Advertisement - Remove

ಸಾಮರ್ಥ್ಯ - Example Sentences

Popularity:
Difficulty:
sāmarthya  saamarthya
ಈ ಕೇಂದ್ರವು,ಭೌಗೋಳಿಕ ಪ್ರದೇಶದಲ್ಲಿ ಸಾಗರ ವೈಜ್ಞಾನಿಕ ಸಂಶೋಧನಾ ಸಾಮರ್ಥ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿ ಗುರಿ -14 (ಎಸ್.ಡಿ.ಜಿ 14) ಗುರಿ ಸಾಧನೆಗೂ ಕೊಡುಗೆ ನೀಡಲಿದೆ, ಇದು ಮುಂದುವರಿಯುತ್ತಿರುವ ಸಣ್ಣ ದ್ವೀಪರಾಷ್ಟ್ರಗಳು, ಅತಿ ಕಡಿಮೆ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಿಗೆ ಬೆಂಬಲ ನೀಡುವ ಬದ್ಧತೆಯನ್ನೂ ಪೂರೈಸಲಿದೆ.
The Centre could contribute to achieving Sustainable Development Goal-14 (SDG 14) related to building marine scientific research capacity in geographical area of the Centre responsibility which will also fulfill the commitments to support Small Island Developing States, Least Developed Countries.
ಈ ಸಂಸ್ಥೆ ಅಂಥ ಸಾಮರ್ಥ್ಯ ವರ್ಧನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಿದೆ.
This institute has a vital role to play in such capacity building.
ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ, ಆಡಳಿತ ಸಂಸ್ಥೆಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ ಸೇರಿದಂತೆ ಆಫ್ಘಾನಿಸ್ತಾನದಲ್ಲಿ ಅಭಿವೃದ್ಧಿಗಾಗಿ ನೆರವು ನೀಡುವಲ್ಲಿ ಭಾರತದ ಧನಾತ್ಮಕ ಪಾತ್ರವನ್ನು ಇಯು ಪ್ರಶಂಸಿಸಿತು.
The EU appreciated the positive role being played by India in extending development assistance in Afghanistan, including for building social and economic infrastructure, governance institutions and human resource development and capacity building.
37.ತಂತ್ರಜ್ಞಾನದ ನಾವೀನ್ಯತೆ, ಜ್ಞಾನ ಹಂಚಿಕೆ, ಸಾಮರ್ಥ್ಯ ನಿರ್ಮಾಣ, ವ್ಯಾಪಾರ ಮತ್ತು ಹೂಡಿಕೆ, ಮತ್ತು ಯೋಜನೆಯ ಸ್ಥಾಪನೆಯ ಮೂಲಕ ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿ ಮತ್ತು ನಿಯೋಜನೆಯ ವೆಚ್ಚವನ್ನು ತಗ್ಗಿಸಲು ಪರಸ್ಪರ ಸಹಕಾರವನ್ನು ಕೈಗೊಳ್ಳಲು ತಮ್ಮ ಬದ್ಧತೆಯನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು.
38. India and the EU reaffirmed their commitment to undertake mutual cooperation for reducing the cost of development and deployment of renewable energy projects through technology innovation, knowledge sharing, capacity building, trade and investment, and project establishment.
43.ನಿಯಂತ್ರಣ ವ್ಯವಸ್ಥೆಯ ಸಾಮರ್ಥ್ಯ ವರ್ಧನೆಗೆ ಗಮನ ಹರಿಸಿ ಹೆಚ್ಚು ವಿನ್ಯಾಸಿತ ಮತ್ತು ಸ್ಥಿರ ತರಬೇತಿ ಪರಿಸರ ರೂಪಿಸುವುದೂ ಸೇರಿದಂತೆ ಔಷಧ ಕ್ಷೇತ್ರದಲ್ಲಿ ಸಹಕಾರ ಹೆಚ್ಚಳದ ಆಸಕ್ತಿಯನ್ನು ಎರಡೂ ಕಡೆಯವರು ದೃಢಪಡಿಸಿದರು.
43. The two sides confirmed their interest in further strengthening the cooperation in the area of pharmaceuticals, including capacity building of the regulatory system with particular focus on inspections by creating a more structured and stable training environment.
Advertisement - Remove
ಭಾರತದ ಕಡೆಯವರು ಸಂಪೂರ್ಣ ಔಷಧ ಮೌಲ್ಯ ಸರಣಿಯ ಸಾಮರ್ಥ್ಯ ವರ್ಧನೆ ಸಹಕಾರದ ಆಸಕ್ತಿಯನ್ನು ಒತ್ತಿ ಹೇಳಿದರು.
