ ) ಕೇಂದ್ರವಾಗಿ ಹಾಗು ಮಾಹಿತಿ ತಂತ್ರಜ್ಞಾನ , ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳಂತಹ ವೃತ್ತಿಪರ ಸೇವೆಗಳಿಗೆ ಜಾಗತಿಕ ತಾಣವಾಗಿ ಗುರುತಿಸಲ್ಪಟ್ಟಿದೆ “ ಎಂಬುದನ್ನೂ ಪ್ರಶಸ್ತಿ ಪತ್ರವು ಉಲ್ಲೇಖಿಸಿದೆ.
· The improvement in the professional competence is also expected to help the professionals in tapping employment opportunities in emerging corporate areas including those in overseas.
ಸಾಗರೋತ್ತರ ಅವಕಾಶಗಳೂ ಸೇರಿದಂತೆ ಕ್ಷೇತ್ರದಲ್ಲಿ ಹೊರಹೊಮ್ಮುವ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ವೃತ್ತಿಪರ ರಿಗೆ ಸಂಸ್ಥೆಯ ವೃತ್ತಿಪರ ಸ್ಪರ್ಧೆಯಲ್ಲಿನ ಸುಧಾರಣೆಯೂ ಸಹಕಾರಿಯಾಗಿದೆ.
10. HCT and ICAI will collaborate to offer short professional courses in the domain of accounting, finance and audit in UAE via HCT’s Centre of Excellence for applied Research and Training (CERT).
10. ಐ.ಸಿ.ಎ.ಐ ಮತ್ತು ಎಚ್.ಸಿ.ಟಿ.ಗಳು ಅಕೌಂಟಿಂಗ್ ಮತ್ತು ಹಣಕಾಸು ಹಾಗೂ ಲೆಕ್ಕ ಪರಿಶೋಧನೆಗಳಲ್ಲಿ ಅಲ್ಪಾವಧಿಯ ವೃತ್ತಿಪರ ಕೋರ್ಸ್ ಗಳನ್ನು ಯು.ಎ.ಐ.ಯಲ್ಲಿ ಎಚ್.ಸಿ.ಟಿ.ಯ ಅನ್ವಯಿಕ ಸಂಶೋಧನೆ ಮತ್ತು ತರಬೇತಿಯ ಪ್ರಾವಿಣ್ಯತೆ ಕೇಂದ್ರ (ಸಿಇ.ಆರ್.ಟಿ.)ಗಳಲ್ಲಿ ನಡೆಸಲು ಸಹಯೋಗ ನೀಡುತ್ತವೆ.
ICAEW is a world leading professional membership organisation.
ICAEW ವಿಶ್ವದ ಮುಂಚೂಣಿ ವೃತ್ತಿಪರ ಸದಸ್ಯತ್ವ ಸಂಸ್ಥೆಯಾಗಿದೆ.
Since Oman does not have a local professional accountancy Institute and it is the ICAI which has been collaborating with CBFS, Oman in matters relating to the profession.
ಒಮನ್ ಸ್ಥಳೀಯವಾದ ವೃತ್ತಿಪರ ಅಕೌಂಟೆನ್ಸಿ ಸಂಸ್ಥೆಯನ್ನು ಹೊಂದಿಲ್ಲದೇ ಇರುವ ಕಾರಣ, ಒಮನ್ ಈ ವೃತ್ತಿಯಲ್ಲಿ ಇದಕ್ಕೆ ಸಂಬಂಧಿಸಿರುವುದರಿಂದ ಸಿಬಿಎಫ್ಎಸ್ ಜೊತೆ ಐಸಿಎಐ ಸಹಯೋಗ ಹೊಂದಿದೆ.
The MoU also includes further collaboration on the definition, learning, and evaluation of the professional qualities and skills and competencies of entry-level Chartered Accountants.
ಪ್ರವೇಶ ಹಂತದ ಚಾರ್ಟರ್ಡ್ ಅಕೌಂಟೆಂಟ್‍ಗಳ ವಿವರಣೆ, ಕಲಿಕೆ ಮತ್ತು ಸಾಮರ್ಥ್ಯ, ಕೌಶಲ ಮತ್ತು ವೃತ್ತಿಪರ ಗುಣಗಳ ಮೌಲ್ಯಮಾಪನ ನಡೆಸಲು ಇನ್ನಷ್ಟು ಸಹಕಾರವನ್ನು ಒಡಂಬಡಿಕೆ ಒಳಗೊಂಡಿದೆ.
The MoU will provide an opportunity to the ICAI members to expand their professional horizon and simultaneously ICAI will become an entity to aid strengthen brand building of local nations.
ಈ ಒಡಂಬಡಿಕೆ ಐಸಿಎಐ ಸದಸ್ಯರು ತಮ್ಮ ವೃತ್ತಿಪರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಒಂದು ಅವಕಾಶವನ್ನು ನೀಡಲಿದ್ದು, ಐಸಿಎಐ ಸ್ಥಳೀಯ ರಾಷ್ಟ್ರಗಳ ಬ್ರ್ಯಾಂಡ್‍ನ್ನು ಸಬಲಗೊಳಿಸುವ ಒಂದು ಸಂಸ್ಥೆಯಾಗಲಿದೆ.
The MoU would help encourage more and more young Indian Chartered Accountants to take up the recognition of “CPA Canada” professional designation to further help them pursue professional opportunities in Canada.
ಈ ಒಡಂಬಡಿಕೆ ಭಾರತದ ಹೆಚ್ಚು ಹೆಚ್ಚು ಯುವ ಚಾರ್ಟರ್ಡ್ ಅಕೌಂಟೆಂಟ್‍ಗಳು “ಸಿಪಿಎ ಕೆನಡಾ’ದಿಂದ ವೃತ್ತಿಪರ ಪದನಾಮವನ್ನು ಪಡೆದುಕೊಂಡು, ಕೆನಡಾದಲ್ಲಿ ವೃತ್ತಿ ಅವಕಾಶಗಳನ್ನು ಹುಡುಕಲು ಉತ್ತೇಜನ ನೀಡುವ ಮೂಲಕ ಅವರಿಗೆ ನೆರವಾಗಲಿದೆ.
With their joint efforts, Yogesh ji and Rajneesh ji have developed a SmartGaonApp by utilizing their professional skills.
ತಮ್ಮ ವೃತ್ತಿಪರ ಕೌಶಲ್ಯವನ್ನು ಉಪಯೋಗಿಸಿ ಯೋಗೇಶ್ ಸಾಹು ಮತ್ತು ರಜನೀಶ್ ವಾಜಪೇಯಿ ಅವರು ಒಂದು ಸ್ಮಾರ್ಟ್ ಗಾಂವ್ ಆಪ್ ತಯಾರಿಸಿದ್ದಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…