The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister said that PIOs are like permanent ambassadors of India, wherever they reside, and he always attempts to meet them when he is travelling abroad.
ಪಿಐಓಗಳು ಭಾರತದ ಶಾಶ್ವತ ರಾಯಭಾರಿಗಳು ಎಂದು ಹೇಳಿದ ಪ್ರಧಾನಿ, ಅವರು ಎಲ್ಲೆಲ್ಲಿ ನೆಲೆಸಿದ್ದಾರೋ, ಅಲ್ಲಿ ಅವರು ತಾವು ವಿದೇಶಕ್ಕೆ ಹೋದಾಗ ಸದಾ ಭೇಟಿ ಮಾಡುವ ಪ್ರಯತ್ನ ಮಾಡುತ್ತಾರೆ ಎಂದರು.
The Prime Minister announced that women officers of Short Service Commission in the Indian Armed Forces would now be eligible for permanent commission through a transparent selection process.
ಭಾರತೀಯ ಸಶಸ್ತ್ರ ಪಡೆಗಳ ಕಿರು ಸೇವೆ ಆಯೋಗದ ಮಹಿಳಾ ಅಧಿಕಾರಿಗಳು ಈಗ ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕ ಶಾಶ್ವತ ಆಯೋಗಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಘೋಷಿಸಿದರು. .
He will also lay foundation stone for permanent building at KendriyaVidhyalaya, Sonepur.
ಸೋನೆಪುರ್ ನಲ್ಲಿ ಅವರು ಕೇಂದ್ರೀಯ ವಿದ್ಯಾಲಯದ ಶಾಶ್ವತ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
The construction of permanent campus of these institutes shall be completed by June, 2021.
ಈ ಸಂಸ್ಥೆಗಳಿಗೆ ಖಾಯಂ ಕ್ಯಾಂಪಸ್ ನಿರ್ಮಾಣ 2021ರ ಜೂನ್ ತಿಂಗಳೊಳಗೆ ಪೂರ್ಣಗೊಳ್ಳತಕ್ಕದ್ದು.
The Union Cabinet chaired by the Prime Minister Shri Narendra Modi has approved establishment and operationalistion of permanent campuses of the two new Indian Institutes of Science Education & Research (IISERs) at Tirupati (Andhra Pradesh) and Berhampur (Odisha).
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತಿರುಪತಿ (ಆಂಧ್ರಪ್ರದೇಶ) ಮತ್ತು ಬೆಹರಾಂಪುರ (ಒಡಿಶಾ)ಗಳಲ್ಲಿ ಎರಡು ಹೊಸ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್.ಇ.ಆರ್.ಗಳ) ಶಾಶ್ವತ ಕ್ಯಾಂಪಸ್ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ತನ್ನ ಅನುಮೋದನೆ ನೀಡಿದೆ.
He said that women officers in short service commission are being given opportunities for permanent commission at par with their male counterparts.
ಅಲ್ಪ ಸೇವಾ ಆಯೋಗಗಳಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗಗಳಲ್ಲಿ ಪುರುಷ ಅಧಿಕಾರಿಗಳಿಗೆ ಸರಿ ಸಮನಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿಸಲಾಗುತ್ತಿದೆ ಎಂದರು.
The Nordic countries and India reaffirmed the need for reform of the UNSecurity Council, including its expansion in both permanent and non-permanent seats to make it more representative, accountable, effective and responsive to the realities of the 21st century.
21ನೇ ಶತಮಾನದ ವಾಸ್ತವಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿತ್ವಗೊಳಿಸಲು, ಹೊಣೆಗಾರನನ್ನಾಗಿಸಲು, ಸಮರ್ಥ ಮತ್ತು ಸ್ಪಂದನಾತ್ಮಕಗೊಳಿಸಲು ಅದರ ಶಾಶ್ವತ ಮತ್ತು ತಾತ್ಕಾಲಿಕ ಸದಸ್ಯರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ನಾರ್ಡಿಕ್ ದೇಶಗಳು ಮತ್ತು ಭಾರತ ಪುನರುಚ್ಚರಿಸಿದವು.
I thanked Prime Minister Costa for Portugal’s consistent support for India’s permanent membership of the UN Security Council.
ವಿಶ್ವ ಸಂಸ್ಥೆಯ ರಕ್ಷಣಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡುವುದಕ್ಕೆ ಸಂಬಂಧಿಸಿದಂತೆ ಪೋರ್ಚಗಲ್ ನೀಡುತ್ತಿರುವ ಸತತ ಬೆಂಬಲಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.
Mr. Modi will also lay foundation stone for permanent building at KendriyaVidyalaya in Sonepur.
ಶ್ರೀ ಮೋದಿ ಅವರು ಸೋನೆಪುರ್ ನಲ್ಲಿ ಕೇಂದ್ರೀಯ ವಿದ್ಯಾಲಯದ ಶಾಶ್ವತ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
The permanent site of NIT, Andhra Pradesh has already been finalized at Air-Field lands of Tadepalligudem Mandal in West Godavari District, Andhra Pradesh.
ಆಂಧ್ರಪ್ರದೇಶದ ಶಾಶ್ವತ ಎನ್.ಐ.ಟಿ.ಗೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಡೇಪಲ್ಲಿಗುಡಂ ಮಂಡಲದ ವಾಯು ನೆಲೆ ಭೂಮಿಯ ಸ್ಥಳವನ್ನು ಈಗಾಗಲೇ ಆಖೈರು ಮಾಡಲಾಗಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…