The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
In order to develop and establish formal platform for cooperation in the Transport and Highways sector, a Memorandum of Understanding in the field of Road Transport and Road Industry has been jointly negotiated and finalized by both countries.
ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಸಹಕಾರಕ್ಕಾಗಿ ಔಪಚಾರಿಕ ವೇದಿಕೆಯನ್ನು ಸ್ಥಾಪಿಸಲು ಮತ್ತು ಅಭಿವೃದ್ದಿಪಡಿಸಲು ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮದಲ್ಲಿ ತಿಳುವಳಿಕಾ ಒಡಂಬಡಿಕೆಯನ್ನು ಉಭಯ ದೇಶಗಳು ಜಂಟಿಯಾಗಿ ಚರ್ಚಿಸಿ ಅಂತಿಮಗೊಳಿಸಿವೆ.
Both the countries will benefit by mutual cooperation in the field of Road Transport and Road Industry.
ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದಾಗಿ ಎರಡೂ ದೇಶಗಳಿಗೆ ಲಾಭವಾಗಲಿದೆ.
Considering Russia’s proven experience in adoption of technology in the road transport sector, it would be beneficial to learn from such best practices through close interaction.
ರಸ್ತೆ ಸಾರಿಗೆ ವಲಯದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ರಶ್ಯಾದ ಅನುಭವ ಸಿದ್ದತೆಯನ್ನು ಪರಿಗಣಿಸಿದಾಗ ಇಂತಹ ಉತ್ತಮ ಅಂಶಗಳನ್ನು ನಿಕಟವಾದ ಸಂವಾದದ ಮೂಲಕ ಕಲಿತುಕೊಳ್ಲುವುದು ಪ್ರಯೋಜನಕಾರಿಯಗಿರುತ್ತದೆ.
To make full use of the road infrastructure it is necessary to embrace technology to enhance transport productivity and safety.
ರಸ್ತೆ ಮೂಲಸೌಕರ್ಯಗಳ ಪೂರ್ಣ ಪ್ರಮಾಣದ ಬಳಕೆಗಾಗಿ ಸಾರಿಗೆ ಉತ್ಪಾದಕತೆ ಮತ್ತು ಸುರಕ್ಷೆಯ ಹೆಚ್ಚಳಕ್ಕಾಗಿ ತಂತ್ರಜ್ಞಾನವನ್ನು ಅನುಸರಿಸುವುದು ಅತ್ಯವಶ್ಯವಾಗಿದೆ.
1. MoU with the Ministry of Transport of the Russian federation for the development of cooperation in transport education for the development of cooperation in transport education.
i. ಸಾರಿಗೆ ಶಿಕ್ಷಣದ ಸಹಕಾರ ಅಭಿವೃದ್ಧಿಗಾಗಿ ಸಾರಿಗೆ ಶಿಕ್ಷಣದ ಸಹಕಾರ ಕುರಿತು ರಷ್ಯಾ ಒಕ್ಕೂಟದ ಸಾರಿಗೆ ಸಚಿವಾಲಯದೊಂದಿಗೆ ತಿಳುವಳಿಕಾ ಒಪ್ಪಂದ.
Highlighting the initiatives of the Union Government in building modern transport system throughout the country, Prime Minister said that 400 km of operational network of metro have been built in the past four and half years.
ದೇಶಾದ್ಯಂತ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ ಸರಕಾರದ ಉಪಕ್ರಮಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಮೆಟ್ರೋದ 400 ಕಿಮೀ ಕಾರ್ಯನಿರ್ವಹಿಸುತ್ತಿರುವ ಜಾಲಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
The implementation of the project would provide the much needed additional public transport infrastructure to NCR.
ಈ ಯೋಜನೆಯ ಅನುಷ್ಠಾನದಿಂದ ಎನ್.ಸಿ.ಆರ್.ಗೆ ಬಹು ಅಗತ್ಯವಾಗಿದ್ದ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಒದಗಿಸಿದಂತಾಗುತ್ತದೆ.
The Prime Minister will lay the foundation stone of Patna Metro Rail Project which will give a boost to transport connectivity and add to ease of living for the people of Patna and adjoining areas.
ಇದು ಪಾಟ್ನಾ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾರಿಗೆ ಸೌಕರ್ಯ ಒದಗಿಸುವ ಜೊತೆಗೆ ಅವರ ಜೀವನ ಸುಲಭಗೊಳಿಸುತ್ತದೆ.
India is linked with Belarus under multilateral economic initiatives such as the Eurasian Economic Union (EEU) and the International North South Transport Corridor.
ಭಾರತವು ಬೆಲಾರಸ್ ನೊಂದಿಗೆ ಬಹುಪಕ್ಷೀಯ ಆರ್ಥಿಕ ಉಪಕ್ರಮಗಳಡಿಯಲ್ಲಿ ಅಂದರೆ ಯುರೇಷಿಯನ್ ಆರ್ಥಿಕ ಒಕ್ಕೂಟ (ಇಇಯು) ಮತ್ತು ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಸಂಪರ್ಕವನ್ನು ಹೊಂದಿದೆ.
Ms. Pamela Charlette, Minister for Habitat Infrastructure and Land Transport
ಶ್ರೀಮತಿ ಪಮೇಲಾ ಚಾರ್ಲೆಟ್ಟೆ, ಜನವಾಸ ಮೂಲಸೌಕರ್ಯ ಮತ್ತು ಭೂಸಾರಿಗೆ ಸಚಿವರು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…