Advertisement - Remove

Republic - Example Sentences

Popularity:
Difficulty:
ರಿಪಬ್ಲಿಕ / ರೀಪಬ್ಲಕ / ರೀಪಬ್ಲಿಕ
PM Babis recalled visit of the President of India to Czech Republic in September last year when several MoUs for bilateral cooperation were signed.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಭಾರತದ ರಾಷ್ಟ್ರಪತಿಯವರು ಜೆಕ್ ಗಣರಾಜ್ಯಕ್ಕೆ ಭೇಟಿ ನೀಡಿದ್ದನ್ನು ಮತ್ತು ಆಗ ದ್ವಿಪಕ್ಷೀಯ ಸಹಕಾರ ಕುರಿತಂತೆ ಹಲವು ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಿದ್ದನ್ನು ಪ್ರಧಾನಮಂತ್ರಿ ಬಾಬಿಸ್ ಸ್ಮರಿಸಿದರು.
Czech Republic has cutting edge manufacturing technologies in heavy machinery and precision engineering.
ಜೆಕ್ ಗಣರಾಜ್ಯ ಬೃಹತ್ ಯಂತ್ರೋಪಕರಣ ಮತ್ತು ಸಂಸ್ಕರಣಾ ಎಂಜಿನಿಯರಿಂಗ್ ನಲ್ಲಿ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ ಹೊಂದಿದೆ.
“I am delighted to visit Malé, the capital of the Republic of Maldives, our close and friendly neighbour, to attend the historic Inauguration Ceremony of President-elect H.E. Ibrahim Mohamed Solih.
“ಅಧ್ಯಕ್ಷರಾಗಿ ಆಯ್ಕೆಯಾದ ಘನತೆವೆತ್ತ ಇಬ್ರಾಹಿಮ್ ಮೊಹಮ್ಮೆದ್ ಸೊಲಿಹ್ ಅವರ ಐತಿಹಾಸಿಕ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ನಮ್ಮ ಆತ್ಮೀಯ ಮತ್ತು ಸ್ನೇಹಿತ, ನೆರೆಯ ರಾಷ್ಟ್ರವಾದ , ಗಣರಾಜ್ಯ ಮಾಲ್ದೀವ್ಸ್ ನ ರಾಜಧಾನಿ ಮಾಲೆಗೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ.
MoC between Ministry of Health and Family Welfare of Republic of India and the Office of Healthcare Policy, Cabinet Secretariat, Government of Japan and the Ministry of Health, Labour and Welfare of Japan in the field of Healthcare and Wellness
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮತ್ತು ಜಪಾನ್ ಸರಕಾರದ ಆರೋಗ್ಯ ರಕ್ಷಣಾ ನೀತಿ, ಸಂಪುಟ ಸಚಿವಾಲಯ ಹಾಗು ಜಪಾನಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ನಡುವೆ ಆರೋಗ್ಯ ರಕ್ಷಣೆ ಮತ್ತು ಕ್ಷೇಮಕ್ಕಾಗಿ ಸಹಕಾರಕ್ಕಾಗಿ ಎಂ.ಒ.ಸಿ.
MoU on 70 years of diplomatic relations between Indian Council of Cultural Relations and Ministry of Foreign Affairs & International Cooperation, Government of the Republic of Italy
ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಮತ್ತು ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯಗಳ ನಡುವೆ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಕುರಿತ ಎಂ.ಓ.ಯು.
Advertisement - Remove
Technical Agreement on Sharing White Shipping Information between the Indian Navy and the National Information Sharing and Coordination Center of the Republic of Seychelles
ಭಾರತೀಯ ನೌಕಾಪಡೆ ಮತ್ತು ಸೆಶೆಲ್ಸ್ ಗಣರಾಜ್ಯದ ರಾಷ್ಟ್ರೀಯ ಮಾಹಿತಿ ವಿನಿಮಯ ಮತ್ತು ಸಮನ್ವಯ ಕೇಂದ್ರದ ನಡುವೆ ಬಿಳಿ ಹಡಗು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ತಾಂತ್ರಿಕ ಒಪ್ಪಂದ
1. Prime Minister of the Republic of India H.E. Mr. Narendra Modi and President of the Russian Federation H.E. Mr. Vladimir V. Putin met for the 19th edition of the Annual Bilateral Summit in New Delhi on October 4-5, 2018.
1. ಪ್ರಜಾಪ್ರಭುತ್ವವಾದಿ ರಾಷ್ಟ್ರವಾದ ಭಾರತದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ರಶ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾದಮೀರ್ ಪುಟಿನ್ ಅವರು 2018 ರ ಅಕ್ಟೋಬರ್ 4-5ರಂದು ಹೊಸದಿಲ್ಲಿಯಲ್ಲಿ ನಡೆದ ವಾರ್ಷಿಕ ದ್ವಿಪಕ್ಷೀಯ ಶೃಂಗದ 19 ನೇ ಆವೃತ್ತಿಯಲ್ಲಿ ಪಾಲ್ಗೊಂಡರು.
Prime Minister Shri Narendra Modi made a telephone call to the President of the Republic of Indonesia H. E. Joko Widodo today.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಜೊಕೊ ವಿಡೊಡೊ ಅವರಿಗೆ ದೂರವಾಣಿ ಕರೆ ಮಾಡಿದರು.
Mr. Philippe Etienne, Diplomatic Advisor to the President of the French Republic called on the Prime Minister Shri Narendra Modi today.
ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಶ್ರೀ ಪಿಲಿಪ್ಪೆ ಎಟಿಯನ್ನೇ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
The MoU was signed by Shri Anand Kumar, Secretary, Ministry of New and Renewable Energy, Government of the Republic of India and H.E. Mr. Lorenzo ANGELONI, Italian Ambassador to India.
ಈ ತಿಳಿವಳಿಕೆ ಒಪ್ಪಂದಕ್ಕೆ ಭಾರತ ಗಣರಾಜ್ಯ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಆನಂದ್ ಕುಮಾರ್ ಮತ್ತು ಭಾರತದಲ್ಲಿನ ಇಟಲಿಯ ರಾಯಭಾರಿ ಘನತೆವೆತ್ತ ಶ್ರೀ ಲೊರೆಂಜೋ ಅಂಗಲೋನಿ ಅವರು ಸಹಿ ಹಾಕಿದ್ದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading