The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಬ್ರಿಕ್ಸ್ ವಾಣಿಜ್ಯ ಮಂಡಳಿಯ ಸದಸ್ಯರೇ, ಬ್ರಿಕ್ಸ್ ವಾಣಿಜ್ಯ ಮಂಡಳಿಯ ಈ ಸಭೆಯಲ್ಲಿ ಭಾಗಿಯಾಗಲು ನಾನು ಹರ್ಷಿಸುತ್ತೇನೆ.
I am pleased to participate in this meeting with the BRICS Business Council.
ಅಧ್ಯಕ್ಷರೊಬ್ಬರು ಮಂಡಳಿಯ ಮುಖ್ಯಸ್ಥರಾಗಿರಲಿದ್ದು, ಕಾರ್ಯನಿರ್ವಾಹಕ ಹಾಗೂ ಕಾರ್ಯನಿರ್ವಾಹಕರಲ್ಲದ ಸದಸ್ಯರು ಇರುತ್ತಾರೆ.
The Council would be headed by a Chairperson and will have Executive and Non-Executive Members.
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಕ್ಕಾಗಿ ಕೈಗೊಂಡ ವಿವಿಧ ಕಾರ್ಯಯೋಜನೆಗಳ ಮಾಹಿತಿಯನ್ನು ಮಂಡಳಿಯ ಸದಸ್ಯರು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು.
Members of the Council briefed the Prime Minister on various steps being taken to nurture innovation and research in key sectors of science and technology.
ಸಿರಿಯಾದಲ್ಲಿನ ಸಮಸ್ಯೆ ಪರಿಹಾರ ಸಂಬಂಧ ಭದ್ರತಾ ಮಂಡಳಿಯ ನಿರ್ಣಯ (2254),ಮತ್ತು ಭದ್ರತಾ ಮಂಡಳಿ ನಿರ್ಣಯ (2216), GCC ಉಪಕ್ರಮ ಮತ್ತು ಯೆಮೆನ್ ನಲ್ಲಿನ ಪರಿಹಾರಕ್ಕಾಗಿ ನಡೆದ ಯೆಮೆನಿ ರಾಷ್ಟ್ರೀಯ ಮಾತುಕತೆಗಳ ಫಲಿತಾಂಶಕ್ಕಾಗಿ ಎರಡೂ ಕಡೆಯವರು ಒತ್ತಾಯಿಸಿದರು.
Both sides emphasized Security Council Resolution (2254) with regard to the solution in Syria, and Security Council Resolution (2216), the GCC initiative, and the outcomes of the Yemeni National Dialogue with regard to the solution in Yemen.
ಹಾಗೆಯೇ ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯಲ್ಲೂ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
We are also working together on the reforms of the UN Security Council.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 17ರ ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
Prime Minister Shri Narendra Modi will chair the fourth meeting of the Governing Council of NITI Aayog at Rashtrapati Bhawan on Sunday, the 17th June.
ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಸಭೆಯಲ್ಲಿ ಇತ್ತೀಚೆಗೆ ಘೋಷಿಸಿದ್ದ ಹೊಸ ಅಭಿವೃದ್ಧಿ ಪಾಲುದಾರಿಕೆಯೂ ಸೇರಿದಂತೆ ವೇಗವರ್ಧಿತ ಸಹಕಾರವನ್ನು ಅವರು ಸ್ವಾಗತಿಸಿದರು.
They welcomed the accelerated cooperation, including through the recent announcement of a New Development Partnership during the meeting of the bilateral Strategic Partnership Council in New Delhi.
ಶಿಕ್ಷಕರ ತರಬೇತಿ ಕೋರ್ಸ್ ಅಂದರೆ ಬಿ.ಇಡಿ, ಮತ್ತು ಡಿಇಐ,ಇಡಿ ನಡೆಸುತ್ತಿರುವ ಎಲ್ಲ ಸಂಸ್ಥೆಗಳೂ ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿಯ ಕಾಯಿದೆ ಸೆಕ್ಷನ್ 14ರಡಿಯಲ್ಲಿ ಮಾನ್ಯತೆ ಪಡೆಯಬೇಕಾಗುತ್ತದೆ.
All institutions running Teacher Education Courses such as B.Ed. and D.El.Ed. have to obtain recognition from the National Council for Teacher Education under section 14 of the NCTE Act.
ಕಂದಾಯ ಕಾರ್ಯದರ್ಶಿ ಶ್ರೀ ಹಸ್ಮುಖ್ ಅದಿಯಾ ಅವರು ತೈಲ ಮತ್ತು ಅನಿಲ ವಲಯಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಮಂಡಳಿಯ ಇತ್ತೀಚಿನ ನಿರ್ಣಯಗಳ ಬಗ್ಗೆ ಬೆಳಕು ಚೆಲ್ಲಿದರು.
The Revenue Secretary, Shri Hasmukh Adhia, highlighted the recent decisions of the GST Council regarding the oil and gas sector.
ಎ) ಸಂವಿಧಾನಕ್ಕೆ ತಿದ್ದುಪಡಿ ಮಾಡಲಾದ 279ಎ ವಿಧಿಯನ್ವಯ ಜಿಎಸ್ಟಿ ಮಂಡಳಿಯ ರಚನೆ;
(a) Creation of the GST Council as per Article 279A of the amended Constitution;
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…