The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
And that ye study to be quiet and to do your own business and to work with your own hands as we commanded you
ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟ ಪ್ರಕಾರ ನೀವು ಸುಮ್ಮನಿದ್ದು ಸ್ವಂತಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವದನ್ನು ಕಲಿಯಿರಿ
He said that he had asked the Chief Minister of Uttar Pradesh, Yogi Adityanath, to send a team to Gujarat and study the Pashu Arogya Melas.
ಗುಜರಾತ್ ನ ಪಶು ಆರೋಗ್ಯ ಮೇಳಗಳ ಅಧ್ಯಯನ ನಡೆಸಲು ತಂಡವೊಂದನ್ನು ಕಳುಹಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಿರುವುದಾಗಿ ಪ್ರಧಾನಿ ಹೇಳಿದರು.
The Cabinet today approved the establishment of a Bodo Musuem-cum-language and cultural study center, modernization of existing All India Radio Station and Doordarshan Kendra at Kokrajhar and naming a Superfast Train passing through BTAD as ARONAI Express.
ಬೋಡೋ ವಸ್ತು ಸಂಗ್ರಹಾಲಯ ಮತ್ತು ಭಾಷೆ ಹಾಗು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪನೆಗೆ ಸಂಪುಟವು ಇಂದು ಅನುಮೋದನೆ ನೀಡಿತಲ್ಲದೆ ಈಗಿರುವ ಆಕಾಶವಾಣಿ ಕೇಂದ್ರ ಮತ್ತು ಕೋಕ್ರಾಜಹರ್ ದೂರದರ್ಶನ ಕೇಂದ್ರದ ಆಧುನೀಕರಣ, ಬಿ.ಟಿ.ಎ.ಡಿ ಮೂಲಕ ಸಾಗುವ ಸೂಪರ್ ಫಾಸ್ಟ್ ರೈಲನ್ನು ಎ.ಆರ್.ಒ.ಎನ್.ಎ.ಐ.
• Areas of exchange of scientific personnel for study tour/training in mutually agreed areas
· ಪರಸ್ಪರ ಒಪ್ಪಿತ ಕ್ಷೇತ್ರಗಳಲ್ಲಿ ಅಧ್ಯಯನ ಪ್ರವಾಸ / ತರಬೇತಿಗಾಗಿ ವೈಜ್ಞಾನಿಕ ಸಿಬ್ಬಂದಿಗಳ ವಿನಿಮಯ.
We welcome the best and brightest to study and work in the UK, especially in subjects and sectors that develop the skills and capabilities that will boost the prosperity of both our countries.
27. ನಮ್ಮ ಎರಡೂ ದೇಶಗಳ ಸಮೃದ್ಧಿಯನ್ನು ಹೆಚ್ಚಿಸುವ ಕೌಶಲ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ವಿಷಯ ಮತ್ತು ವಲಯಗಳಲ್ಲಿ ವಿಶೇಷವಾಗಿ ಯುಕೆಯಲ್ಲಿ ಅಧ್ಯಯನ ಮತ್ತು ಕೆಲಸ ಮಾಡಲು ನಾವು ಅತ್ಯುತ್ತಮ ಮತ್ತು ಪ್ರಕಾಶಮಾನವಾದ ಅವಕಾಶವನ್ನು ಸ್ವಾಗತಿಸುತ್ತೇವೆ.
It will become a case study for universities across the world.
ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಿಗೆ ಇದೊಂದು ಮಾದರಿ ಅಧ್ಯಯನ ಆಗುವುದು.
The world will definitely make a study of it.
ವಿಶ್ವ ಖಂಡಿತ ಇದರ ಅಧ್ಯಯನ ಮಾಡುತ್ತದೆ.
These are mainly through sharing of policy and technical expertise, conducting of training courses, workshops, scientific and technical symposia, exchange of experts and study tours.
ಇವುಗಳನ್ನು ಮುಖ್ಯವಾಗಿ ನೀತಿ ಮತ್ತು ತಾಂತ್ರಿಕ ಪರಿಣತಿಯ ವಿನಿಮಯ, ತರಬೇತಿ ಕೋರ್ಸ್ ಗಳ ಆಯೋಜನೆ, ಕಾರ್ಯಾಗಾರ, ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಗೋಷ್ಠಿ, ಪರಿಣತರ ವಿನಿಮಯ ಮತ್ತು ಅಧ್ಯಯನ ಪ್ರವಾಸದ ಮೂಲಕ ಸಾಧಿಸಲಾಗುತ್ತದೆ.
Significantly, some young friends have attempted a study on the myriad subjects touched upon, over the many episodes of ‘Mann Ki Baat’.
ಕೆಲ ಯುವ ಮಿತ್ರರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಕುರಿತು ಅಧ್ಯಯನ ನಡೆಸಿದ್ದಾರೆ.
The technical cooperation will cover joint research working groups, pilot projects, capacity building programs, study tour, case studies and the sharing of experience/expertise.
ಈ ತಾಂತ್ರಿಕ ಸಹಕಾರವು ಜಂಟಿ ಸಂಶೋಧನೆ ಕಾರ್ಯ ಗುಂಪು, ಪ್ರಾಯೋಗಿಕ ಯೋಜನೆ, ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು, ಅಧ್ಯಯನ ಪ್ರವಾಸ, ಪ್ರಕರಣಗಳ ಅಧ್ಯಯನ ಮತ್ತು ಅನುಭವ/ತಜ್ಞತೆಯ ವಿನಿಮಯವನ್ನೂ ಒಳಗೊಂಡಿರುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…