The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸಂಸ್ಥೆಯು ಸಾಂಸ್ಥಿಕ ಆಡಳಿತದ ಸ್ಥಾಪಿತ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರಿಕೆಯೊಂದಿಗೆ ಏರ್ಪಡಿಸುವ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳು, ಸಂಶೋಧನಾ ಚಟುವಟಿಕೆಗಳು ಕೌಶಲವನ್ನು ವರ್ಧಿಸಲಿದ್ದು, ಇದು ವಿದ್ಯಾರ್ಥಿಗಳ ಮತ್ತು ವೃತ್ತಿಪರರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.
· The training programs, research activities and projects conducted by the Institute in partnership with public and private sector in the niche areas of Corporate Governance will enhance the skill sets resulting in increased employability of students as well as professionals.
ನಿಯಮಿತವಾಗಿ ಚಟುವಟಿಕೆಗಳು ಮತ್ತು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ರೂಪಿಸಲು ಮತ್ತು ತರುವಾಯ ಅವುಗಳ ಮೌಲ್ಯಮಾಪನಕ್ಕಾಗಿ ಪ್ರತಿ ಪಕ್ಷಕಾರರ ನಡುವೆ ಸಮಾನ ಸಂಖ್ಯೆಯ ಪ್ರತಿನಿಧಿಗಳನ್ನು ಒಳಗೊಂಡ ಜಾರಿ ಸಮಿತಿಯನ್ನು ರಚಿಸಲಾಗುವುದು.
An implementation committee shall be created with an equal number of representatives of each party for the purpose of regularly determining the activities and developing work plans and subsequently their evaluation.
ಈ ಜಂಟಿ ನಿಧಿ ಬೆಂಬಲಿತ ಚಟುವಟಿಕೆಗಳು ತಂತ್ರಜ್ಞಾನ ಅನುಶೋಧನೆ ಆಧರಿಸಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಯೋಜನೆಗಳು ಹಾಗೂ ಭಾಗೀದಾರಿಕೆಗಳಲ್ಲಿ ಬಂಡವಾಳ ಹೂಡುವ ಮೂಲಕ ಉಭಯ ದೇಶಗಳ ನಡುವೆ ತಾಂತ್ರಿಕ-ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸಲಿವೆ.
The activities supported by the Joint Fund would increase the techno-economic collaboration between the two countries by investing in jointly developed technology projects and collaborations based on technological innovation.
ಬ್ರಿಕ್ಸ್ ಚಲನಚಿತ್ರೋತ್ಸವ, ವಾಣಿಜ್ಯ ಮೇಳ, ಪ್ರವಾಸೋದ್ಯಮ ಸಮಾವೇಶ, ಕ್ರೀಡಾ ಮಂಡಳಿ, ಫುಟ್ಬಾಲ್ ಪಂದ್ಯಾವಳಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳು ನಮ್ಮ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಕೋಟ್ಯಂತರ ಯುವ ಬಾಧ್ಯಸ್ಥರಿಗೆ ನೆರವಾಗುತ್ತಿದೆ.
The BRICS Films Festival, Trade Fair, Tourism Convention, Sports Council, Football Tournament and other related activities will help in creating millions of young stakeholders that will ultimately carry our partnership forward.
ಅಲ್ಲದೆ ಈ ಯೋಜನೆಯಿಂದ ಮೊಬೈಲ್ ಸೇವೆ ಲಭ್ಯವಿರದ ಗ್ರಾಮಗಳ ಜನರಿಗೆ ಸಹಾಯವಾಗುವುದಲ್ಲದೆ, ಇದರಿಂದ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಲಿವೆ.
Project will also provide the mobile services to help the residents in unconnected inhabited villages which would improve the economic activities in the region.
ಇಂಥ ಚಟುವಟಿಕೆಗಳು ಹೆಚ್ಚಿನ ವಾಣಿಜ್ಯ ತಿಳಿವಳಿಕೆ ಮತ್ತು ವಾಣಿಜ್ಯ ವಿನಿಮಯ ಉತ್ತೇಜಿಸುವಂತಿರಬೇಕು.
Such activities must be promoted to generate greater business awareness and commercial exchanges.
ಕರೆ ಕೇಂದ್ರಗಳು, ಸಂಶೋಧನೆ ಮತ್ತು ಮೌಲ್ಯಮಾಪನ ಹಾಗೂ ಐಇಸಿ ಚಟುವಟಿಕೆಗಳು ಸೇರಿದಂತೆ ಇನ್ನಿತರ ಉದ್ಯೋಗಗಳು ಸೃಷ್ಟಿಯಾಗ ಲಿವೆ.
Jobs will also be created for ancillary activities including call centres, research and evaluation and IEC activities.
ಸಹಿ ಮಾಡಿದ ಎಂಒಸಿ ದೊರೆತ ನಂತರ ಎರಡೂ ಕಡೆಯಿಂದ ಚಟುವಟಿಕೆಗಳು ಆರಂಭವಾಗುತ್ತವೆ.
The activities between the two sides will start after the receipt of copy of the signed MoC.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…