Advertisement - Remove

human - Example Sentences

Popularity:
Difficulty:
ಹ್ಯೂಮನ / ಯೂಮನ
Seventy five years may be a considerable amount of time in a human life-span.
75 ವರ್ಷ ಎನ್ನುವುದು ಮಾನವನ ಬದುಕಿನಲ್ಲಿ ಗಣನೀಯವಾದ ಸಮಯವಾಗಿದೆ.
We have expanded our cooperation in diverse fields such as institutional capacity building, human resource development, developmental and social projects, cultural exchanges, defence cooperation, tourism and people-to- people contact.
ನಾವು ನಮ್ಮ ಸಹಕಾರವನ್ನು ವಿವಿಧ ಕ್ಷೇತ್ರಗಳಿಗೆ ಅಂದರೆ ಸಾಂಸ್ಥಿಕ ಸಾಮರ್ಥ್ಯ ವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಅಭಿವೃದ್ಧಿ ಮತ್ತು ಸಾಮಾಜಿಕ ಯೋಜನೆಗಳು, ಸಾಂಸ್ಕೃತಿಕ ವಿನಿಮಯ, ರಕ್ಷಣಾ ಸಹಕಾ, ಪ್ರವಾಸೋದ್ಯಮ ಮತ್ತು ಜನರೊಂದಿಗಿನ ಸಂಪರ್ಕ ವಿಸ್ತರಿಸಿದ್ದೇವೆ.
He complimented GFSU for creating an international human resource pool in the fields of criminal investigation and justice delivery.
ಅಪರಾಧಿಕ ತನಿಖಾ ಮತ್ತು ನ್ಯಾಯ ದಯಪಾಲಿಸುವ ( ವಿತರಣಾ) ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಲಭ್ಯತೆಯ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದ್ದಕ್ಕಾಗಿ ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
The Prime Minister said that it is necessary to reduce human intervention in processes, and increase the use of modern and digital technologies.
ಆಧುನಿಕ ಹಾಗು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಿ, ಪ್ರಕ್ರಿಯೆಗಳಲ್ಲಿ ಮಾನವ ಮಧ್ಯಪ್ರವೇಶವನ್ನು ಕಡಿಮೆಗೊಳಿಸುವುದು ಅವಶ್ಯಕ ಎಂದು ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು.
I will convey to the new Maldivian Government of Mr. Solih the desire of my Government to work closely for realisation of their developmental priorities, especially in areas of infrastructure, health care, connectivity and human resource development.
“ವಿಶೇಷವಾಗಿ ಮೂಲಸೌಕರ್ಯಗಳು , ಆರೋಗ್ಯ ಆರೈಕೆ, ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ, ಮಾಲ್ದೀವ್ಸ್ ನ ಅಭಿವೃದ್ಧಿ ಕಾರ್ಯಯೋಜನೆಗಳು ಸಾಕಾರಗೊಳ್ಳುವ ನಿಟ್ಟಿನಲ್ಲಿ ನನ್ನ ಸರಕಾರವು ಅತ್ಯಂತ ನಿಕಟವಾಗಿ, ಜೊತೆಗೂಡಿ ಕೆಲಸ ಮಾಡಲಿದೆ ಎಂದು ಶ್ರೀ ಸೊಲಿಹ್ ಅವರ ನೂತನ ಮಾಲ್ದೀವ್ಸ್ ಸರಕಾರಕ್ಕೆ ನಾನು ತಿಳಿಸುತ್ತೇನೆ.
Advertisement - Remove
It was agreed to deepen the New Development Partnership in the areas of high impact projects in this field of infrastructure, human resources development and other capacity building projects in Afghanistan.
ಅತ್ಯುನ್ನತ ಪರಿಣಾಮದ ಯೋಜನೆಗಳ ಕ್ಷೇತ್ರದಲ್ಲಿ ಅಂದರೆ ಆಫ್ಘಾನಿಸ್ತಾನದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಇತರ ಸಾಮರ್ಥ್ಯವರ್ಧನೆ ಯೋಜನೆನೆ ನೂತನ ಅಭಿವೃದ್ಧಿ ಪಾಲುದಾರಿಕೆಯನ್ನು ಆಳಗೊಳಿಸಲು ಒಪ್ಪಿಗೆ ಸೂಚಿಸಲಾಯಿತು.
In the afternoon, thematic presentations will be made to the Prime Minister on subjects such as corporate governance, human resource management, financial re-engineering, and innovation.
ಮಧ್ಯಾಹ್ನ ಸಾಂಸ್ಥಿಕ ಆಡಳಿತ , ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಪುನರ್ ನಿರ್ವಹಣೆ ಮತ್ತು ಅನ್ವೇಷಣೆ ಇತ್ಯಾದಿ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಶೀರ್ಷಿಕೆ ಆಧಾರಿತ ಪ್ರದರ್ಶಿಕೆಗಳನ್ನು ಸಾದರಪಡಿಸಲಾಗುತ್ತದೆ.
This year, the Ministry of Human Resource Development had revised the guidelines for the selection of Teachers for National Awards.
ಈ ವರ್ಷ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಾಷ್ಟ್ರೀಯ ಪ್ರಶಸ್ತಿಗಾಗಿ ಶಿಕ್ಷಕರ ಆಯ್ಕೆಯ ಮಾನದಂಡವನ್ನು ನವೀಕರಿಸಿದೆ.
41. The Prime Minister and His Royal Highness reiterated to continue the ongoing close cooperation on a range of security issues, particularly on maritime security, law enforcement, anti-money laundering, drug trafficking, human trafficking, illegal migration, and other transnational organized crimes.
41. ಭದ್ರತಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಕಡಲ ಭದ್ರತೆ, ಕಾನೂನು ಜಾರಿ, ಅಕ್ರಮ ಹಣ ಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಕಾನೂನುಬಾಹಿರ ವಲಸೆಗಳು ಮತ್ತು ಇತರ ಸಂಘಟಿತ ಅಪರಾಧಗಳ ಮೇಲೆ ನಿರಂತರವಾದ ಸಹಕಾರವನ್ನು ಮುಂದುವರಿಸಲು ಪ್ರಧಾನ ಮಂತ್ರಿ ಮತ್ತು ಘನತೆವೆತ್ತ ರಾಜಕುಮಾರ ಪುನರುಚ್ಚರಿಸಿದರು.
The MoU aims at improving the current system of governance, particularly in the areas of Workforce, Workplace and Jobs, Public Service Delivery, Human Resource Management, Public Sector Reform, Leadership/ Talent Development and E-Governance/Digital Government.
ಈ ಒಪ್ಪಂದದಿಂದಾಗಿ ಸರ್ಕಾರಿ ಆಡಳಿತ ವ್ಯವಸ್ಥೆ ಅದರಲ್ಲೂ ವಿಶೇಷವಾಗಿ ಸಿಬ್ಬಂದಿ ಕಾರ್ಯನಿರ್ವಹಣೆ ಸ್ಥಳ ಮತ್ತು ಉದ್ಯೋಗಗಳು, ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆ, ಮಾನವ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ವಲಯದ ಸುಧಾರಣೆ, ನಾಯಕತ್ವ/ಪ್ರತಿಭಾನ್ವೇಷಣೆ ಮತ್ತು ಇ-ಆಡಳಿತ/ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ಸುಧಾರಿಸುವ ಗುರಿ ಹೊಂದಲಾಗಿದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading