The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
• The Bill contains a substantive banning clause which bans Deposit Takers from promoting, operating, issuing advertisements or accepting deposits in any Unregulated Deposit Scheme.
ಮಸೂದೆಯು ನಿಷೇಧಿತ ನಿಬಂಧನೆಯನ್ನು ಒಳಗೊಂಡಿದ್ದು, ಠೇವಣಿ ಪಡೆಯುವವರು ಪ್ರಚಾರ, ಕಾರ್ಯಾಚರಣೆ ಮತ್ತು ಜಾಹೀರಾತು ನೀಡುವ ಮೂಲಕ ಯಾವುದೇ ಅನಿಯಂತ್ರಿತ ಠೇವಣಿ ಯೋಜನೆಯಡಿ ಠೇವಣಿ ಸ್ವೀಕರಿಸುವಂತಿಲ್ಲ.
1. Persons holding old notes of five hundred or one thousand rupees can deposit these notes in their bank or post office accounts from 10th November till close of banking hours on 30th December 2016 without any limit.
1. ಐದು ನೂರು ಅಥವಾ ಸಾವಿರ ರೂಪಾಯಿಗಳನ್ನು ನೋಟುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ಬ್ಯಾಂಕುಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಯಾವುದೇ ಮಿತಿ ಇಲ್ಲದೆ ನವೆಂಬರ್ 10ರಿಂದ 2016ರ ಡಿಸೆಂಬರ್ 30ರೊಳಗೆ ಠೇವಣಿ ಮಾಡಬಹುದು.
9. There may be some who, for some reason, are not able to deposit their old five hundred or thousand rupee notes by 30th December 2016.
9. ಯಾವುದಾದರೂ ಕಾರಣಕ್ಕೆ 2016ರ ಡಿಸೆಂಬರ್ 30ರೊಳಗೆ ಹಳೆಯ ಐದು ನೂರು ಅಥವಾ ಒಂದು ಸಾವಿರ ರೂಪಾಯಿ ನೋಟುಗಳನ್ನು ಠೇವಣಿ ಮಾಡಲಾಗದಿದ್ದರೆ.
The Union Cabinet chaired by the Prime Minister Shri Narendra Modi has approved the proposal to introduce a Financial Resolution and Deposit Insurance Bill, 2017.
ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರ್ಥಿಕ ಪರಿಹಾರ (ಫೈನಾನ್ಷಿಯಲ್ ರೆಸಲ್ಯೂಷನ್) ಮತ್ತು ಠೇವಣಿ ವಿಮೆ ವಿಧೇಯಕ 2017ರ ಮಂಡನೆಯ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
The Financial Resolution and Deposit Insurance, Bill 2017 when enacted, will pave the way for setting up of the Resolution Corporation.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮಾ ಮಸೂದೆ 2017 ಕಾಯಿದೆಯಾದ ತರುವಾಯ, ಪರಿಹಾರ ನಿಗಮ (ರೆಸಲ್ಯೂಷನ್ ಕಾರ್ಪೊರೇಷನ್) ಸ್ಥಾಪನೆಗೆ ಅವಕಾಶ ಕಲ್ಪಿಸುತ್ತದೆ.
It will also result in the repealing of the Deposit Insurance and Credit Guarantee Corporation Act, 1961 to transfer the deposit insurance powers and responsibilities to the Resolution Corporation.
ಇದು ಠೇವಣಿ ವಿಮೆ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ಪರಿಹಾರ ನಿಗಮಕ್ಕೆ ಹಸ್ತಾಂತರ ಮಾಡುವ ಸಲುವಾಗಿ ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ ಕಾಯಿದೆ 1961ರ ರದ್ದತಿಗೂ ಕಾರಣವಾಗುತ್ತದೆ.
The Financial Resolution and Deposit Insurance Bill, 2017 seeks to give comfort to the consumers of financial service providers in financial distress.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ 2017 ಹಣಕಾಸು ಸೇವೆ ಒದಗಿಸುವ ಸಂಸ್ಥೆಗಳಿಂದ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಗ್ರಾಹಕರಿಗೆ ಸುರಕ್ಷತೆ ಒದಗಿಸುತ್ತದೆ.
The Bill aims to strengthen and streamline the current framework of deposit insurance for the benefit of a large number of retail depositors.
ದೊಡ್ಡ ಸಂಖ್ಯೆಯ ಚಿಲ್ಲರೆ ಠೇವಣಿ ದಾರರ ಹಿತದೃಷ್ಟಿಯಿಂದ ಈ ಮಸೂದೆಯು ಪ್ರಸಕ್ತ ಠೇವಣಿ ವಿಮೆ ಚೌಕಟ್ಟನ್ನು ಬಲಪಡಿಸುವ ಗುರಿಯನ್ನೂ ಹೊಂದಿದೆ.
Subsequently, the Finance Minister in the Budget Speech 2017-18 had announced that the draft bill to curtail the menace of illicit deposit schemes had been placed in the public domain and would be introduced shortly after its finalisation.
ಅಕ್ರಮ ಠೇವಣಿ ಯೋಜನೆಗಳನ್ನು ನಿವಾರಿಸಲು ಕರಡು ಮಸೂದೆಯನ್ನು ಸಾರ್ವಜನಿಕ ಡೊಮೇನ್ನಲ್ಲಿ ಪ್ರಕಟಪಡಿಸಲಾಗುವುದು ಮತ್ತು ಅದನ್ನು ಅಂತಿಮಗೊಳಿಸಿದ ಕೆಲವೇ ದಿನಗಳಲ್ಲಿ ಪರಿಚಯಿಸಲಾಗುವುದು ಎಂದು 2017-18ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಘೋಷಿಸಿದರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…