The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
11. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೇಂದ್ರದಲ್ಲಿ ಸಮರ್ಪಕ ಸಂಪನ್ಮೂಲಭರಿತ, ಕೋಟಾ ಆಧಾರಿತ ಪ್ರಬಲ ಜಾಗತಿಕ ಹಣಕಾಸು ಸುರಕ್ಷಾ ಜಾಲದ ಸ್ಥಾಪನೆಯ ಬಗ್ಗೆ ನಮ್ಮ ಒಲವಿದೆ.
We advocate for a strong Global Financial Safety Net with an adequately resourced, quota-based International Monetary Fund (IMF) at its centre.
19. ಭಾರತದಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF) ಮತ್ತು ಇತರ ಮಹತ್ವದ ವಲಯಗಳಲ್ಲಿ ಸೌದಿ ಅರೇಬಿಯಾ ಹೂಡಿಕೆಯನ್ನು ಭಾರತದ ಪ್ರಧಾನಿಯವರು ಸ್ವಾಗತಿಸಿದರು.
19. The Prime Minister of India welcomed the investment from Saudi Arabia in the National Investment and Infrastructure Fund (NIIF) and other key sectors in India.
· ಚಂಡಮಾರುತದಿಂದಾಗಿ ಸಾವನ್ನಪ್ಪಿದವರ ಹತ್ತಿರದ ಬಂಧುಗಳಿಗೆ 2 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್.ಎಫ್)ನಿಂದ ಮಂಜೂರು ಮಾಡಲಾಗಿದೆ.
· An ex-gratia assistance of Rs. 2 lakh to the next of kin of the deceased, and Rs. 50,000/- to each of those seriously injured due to the cyclone have been sanctioned under the Prime Minister’s National Relief Fund (PMNRF).
ಈ ನಿಧಿ ಎರಡೂ ದೇಶಗಳ ತಲಾ ನಾಲ್ವರು ಸದಸ್ಯರನ್ನೊಳಗೊಂಡ ಜಂಟಿ ಮಂಡಳಿಯ ಉಸ್ತುವಾರಿಗೆ ಒಳಪಡಲಿದೆ.
The Innovation Fund will be governed by a joint Board which will consist of four members from each country.
ಈ ಜಂಟಿ ನಿಧಿ ಬೆಂಬಲಿತ ಚಟುವಟಿಕೆಗಳು ತಂತ್ರಜ್ಞಾನ ಅನುಶೋಧನೆ ಆಧರಿಸಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಯೋಜನೆಗಳು ಹಾಗೂ ಭಾಗೀದಾರಿಕೆಗಳಲ್ಲಿ ಬಂಡವಾಳ ಹೂಡುವ ಮೂಲಕ ಉಭಯ ದೇಶಗಳ ನಡುವೆ ತಾಂತ್ರಿಕ-ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸಲಿವೆ.
The activities supported by the Joint Fund would increase the techno-economic collaboration between the two countries by investing in jointly developed technology projects and collaborations based on technological innovation.
ಇದರ ಜೊತೆಗೆ ಆರೋಗ್ಯ ಸಚಿವಾಲಯದ ಕ್ಯಾನ್ಸರ್ ರೋಗಿಗಳ ನಿಧಿ (ಎಚ್.ಎಂ.ಸಿ.ಪಿ.ಎಫ್.)ಯನ್ನು ಕೂಡ ಇಲಾಖೆಗೆ ವರ್ಗಾಯಿಸಲಾಗುತ್ತದೆ.
In addition to this, Health Minister’s Cancer Patient Fund (HMCPF) shall also be transferred to the Department.
ಖತಾರ್ ಹೂಡಿಕೆ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಮತ್ತು ಭಾರತ ಸರ್ಕಾರದ ಹೂಡಿಕೆ ನಿಧಿ ಸ್ಥಾಪನೆಯ ಬಗ್ಗೆಯೂ ಮತ್ತಷ್ಟು ಚರ್ಚೆ ನಡೆಸಿದರು.
They further deliberated upon the importance of cooperation between Qatar Investment Authority and National Infrastructure and Investment Fund set up by the Government of India.
ಇದನ್ನು ಕೇವಲ ನಾವು ಮಾತ್ರ ಹೇಳುತ್ತಿಲ್ಲ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ಗಳೇ ಈ ಅಂಶವನ್ನು ಹೇಳುತ್ತಿವೆ.
It is not just we who are saying this; it is being stated by the International Monetary Fund and the World Bank.
ಈ ಪ್ಯಾಕೇಜ್ ಅನ್ನು ತದನಂತರ ದಕ್ಷಿಣ ಕೊರಿಯಾ ಆರ್ಥಿಕ ಅಭಿವೃದ್ಧಿ ನಿಗಮ ನಿಧಿ (ಇಡಿಸಿಎಫ್.)ಯಿಂದ ಸರ್ಕಾರದಿಂದ ಸರ್ಕಾರಕ್ಕೆ ನೀಡುವ ಆರ್ಥಿಕ ನೆರವಿನ 1 ಶತಕೋಟಿ ಅಮೆರಿಕನ್ ಡಾಲರ್ ಮತ್ತು 9 ಶತಕೋಟಿ ಅಮೆರಿಕನ್ ಡಾಲರ್ ರಫ್ತು ಕ್ರೆಡಿಟ್ ಅನ್ನು ಕೆ ಎಕ್ಸಿಮ್ ನಿಂದ ಸರಿದೂಗಿಸಿ ಸಿದ್ಧಪಡಿಸಲಾಯಿತು.
The package was subsequently prepared to comprise of USD 1 billion from the South Korean Economic Development Cooperation Fund (EDCF) as government to government funding and USD 9 billion as export credit from KEXIM.
1. ಹೆಚ್ಚುವರಿಯಾಗಿ ಶೇಕಡ 10ರಷ್ಟು ಸಬ್ಸಿಡಿಯನ್ನು ಹೆಚ್ಚುವರಿ ಉತ್ಪಾದನೆಗಾಗಿ ಮತ್ತು 3 ವರ್ಷದ ತರುವಾಯದ ಉದ್ಯೋಗಕ್ಕೆ ಸಿದ್ಧ ಉಡುಪು ರಂಗಕ್ಕೆ ನೀಡುತ್ತಿರುವಂತೆಯೇ ಮೇಡ್ ಅಪ್ ಗಳಿಗೂ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ (ಟಿಯುಎಫ್.ಎಸ್) ಮೂಲಕ ಉತ್ಪಾದನೆ ಪ್ರೋತ್ಸಾಹಕ ಒದಗಿಸುವುದು.
1. Providing production incentive through enhanced Technology Upgradation Fund Scheme (TUFS) subsidy of additional 10% for Made-ups similar to what is provided to garments based on the additional production and employment after a period of 3 years.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…