The Indian side also highlighted its interest for cooperation on capacity building of the entire pharmaceutical value chain.
ಎರಾಸ್ಮಸ್ + ಕಾರ್ಯಕ್ರಮವು ಈಗಷ್ಟೇ ತನ್ನ 5000ನೇ ಭಾರತೀಯ ಅಲ್ಯೂಮಿ ಆಚರಿಸಿದೆ ಮತ್ತು ಹಲವು ಭಾರತೀಯ ವಿಶ್ವವಿದ್ಯಾಲಯಗಳಿಗೆ ಜಂಟಿ ಸ್ನಾತಕೋತ್ತರ, ಅಲ್ಪಾವಧಿ ಸಂಚಲನ, ಸಾಮರ್ಥ್ಯ ವರ್ಧನೆ ಯೋಜನೆ ಮತ್ತು ಇಯು ಅಧ್ಯಯನಕ್ಕಾಗಿ ಜೀನ್ ಮಾನ್ನೆಟ್ ಕ್ರಮಕ್ಕಾಗಿ ಸಾಂಸ್ಥಿಕ ಸಹಕಾರ ಅವಕಾಶಗಳ ಹಣಕಾಸು ನೆರವು ನೀಡುವ ಬೇಡಿಕೆ ಇಟ್ಟಿದೆ.
The Erasmus+ programme has just celebrated its 5000th Indian alumni and has offered financing opportunities for institutional cooperation to many Indian universities through joint-masters, short-term mobility, capacity building projects and Jean Monnet actions for EU studies.
ಇ.ಸಿ.ಐ.ಎಲ್.ಗೆ ಅವರ ಉತ್ಪಾದನಾ ಸಾಮರ್ಥ್ಯ ಮತ್ತು ಯಂತ್ರಗಳ ಸರಬರಾಜಿನಲ್ಲಿ ಹಿಂದಿನ ಕಾರ್ಯವೈಖರಿಗೆ ಅನುಗುಣವಾಗಿ ಯಾರಿಗೆ ಎಷ್ಟು ಪ್ರಮಾಣದ ಬೇಡಿಕೆ ಸಲ್ಲಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಂಪುಟ ಚುನಾವಣಾ ಆಯೋಗಕ್ಕೇ ನೀಡಿದೆ.
ECIL based on their production capacity and past performance in supply of machines.
ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳ ನಡುವೆ ಮಾಹಿತಿ ವಿನಿಮಯ, ಸಾಮರ್ಥ್ಯ ವರ್ಧನೆ ಚಟುವಟಿಕೆಗಳನ್ನು ಉತ್ತೇಜಿಸಲಿದೆ , ಹಾಗು ಸರಕು ತಂದೆಸೆಯುವ ಚಟುವಟಿಕೆಗಳಿಗೆ ಸಂಬಂಧಿಸಿ ತನಿಖೆಯ ನಿಟ್ಟಿನಲ್ಲಿ ಸಹಕಾರ ಮತ್ತು ಸರಕುಗಳ ಮೇಲಿನ ಪೈಪೋಟಿಯನ್ನು ತಪ್ಪಿಸುವುದಕ್ಕಾಗಿ ಆಮದಿತ ಸರಕುಗಳ ಮೇಲೆ ಹಾಕಲಾಗುವ ತೆರಿಗೆ ಇತ್ಯಾದಿ ವ್ಯಾಪಾರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲಿದೆ.
The MoU will promote cooperation between the two countries in area of trade remedies such as exchange of information, capacity building activities, cooperation in investigations related to anti-dumping and countervailing duty, etc.
ಉತ್ಪಾದನಾ ಸಾಮರ್ಥ್ಯ ದೊಂದಿಗೆ ರಾಷ್ಟ್ರೀಯ ಉಪಗ್ರಹಗಳಿಗೆ ಉಡ್ಡಯಕವಾಗಿ ತನ್ನನು ಸ್ಥಾಪಿಸಿಕೊಂಡಿರುವ ಪಿ.ಎಸ್.ಎಲ್.ವಿ.ಯು ವಾಣಿಜ್ಯಿಕ ಉಡಾವಣಾ ಅವಕಾಶಗಳಿಗೂ ಪ್ರತಿಕ್ರಿಯಿಸುವ ಸಾಮರ್ಥ್ಯ ಪಡೆದುಕೊಂಡಿದೆ.
PSLV has established itself as a workhorse vehicle for national satellites with a production capacity that would enable responding fast to commercial launch opportunities also.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading