The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
Benefits: NIMHR will be the first of its kind in the country in the area of mental health rehabilitation.
ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಎನ್.ಐ.ಎಂ.ಎಚ್.ಆರ್.ದೇಶದಲ್ಲಿಯೇ ಮೊದಲನೆಯದಾಗಿರಲಿದೆ.
Sports means, physical fitness, mental alertness and personality enhancement.
ಕ್ರೀಡೆ ಎಂದರೆ ದೈಹಿಕ ಕ್ಷಮತೆ, ಮಾನಸಿಕ ಸನ್ನದ್ಧತೆ, ವ್ಯಕ್ತಿತ್ವ ವಿಕಸನ.
Appreciating their performance, he remarked that their mental strength was a key factor in their success.
ಪದಕ ವಿಜೇತರ ಕ್ರೀಡಾಪ್ರದರ್ಶನವನ್ನು ಪ್ರಶಂಸಿಸುತ್ತಾ, ಮಾನಸಿಕ ಶಕ್ತಿಯೇ ಇವರ ಯಶಸ್ಸಿನ ಬೆನ್ನೆಲುಬು ಎಂದರು.
He broke the mental barriers that keep us apart barriers between religions, between castes.
ಧರ್ಮದ ನಡುವೆ, ಜಾತಿಯ ನಡುವೆ ನಮ್ಮನ್ನು ಬೇರೆ ಮಾಡಿದ್ದ ಮಾನಸಿಕ ತಡೆಗಳನ್ನು ಅವರು ತೊಡೆದು ಹಾಕಿದರು.
The Institute will have nine Departments/Centres and will conduct 12 courses to offer diploma, certificate, graduate, post graduate, M.Phil degrees in the area of mental health rehabilitation.
ಈ ಸಂಸ್ಥೆ ಒಂಬತ್ತು ಇಲಾಖೆ/ಕೇಂದ್ರಗಳನ್ನು ಒಳಗೊಂಡಿದೆ ಮತ್ತು ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಡಿಪ್ಲೋಮಾ, ಸರ್ಟಿಫಿಕೇಟ್, ಪದವಿ, ಸ್ನಾತಕೋತ್ತರ, ಎಂ.ಪಿಲ್ ಪದವಿ ಪ್ರದಾನ ಮಾಡಲು 12 ಕೋರ್ಸ್ ನಡೆಸಲಿದೆ.
Subsequently, the Institute will provide complete set of rehabilitation services for persons with mental illness and conduct courses upto Master’s degree and M.Phil.
ತರುವಾಯ ಸಂಸ್ಥೆ ಮಾನಸಿಕ ಕಾಯಿಲೆ ಇರುವ ವ್ಯಕ್ತಗಳಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಸೇವೆಗಳನ್ನು ಒದಗಿಸಲಿದೆ ಮತ್ತು ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ವರೆಗೆ ಕೋರ್ಸ್ ನಡೆಸಲಿದೆ.
It will serve as an institution of excellence for capacity building in human resource and research in the area of mental health rehabilitation, and also recommending body suggesting models/protocols for effective rehabilitation of persons with mental illness.
ಇದು ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಸಾಮರ್ಥ್ಯ ವರ್ಧನೆಯ ಮತ್ತು ಸಂಶೋಧನಾ ವಲಯದ ಶ್ರೇಷ್ಠ ಸಂಸ್ಥೆಯಾಗಿ ಸೇವೆ ಸಲ್ಲಿಸದೆ ಮಾತ್ರವಲ್ಲದೆ ಅದು ಮಾನಸಿಕ ಆನಾರೋಗ್ಯ ಇರುವ ವ್ಯಕ್ತಿಗಳ ಸಮರ್ಪಕ ಪುನರ್ವಸತಿ ಮಾದರಿಗಳನ್ನು ಸಲಹೆ ಮಾಡುವ ಸಂಸ್ಥೆಯೂ ಆಗಿರಲಿದೆ.
It envisages private sector collaboration for strategic purchasing, capacity building, skill development programmes, awareness generation, developing sustainable networks for community to strengthen mental health services, and disaster management.
ಕಾರ್ಯತಂತ್ರಾತ್ಮಕ ಖರೀದಿ, ಸಾಮರ್ಥ್ಯ ವರ್ಧನೆ, ಕೌಶಲ ವರ್ಧನೆ ಕಾರ್ಯಕ್ರಮ, ಪೀಳಿಗೆಯ ಜಾಗೃತಿ, ಸಮುದಾಯಕ್ಕೆ ಮಾನಸಿಕ ಆರೋಗ್ಯ ಸೇವೆ ಬಲಪಡಿಸಲು ಸುಸ್ಥಿರ ಅಭಿವೃದ್ಧಿ ಜಾಲ ಮತ್ತು ವಿಕೋಪ ನಿರ್ವಹಣೆಗೆ ಖಾಸಗಿ ವಲಯದ ಸಹಯೋಗ ಪಡೆಯಲು ಇದು ಅವಕಾಶ ನೀಡುತ್ತದೆ.
Further, the MoU will facilitate in improving rehabilitation of persons with disabilities especially for persons with intellectual disability and mental illness in both the countries.
ಜೊತೆಗೆ ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳಲ್ಲಿನ ವಿಕಲಾಂಗತೆ ಇರುವವವರ ಅದರಲ್ಲೂ ಬೌದ್ಧಿಕ ವಿಕಲಾಂಗತೆ ಮತ್ತು ಮಾನಸಿಕ ರೋಗ ಇರುವ ವ್ಯಕ್ತಿಗಳ ಪುನರ್ವಸತಿ ಸುಧಾರಣೆಗೂ ಅವಕಾಶ ಕಲ್ಪಿಸಲಿದೆ.
Depression can be the root cause of many mental and physical ailments.
ಅಲ್ಲದೇ, ಖಿನ್ನತೆ ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಕಾರಣವಾಗುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…