The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪರಿಶುದ್ಧರೆಲ್ಲ ರೊಂದಿಗೆ ಅದರ ಅಗಲ ಉದ್ದ ಆಳ ಮತ್ತು ಎತ್ತರವನ್ನು ಗ್ರಹಿಸುವಂತೆಯೂ
may be strengthened to comprehend with all the saints what is the breadth and length and height and depth
ಅಂಗಳದ ಉದ್ದ ನೂರು ಮೊಳ ಅಗಲ ಐವತ್ತು ಮೊಳ ಅದರ ಎತ್ತರ ಐದು ಮೊಳ ಇರಬೇಕು ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು ಅವುಗಳ ಕುಳಿಗಳನ್ನು ಹಿತ್ತಾಳೆಯಿಂದ ಮಾಡಿಸಬೇಕು
The length of the court shall be one hundred cubits and the breadth fifty every where and the height five cubits of fine twined linen and their sockets of brass
ಅದರ ಉದ್ದ ಒಂದು ಮೊಳ ಅಗಲ ಒಂದು ಮೊಳ ಎತ್ತರ ಎರಡು ಮೊಳ ಇದ್ದು ಅದು ಚಚ್ಚೌಕವಾಗಿರಬೇಕು ಅದಕ್ಕೆ ಕೊಂಬುಗಳನ್ನು ಅದ ರಿಂದಲೇ ಮಾಡಬೇಕು
Its length shall be a cubit and its breadth a cubit It shall be square and its height shall be two cubits Its horns shall be of one piece with it
ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ ಒಂದುವರೆ ಮೊಳ ಅಗಲ ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು
Bezalel made the ark of acacia wood Its length was two and a half cubits and its breadth a cubit and a half and a cubit and a half its height
ಅರಸ ನಾದ ಸೊಲೊಮೋನನು ಕರ್ತನಿಗೋಸ್ಕರ ಮನೆ ಯನ್ನು ಕಟ್ಟಿಸಿದ್ದು ಹೇಗಂದರೆ ಅದರ ಉದ್ದ ಅರವತ್ತು ಮೊಳವೂ ಅಗಲ ಇಪ್ಪತ್ತು ಮೊಳವೂ ಎತ್ತರ ಮೂವತ್ತು ಮೊಳವೂ
The house which king Solomon built for Yahweh its length was sixty cubits and its breadth twenty and its height thirty cubits
ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು ಅದರ ಉದ್ದ ಇಪ್ಪತ್ತು ಮೊಳ ಅಗಲ ಇಪ್ಪತ್ತು ಮೊಳ ಎತ್ತರ ಹತ್ತು ಮೊಳ
Then he made an altar of brass twenty cubits its length and twenty cubits its breadth and ten cubits its height
ಅದರ ಚಿಕ್ಕ ಕೊಠಡಿಗಳು ಈ ಕಡೆಗೂ ಆ ಕಡೆಗೂ ಮೂರು ಮೂರು ಇದ್ದವು ಅದರ ಕಂಬಗಳು ಕೈಸಾಲೆ ಗಳು ಮೊದಲನೇ ಭಾಗಲಿನ ಅಳತೆಯ ಹಾಗಿದ್ದವು ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ
The lodges of it were three on this side and three on that side and its posts and its arches were after the measure of the first gate its length was fifty cubits and the breadth twentyfive cubits
ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ
and its lodges and its posts and its arches according to these measures and there were windows in it and in its arches all around it was fifty cubits long and twentyfive cubits broad
ದ್ವಾರಾಂಗಣದ ಉದ್ದ ಇಪ್ಪತ್ತು ಮೊಳ ಅಗಲ ಹನ್ನೊಂದು ಮೊಳ ಮತ್ತು ಅವರು ಮೇಲಕ್ಕೆ ಹತ್ತುವ ಮೆಟ್ಟಲುಗಳಿಂದ ನನ್ನನ್ನು ಕರೆತಂದರು ಪಡಸಾಲೆಯಲ್ಲಿ ಈ ಕಡೆ ಒಂದು ಆ ಕಡೆ ಒಂದು ಎರಡು ಸ್ತಂಭಗಳಿದ್ದವು
The length of the porch was twenty cubits and the breadth eleven cubits even by the steps by which they went up to it and there were pillars by the posts one on this side and another on that side
ಹೀಗೆ ಅವನು ಅದರ ಉದ್ದ ಇಪ್ಪತ್ತು ಮೊಳವೆಂದೂ ಅಗಲ ಇಪ್ಪತ್ತು ಮೊಳವೆಂದೂ ದೇವಾ ಲಯದ ಮುಂದೆ ಅಳೆದನು ಇದೇ ಮಹಾಪರಿಶುದ್ಧ ಸ್ಥಳ ಎಂದು ಅವನು ನನಗೆ ಹೇಳಿದನು
He measured its length twenty cubits and the breadth twenty cubits before the temple and he said to me This is the most holy place
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…