The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Union Cabinet chaired by the Prime Minister Narendra Modi has given its approval for International Association of Marine Aids to Navigation and Lighthouse Authorities (IALA) to change its status from Non-Governmental Organization (NGO) to Inter-Governmental Organization (IGO).
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪಥದರ್ಶಕ ಮತ್ತು ಲೈಟ್ ಹೌಸ್ ಪ್ರಾಧಿಕಾರಕ್ಕೆ ಸಾಗರ ನೆರವು ನೀಡುವ ಅಂತಾರಾಷ್ಟ್ರೀಯ ಸಂಘ (ಐಎಎಲ್ಎ)ಯ ಸ್ಥಾನಮಾನವನ್ನು ಸರ್ಕಾರೇತರ ಸಂಘಟನೆ (ಎನ್.ಜಿ.ಓ.)ದಿಂದ ಅಂತರ ಸರ್ಕಾರೀಯ ಸಂಸ್ಥೆ (ಐಜಿಓ)ಆಗಿ ಪರಿವರ್ತಿಸಲು ತನ್ನ ಅನುಮೋದನೆ ನೀಡಿದೆ.
In the last one year since India became a full member of the SCO, our interaction with the Organization and its member States has grown considerably in these areas.
ಭಾರತ ಎಸ್ ಸಿ ಒ ಸಂಘಟನೆಯ ಪೂರ್ಣ ಸದಸ್ಯತ್ವ ಪಡೆದ ನಂತರ ಕಳೆದ ಒಂದು ವರ್ಷದಿಂದೀಚೆಗೆ ಸಂಘಟನೆಯ ಸದಸ್ಯ ರಾಷ್ಟ್ರಗಳೊಂದಿಗೆ ಈ ವಲಯಗಳಲ್ಲಿ ನಮ್ಮ ಸಮಾಲೋಚನೆಗಳು ಗಣನೀಯವಾಗಿ ಹೆಚ್ಚಾಗಿವೆ.
India is a founder member of the International Labour Organization (ILO), which came into existence in 1919.
ಭಾರತವು, 1919ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ.)ದ ಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
The Prime Minister said that the Government is asking each individual, each family, each organization to aim for certain goals which they should accomplish by 2022.
ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಕುಟುಂಬ, ಪ್ರತಿಯೊಂದು ಸಂಘಟನೆಗೂ 2022ರ ಹೊತ್ತಿಗೆ ನಿರ್ದಿಷ್ಟ ಗುರಿ ಹೊಂದುವಂತೆ ಸರ್ಕಾರ ಕೋರಿದೆ ಎಂದು ಪ್ರಧಾನಿ ಹೇಳಿದರು.
He said the work of the organization in the North-East, and during the time of disasters, has been especially praiseworthy.
ಈ ಸಂಸ್ಥೆ ಈಶಾನ್ಯ ಭಾಗದಲ್ಲಿ ಮತ್ತು ವಿಕೋಪದ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯ ಪ್ರಶಂಸನಾರ್ಹವಾದುದು ಎಂದರು.
The measure will enhance the capacity and efficiency of the organization and it will also enhance career progression of its Group ‘A’ officers.
ಈ ಕ್ರಮದಿಂದ ಸಂಸ್ಥೆಯ ದಕ್ಷತೆ ಹಾಗೂ ಸಾಮರ್ಥ್ಯ ಹೆಚ್ಚಳವಾಗಲಿದೆ ಮತ್ತು ಇದು ‘ಎ’ ವೃಂದದ ಅಧಿಕಾರಿಗಳ ವೃತ್ತಿ ಪ್ರಗತಿಯನ್ನು ವೃದ್ಧಿಸುತ್ತದೆ.
(a) organization of a senior consultative body and working sessions for ongoing discussions regarding cooperation and collaboration;
(a) ಸಹಕಾರ ಮತ್ತು ಸಹಯೋಗದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಹಿರಿಯ ಸಲಹಾ ಮಂಡಳಿ ಮತ್ತು ಕಾರ್ಯಾಧಿವೇಶನಗಳ ಸಂಘಟನೆ;
Prime Minister Narendra Modi met President Xi Jinping of China on the sidelines of Shanghai Cooperation Organization Summit in Tashkent today.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾಷ್ಕೆಂಟ್ ನಲ್ಲಿಂದು ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಭೇಟಿ ಮಾಡಿದರು.
The two leaders welcomed exchanges and dialogue between religious scholars and intellectuals of both countries and the organization of conferences and seminars to promote values of peace, tolerance, inclusiveness and welfare, inherent in all religions.
ಎರಡೂ ದೇಶಗಳ ಧಾರ್ಮಿಕ ಮುಖಂಡರು ಮತ್ತು ಚಿಂತಕರ ನಡುವಿನ ಸಂವಾದ ಮತ್ತು ವಿನಿಮಯವನ್ನು ಸ್ವಾಗತಿಸಿದ ಮುಖಂಡರು, ಎಲ್ಲ ಧರ್ಮಗಳೂ ಹೇಳುವ ಶಾಂತಿ, ಸಹಿಷ್ಣುತೆ, ಒಳಗೊಳ್ಳುವಿಕೆ ಮತ್ತು ಸರ್ವರ ಒಳಿತು ಎಂಬ ಮೌಲ್ಯಗಳನ್ನು ಪ್ರೋತ್ಸಾಹಿಸಲು ಚರ್ಚಾಗೋಷ್ಠಿಗಳು ಮತ್ತು ಸಮಾವೇಶಗಳನ್ನು ಸಂಘಟಿಸಬೇಕೆಂದು ತಿಳಿಸಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…