The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ನ ಯಾಂಗನ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.
The Prime Minister, Shri Narendra Modi, today addressed the Indian community in Yangon, Myanmar.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಲಿಪ್ಪೀನ್ಸ್ ನ ಮನಿಲಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.
The Prime Minister, Shri Narendra Modi today addressed the Indian community in Manila, Philippines.
ಸಮುದಾಯ ಮಟ್ಟದಲ್ಲಿ ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಒತ್ತು ನೀಡುವುದು ಬಹಳ ಪ್ರಮುಖವಾದುದು ಎಂದೂ ಪ್ರಧಾನಮಂತ್ರಿ ಹೇಳಿದರು.
At the community level, the Prime Minister said that it is important to emphasise on top quality education for youngsters.
ಘನತೆವೆತ್ತ ಎಮಿರ್, ಖತಾರ್ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ದಿಗೆ ಭಾರತೀಯ ಸಮುದಾಯ ನೀಡಿರುವ ಕೊಡುಗೆ ಮತ್ತು ಪಾತ್ರವನ್ನು ಪ್ರಶಂಸಿಸಿದರು.
HH the Emir appreciated the role and contribution of the Indian community for the development and progress of the State of Qatar.
ಹಿಂಸೆ ಮತ್ತು ಉಗ್ರವಾದ ತೀವ್ರವಾಗಿ ಬೆಳೆದು ಎಲ್ಲೆಡೆ ವ್ಯಾಪಿಸುತ್ತಿದ್ದು, ಈ ಬಗ್ಗೆ ಜಾಗತಿಕ ಸಮುದಾಯ ತಕ್ಷಣ ಹಾಗೂ ದೃಢ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಕುರಿತು ನಾವು ಚರ್ಚಿಸಿದ್ದೇವೆ.
We also discussed the need for the global community to take strong and urgent action against the rapidly growing and widely spreading threats of violence and terror.
5. ಭಾರತ- ಅಮೇರಿಕಾ ಬಾಂಧವ್ಯದ ಅತಿ ವಿಶಿಷ್ಟ ಅಂಶವೆಂದರೆ ಅಮೇರಿಕನ್ ಆರ್ಥಿಕತೆಯಲ್ಲಿ ಭಾರತೀಯ- ಅಮೆರಿಕನ್ ಸಮುದಾಯ ವಹಿಸುತ್ತಿರುವ ನಿರ್ಣಾಯಕ ಪಾತ್ರ.
5. A very unique feature of the Indo-American relationship is the critical role of the Indian-American community in the US economy.
ಉಗ್ರಗಾಮಿ ಸಂಪರ್ಕ ಜಾಲವನ್ನು ದಮನಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಒಂದಾಗಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವು ಒಪ್ಪುತ್ತೇವೆ.
We agreed that the international community must act with resolve and determination against terror networks and States that harbour them.
ದೊಡ್ಡ ಹಾಗೂ ವೈವಿಧ್ಯಮಯ ದೇಶವಾದ ಭಾರತದಲ್ಲಿ, ತಂತ್ರಜ್ಞಾನ ಅಗತ್ಯಗಳು ವಿಸ್ತೃತವಾಗಿವೆ, ಅದು ಮುಂದುವರಿದ ಬಾಹ್ಯಾಕಾಶ, ಪರಮಾಣು ಮತ್ತು ರಕ್ಷಣಾ ತಂತ್ರಜ್ಞಾನದಿಂದ ಹಿಡಿದು ಗ್ರಾಮೀಣ ಅಭಿವೃದ್ಧಿ ಅಗತ್ಯಗಳಾದ ಶುದ್ಧ ಕುಡಿಯುವ ನೀರು, ಒಳಚರಂಡಿ, ಪುನರ್ ನವೀಕರಿಸಬಹುದಾದ ಇಂಧನ, ಸಮುದಾಯ ಆರೋಗ್ಯ ಇತ್ಯಾದಿ ಒದಗಿಸುವವರೆಗಿ ಇರುತ್ತದೆ.
For a large and diverse country like India, technology needs to span a wide range; from advanced space, nuclear and defence technologies to rural development needs in providing clean water, sanitation, renewable energy, community health, etc.
ನಮ್ಮ ಬಲವಾದ ವೈಜ್ಞಾನಿಕ ಸಮುದಾಯ ನಮ್ಮ ಅನನ್ಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲುದಾಗಿದೆ.
Our strong scientific community can also effectively address our unique challenges.
(i) ಮಾದಕ ದ್ರವ್ಯ, ನಶೀಲಿ ಪದಾರ್ಥ ಮತ್ತು ಅವುಗಳ ಪೂರ್ವಗಾಮಿಗಳ ತಡೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜನರ ಅಪೇಕ್ಷೆ ತಗ್ಗಿಸಲು ನಿರ್ಬಂಧ, ಜಾಗೃತಿ, ಶಿಕ್ಷಣ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳು, ಚಿಕಿತ್ಸೆ ಮತ್ತು ಪುನರ್ವಸತಿಯ ಮೂಲಕ ಸಮರ್ಥವಾಗಿ ಪರಿಹರಿಸುವ ಕುರಿತಂತೆ ಪರಸ್ಪರ ಸಹಕಾರ ಅಭಿವೃದ್ಧಿ ಪಡಿಸಲು; ಮತ್ತು
(i) develop mutual cooperation with a view to effectively resolving the issue of illicit traffic in narcotic drugs, psychotropic substances and their precursors, cooperate in drug demand reduction through prevention, awareness, education and community based programmes, treatment and rehabilitation; and
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…