The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಆಸಿಯಾನ್ ವಾಣಿಜ್ಯ ಮತ್ತು ಹೂಡಿಕೆ ಶೃಂಗಸಭೆಯು ನಮ್ಮ ಒಟ್ಟಾರೆ ವಾಣಿಜ್ಯದ ಶೇ.10.85ರಷ್ಟು ಗಣನೀಯ ಪಾಲು ಹೊಂದಿರುವ ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗಿನ ನಮ್ಮ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಆಪ್ತ ಸಹಕಾರವನ್ನು ಉತ್ತೇಜಿಸಲಿದೆ.
The ASEAN Business and Investment Summit will boost our close cooperation to further enhance our trade ties with ASEAN member-states, which constitutes a significant 10.85% of our overall trade.
ಚಂಡಿಗಢ ಆಡಳಿತ ತನ್ನ ನೌಕರರಿಗಾಗಿ ‘ಸ್ವಯಂ ಹಣಕಾಸು ವಸತಿ ಯೋಜನೆ – 2008’ ಹೆಸರಿನ ಯೋಜನೆಯನ್ನು ಅನುಮೋದಿಸಿತ್ತು, ಅದರಂತೆ ಒಟ್ಟಾರೆ 73.3 ಎಕರೆ ಪ್ರದೇಶದಲ್ಲಿ ಕೇಂದ್ರಾಡಳಿತ ಪ್ರದೇಶದ ನೌಕರರಿಗಾಗಿ 3930 ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
Chandigarh Administration approved a scheme namely “Self-financing Housing Scheme — 2008” for employees of Chandigarh Administration, Accordingly, total land area of 73.3 acre was earmarked for construction of 3930 Dwelling Units for the UT Employees.
* ಕೇಂದ್ರ ಜಲ ಆಯೋಗದ ಹಾಲಿ ಮೇಲುಸ್ತುವಾರಿ ವ್ಯವಸ್ಥೆಯಲ್ಲದೆ, ತಜ್ಞ ಯೋಜನಾ ಪರಿಶೀಲನೆ ಸಮಿತಿಯೊಂದನ್ನು ರಚಿಸಿ, ಈ ಯೋಜನೆಗಳ ಒಟ್ಟಾರೆ ಅನುಷ್ಠಾನದ ಮೇಲುಸ್ತುವಾರಿ ಮಾಡಲಾಗುತ್ತದೆ.
• In addition to existing monitoring mechanism for projects by Central Water Commission, an Expert Project Review Committee may be constituted to oversee the overall implementation of these projects.
ಈ ಮುನ್ನ 25 ಪ್ರಗತಿ ಸಭೆಗಳಲ್ಲಿ ಒಟ್ಟಾರೆ ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ೨೨೭ ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ.
The 25 PRAGATI meetings so far have seen a cumulative review of 227 projects with a total investment of over Rs. 10 lakh crore.
ಪಡೂರಿನ ಎಸ್ ಪಿ ಆರ್ ಸೌಕರ್ಯದಲ್ಲಿ ಭೂಗರ್ಭದಲ್ಲಿ ಕಲ್ಲಿನ ಕ್ಯಾವರಾನ್ ಹೊಂದಿದ್ದು, ಒಟ್ಟಾರೆ 2.5 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ಸಾಮರ್ಥ್ಯದ 4 ವಿಭಾಗಗಳಿದ್ದು, ಪ್ರತಿಯೊಂದು 0.625 ಎಂಎಂಟಿ ಸಾಮರ್ಥ್ಯ ಹೊಂದಿವೆ.
The SPR facility at Padur is an underground rock cavern with a total capacity of 2.5 million metric tonnes (MMT) having four compartments of 0.625 MMT each.
ಇವೆಲ್ಲವೂ ಆರ್ಥಿಕ ಸಂಪರ್ಕದ ವ್ಯಾಪ್ತಿಯನ್ನು ಹೆಚ್ಚಿಸುವುದಲ್ಲದೆ, ಈಶಾನ್ಯ ಪ್ರಾಂತ್ಯದ ಒಟ್ಟಾರೆ ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ನೆರವಾಗಲಿವೆ.
All these will increase the scope for economic linkages, and contribute to the overall economic growth and development of the North-Eastern Region.
ಕೃಷಿ ವಲಯದಲ್ಲಿ ಉತ್ತಮ ಇಳುವರಿ ಹಾಗೂ ಒಟ್ಟಾರೆ ಉತ್ಪನ್ನ ಸಾಧನೆಗಾಗಿ ಸಾಲ ಅತ್ಯಂತ ಮಹತ್ವದ ಅಂಶವಾಗಿದೆ.
Credit is a critical input in achieving high productivity and overall production in the agricultural sector.
ಯಾವಾಗ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಆರ್ಥಿಕ ಮಟ್ಟ ಸುಧಾರಿಸುತ್ತದೆಯೋ ಆಗ ಅದು ದೇಶದ ಒಟ್ಟಾರೆ ಅಭಿವೃದ್ಧಿಯ ಮಾನದಂಡಗಳಿಗೆ ದೊಡ್ಡ ಚೈತನ್ಯ ನೀಡುತ್ತದೆ ಎಂದರು.
He said that when the socio-economic conditions improve in the 100 most backward districts, it would give a big boost to the overall development parameters of the country.
ಹಿಂದಿನ ಅನುಭವಗಳನ್ನು ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್, ಒಟ್ಟಾರೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳಲ್ಲೇ ಅಧಿಕ ಮೌಲ್ಯದ ನೋಟುಗಳ ಪ್ರಮಾಣವನ್ನು ಮಿತಿಗೊಳಿಸುವ ವ್ಯವಸ್ಥೆ ಮಾಡಲಿದೆ.
Based on past experience, the Reserve Bank will hereafter make arrangements to limit the share of high denomination notes in the total currency in circulation.
10. ವಿದೇಶ ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟ ಸೇರಿದಂತೆ ದ್ವಿಪಕ್ಷೀಯ ಮಾತುಕತೆಗಳು ನಿರಂತರವಾಗಿ ನಡೆಯುವ ಅಗತ್ಯತೆಯನ್ನು ಪ್ರತಿಪಾದಿಸಿದ ಇಬ್ಬರೂ ನಾಯಕರು ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಿಶೀಲನೆ ಅಗತ್ಯತೆ ಪ್ರತಿಪಾದಿಸಿದರು.
The leaders emphasized the need for regular convening of bilateral mechanisms, including at Foreign/External Affairs Ministers level, to review the overall state of bilateral relations, and for the expeditious implementation of the economic and development cooperation projects.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…