The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
1 ಬಗೆಯ ಪ್ಯಾಕೇಜ್ಗಾಗಿ ಸೂಕ್ತವಾದ ಅನುಸ್ಥಾಪಕವು ಕಂಡು ಬಂದಿಲ್ಲ
Could not find a suitable installer for package of type 1
1 ತಿಳಿಯದ ಬಗೆಯ
1 unknown type of userpath
ಈ ಸೇವೆಯು ಈ ಪಟ್ಟಿಯಲ್ಲಿದೆ ಯಾಕೆಂದರೆ ಅದು 1 2 ಕಡತ ಬಗೆಯ ಒಡನಾಡಿ ಹಾಗೂ 3 4 ಕಡತ ಬಗೆಗಳು ನಿರ್ವಚನದ ಪ್ರಕಾರ 5 ಬಗೆಯವುಗಳೂ ಆಗಿವೆ
The service is listed here because it has been associated with the 1 2 file type and files of type 3 4 are per definition also of type 5
ಕೆಸಿಸ್ಗಾರ್ಡ್ ಅನ್ವಯಾಂಶವು ಆಪ್ಲೆಟ್ ಈ ಬಗೆಯ ಸಂವೇದ ಪ್ರದರ್ಶನವನ್ನುಕಬೆಂಬಲಿಸುವುದಿಲ್ಲ ದಯವಿಟ್ಟು ಬೇರೆ ಸಂವೇದ ಆರಿಸಿಕ
The KSysGuard applet does not support displaying of this type of sensor Please choose another sensor
ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವ ದೆಲ್ಲವೂ ನಿಮಗೆ ಅಶುದ್ಧವಾಗಿರುವವು ಯಾವನಾ ದರೂ ಅವುಗಳ ಶವವನ್ನು ಮುಟ್ಟಿದರೆ ಅವನು ಸಂಜೆಯ ವರೆಗೂ ಅಶುದ್ಧನಾಗಿರುವನು
And whatsoever goeth upon his paws among all manner of beasts that go on all four those are unclean unto you whoso toucheth their carcase shall be unclean until the even
ಈ ಪೆಟ್ಟಿಗೆಯು ಆಯ್ದ ಬಗೆಯ ಕಡತಗಳನ್ನು ಗುರುತಿಸಲು ಉಪಯೋಗಿಸಬಹುದಾದ ನಮೂನೆಗಳ ಪಟ್ಟಿಯನ್ನು ಹೊಂದಿದೆ ಉದಾ ಎಂಬ ಮಾದರಿಯನ್ನು ಸರಳ ಪಠ್ಯ ಎಂಬ ಕಡತ ಬಗೆಗೆ ನಿಯಮಿಸಲಾಗಿದೆ ನಿಂದ ಕೊನೆಗೊಳ್ಳುವ ಎಲ್ಲಾ ಕಡತಗಳು ಸರಳ ಪಠ್ಯ ಕಡತಗಳೆಂದು ಗುರುತಿಸಲ್ಪಡುತ್ತವೆ
This box contains a list of patterns that can be used to identify files of the selected type For example the pattern * txt is associated with the file type'text plain all files ending intxtare recognized as plain text files
ಅದರ ಪರಿಣಾಮವಾಗಿಯೇ ಬಡವರ ಮೇಲೆ ಯಾವುದೇ ಬಗೆಯ ಒತ್ತಡವಾಗದಂತೆ ನೋಡಿಕೊಳ್ಳುವುದಕ್ಕೆ ಎಲ್ಲ ಸರ್ಕಾರಗಳೂ ಆದ್ಯತೆ ನೀಡಿವೆ.
A nd as a result, one overriding priority for every government has been to ensure that there is no burden on the plate of the poor on account of GST.
ಇದರ ಜೊತೆಗೆ 10 ಹಡಗುಗಳು ಮತ್ತು 7 ಬಗೆಯ ವಿಮಾನಗಳಲ್ಲಿ 156 ಹಡಗು ದಿನ ಮತ್ತು 399 ಹಾರಾಟದ ಗಂಟೆಗಳನ್ನು ಭಾರತೀಯ ನೌಕಾಪಡೆ ಬಳಸಿಕೊಂಡಿದೆ.
In addition, a total of 156 ship days and 399 flying hours, involving 10 ships and 7 types of aircraft have been utilised by the Indian Navy.
ಆದ್ದರಿಂದ ಭಯೋತ್ಪಾದನೆಯನ್ನು ನಿಗ್ರಹಿಸಲು ವಿಶ್ವಸಂಸ್ಥೆಯು ಒಪ್ಪಿರುವ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಗಟ್ಟಿಯಾದ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಮತ್ತು ಈ ಬಗೆಯ ಬದ್ಧತೆ ಅತ್ಯಗತ್ಯವಾಗಿದೆಯೆಂದು ನಾವು ಆಗ್ರಹಿಸುತ್ತೇವೆ.
We urge concerted efforts to counter terrorism under the UN a uspices on a firm international legal basis and express our conviction that a comprehensive approach is necessary to ensure an effective fight against terrorism.
ಎಲ್ಲ ಬಗೆಯ ವಿಚಾರಧಾರೆ, ಎಲ್ಲ ಬಗೆಯ ಪೂಜಾ ಪದ್ಧತಿಗಳು, ಎಲ್ಲ ಬಗೆಯ ಪರಂಪರೆಗಳನ್ನೂ ಅಂತರ್ಗತ ಮಾಡಿಕೊಂಡು ನಾವು ಒಗ್ಗಟ್ಟಿನಿಂದ ಜೀವಿಸುವ ಕಲೆಯನ್ನು ಅಳವಡಿಸಿಕೊಂಡಿದ್ದೇವೆ.
We have adapted ourselves to myriad kinds of ideologies, different ways of worshipping and all types of traditions and imbibed the art of co-existential living .
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…