The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The Prime Minister, Shri Narendra Modi, today delivered an address over live video link, on the occasion of the expansion of Emergency Ambulance Service over the entire island in Sri Lanka, with Indian Assistance.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾ ದ್ವೀಪದಾದ್ಯಂತ ಭಾರತದ ನೆರವಿನಿಂದ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆ ಸಂಧರ್ಭ ವೀಡಿಯೋ ಸಂಪರ್ಕ ಮೂಲಕ ನೇರ ಪ್ರಸಾರ ಭಾಷಣ ಮಾಡಿದರು.
During my visit to Sri Lanka last year I had promised the friendly people of Sri Lanka that India will work for expanding the pre-hospital Emergency Ambulance Service all over Sri Lanka.
ಭಾರತವು ಆಸ್ಪತ್ರೆ ಪೂರ್ವ ತುರ್ತು ಅಂಬುಲೆನ್ಸ್ ಸೇವೆಯನ್ನು ಶ್ರೀಲಂಕಾದಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವುದಾಗಿ ಕಳೆದ ವರ್ಷ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಶ್ರೀಲಂಕಾದ ಸ್ನೇಹೀ ಜನತೆಗೆ ನಾನು ಭರವಸೆ ನೀಡಿದ್ದೆ.
The Dam Safety Bill, 2018 address all issues concerning dam safety including regular inspection of dams, Emergency Action Plan, comprehensive dam safety review, adequate repair and maintenance funds for dam safety, Instrumentation and Safety Manuals.
ಅಣೆಕಟ್ಟೆ ಸುರಕ್ಷತೆ ವಿಧೇಯಕ 2018, ಅಣೆಕಟ್ಟೆಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟೆ ಸುರಕ್ಷತಾ ಪರಾಮರ್ಶೆ, ಸೂಕ್ತ ದುರಸ್ತಿ ಮತ್ತು ಅಣೆಕಟ್ಟೆ ಸುರಕ್ಷತೆಯ ನಿಧಿ ನಿರ್ವಹಣೆ, ಸುರಕ್ಷತೆಯ ಕೈಪಿಡಿ ಮತ್ತು ಉಪಕರಣ ಸೇರಿದಂತೆ ಅಣೆಕಟ್ಟೆಗಳ ಸುರಕ್ಷತೆಯ ಎಲ್ಲ ವಿಚಾರಗಳನ್ನೂ ನಿಭಾಯಿಸುತ್ತದೆ.
I am all the more happy that this is the occasion when the National Emergency Ambulance service is being extended all over Sri Lanka.
ಶ್ರೀಲಂಕಾದಾದ್ಯಂತ ರಾಷ್ಟ್ರೀಯ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆಯಾಗಿರುವ ಈ ಸಂಧರ್ಭ ನನಗೆ ಅತ್ಯಂತ ಸಂತೋಷ ತಂದಿದೆ.
Firmly committed to democratic ideals, his strong opposition to the Emergency will always be remembered.
ಪ್ರಜಾಸತ್ತಾತ್ಮಕ ಆದರ್ಶಗಳಿಗೆ ದೃಢ ಬದ್ಧತೆ ಹೊಂದಿದ್ದ ಅವರು ತುರ್ತು ಪರಿಸ್ಥಿತಿಗೆ ವ್ಯಕ್ತಪಡಿಸಿದ ಬಲವಾದ ವಿರೋಧ ಸದಾ ಸ್ಮರಣೀಯ.
Hence, CERT-In is collaborating with overseas Computer Emergency Response Teams (CERTs) for incident response and resolution.
ಹೀಗಾಗಿ ಸಿಇಆರ್ಟಿ –ಇನ್ ಸಾಗರೋತ್ತರ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ಟಿಗಳು)ಗಳೊಂದಿಗೆ ಪ್ರಕಟರಣಗಳ ಸ್ಪಂದನೆ ಮತ್ತು ಪರಿಹಾರಕ್ಕೆ ಸಹಯೋಗವನ್ನು ಹೊಂದಿದೆ.
It was signed between Indian Computer Emergency Response Team (CERT-In), India and the Cyber Security Department, Ministry of Public Security, Vietnam on 3rd September 2016 at Hanoi.
ಈ ಒಪ್ಪಂದಕ್ಕೆ ಭಾರತದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್ಟಿ –ಇನ್), ಮತ್ತು ವಿಯಟ್ನಾಂನ ಸಾರ್ವಜನಿಕ ಸುರಕ್ಷತೆ ಸಚಿವಾಲಯದ ಸೈಬರ್ ಭದ್ರತೆ ಇಲಾಖೆ 2016ರ ಸೆಪ್ಟೆಂಬರ್ 3ರಂದು ಹನೋಯ್ ನಲ್ಲಿ ಅಂಕಿತ ಹಾಕಿದ್ದವು.
I am also pleased to announce that we have decided to extend the 1990 Emergency Ambulance Service, currently in operation in Western and Southern Provinces, to all the other Provinces as well.
ಅಲ್ಲದೆ ನಾವು 1990 ತುರ್ತು ಆಂಬುಲೆನ್ಸ್ ಸೇವೆಯನ್ನು ವಿಸ್ತರಿಸಲೂ ನಿರ್ಧರಿಸಿದ್ದೇವೆ, ಪ್ರಸ್ತುತ ಇದು ಪಶ್ಚಿಮ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಇದ್ದು, ಎಲ್ಲ ಇತರ ಪ್ರಾಂತ್ಯಗಳಿಗೂ ಇದರ ಸೇವೆ ದೊರಕಲಿದೆ.
The proposed institution shall have a hospital with capacity of 750 beds which will include Emergency / Trauma Beds, AYUSH Beds, Private Beds and ICU Speciality& Super Speciality beds.
ಹೊಸದಾಗಿ ಸ್ಥಾಪಿಸಲಾಗುತ್ತಿರುವ ಈ ಆಸ್ಪತ್ರೆ 750 ಹಾಸಿಗೆಗಳ ಸಾಮರ್ಥ್ಯ ಹೊಂದಿರಲಿದ್ದು, ಇದರಲ್ಲಿ ತುರ್ತು ನಿಗಾಘಟಕ, ಗಾಯಾಳುಗಳ ರಕ್ಷಣೆ, ಆಯುಷ್ ಖಾಸಗಿ ಮತ್ತು ಐಸಿಯು ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಹಾಸಿಗೆಗಳು ಸೇರಿವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…