Advertisement - Remove

speak - Example Sentences

Popularity:
Difficulty:
ಸ್ಪೀಕ
ಮಾತನಾಡು39ಮಾತ14ಮಾತನಾಡುತ್ತೇನೆ11ಮಕ್ಕಳೊಂದಿಗೆ9ಮಾತನಾಡಲು9ಮಾತನಾಡುವದಕ್ಕೆ7ಮಾತನಾಡುತ್ತಾರೆ7ಮಾತನಾಡುವ7ಮಾತನಾಡ6ಮಾತನಾಡುವದಿಲ್ಲ4ಮಾತನಾಡಿರಿ4ಹೇಳಬೇಕಾದ3ಹೇಳುವದಕ್ಕೆ3ಮಾತನಾಡಬೇಕು3ಮಾತನಾಡುತ್ತೀ3ಮಾತಾಡಿದರೆ3ಮಾತಾಡಲಿ3ಮಾತನಾಡದೆ3ಮಾತನಾಡಲಿ3ಹೇಳಬೇಕಾದದ್ದೇ2ಬೇಕಾದದ್ದೇನಂದರೆಅವರು2ನುಡಿಯುವಿ2ಮಾತನಾಡುವೆನು2ಮಾತಾಡು2ಮಾತನಾಡುವರು2ಹೇಳುವ2ಆಡುವ2ಮಾತನಾ2ಹೇಳುತ್ತೇನೋ2ಮಾತನಾಡುವೆನೆಂದು2ಮಾತನಾಡುವಾಗ2ವಿಕೆಯನ್ನು1ಮನಃಪೂರ್ವಕವಾಗಿಯೂ1ನೀನುಇದೇ1ಳೊಂದಿಗೆ1ಹೇಳಬೇಕಾದದ್ದೇನಂದರೆಒಬ್ಬನು1ಮಾತನಾಡಬೇಕಾದದ್ದೇನಂದರೆಪುರುಷನಾದರೂ1ಹೆಂಡತಿಯಾದರೂ1ಹೇಳಬೇಕಾದದ್ದೇನಂದರೆನೀವು1ದೂರಹೋಗಿರಿ1ಜರನಿಗೆಧೂಪದ1ಇಳುಕೊಳ್ಳಿರಿ1ಹೇಳಲು1ದುಃಖಿಸುವವಳ1ಮಾತಾನಾಡಲು1ಮಾತನಾಡಿದರೆ1ಮಾತಾಡುತ್ತಾರೆ1ನಿರ್ಣಯಿಸುವದಕ್ಕೆ1ವಿರೋ1ಮಾತಾಡಲು1ಮಾತನಾಡುವದು1ಕ್ಷಾಮದಿಂದಲೂ1ಅರಮನೆಗಳನ್ನು1ಮಾತನಾಡುವಂತೆಯೂ1ಮಾತನಾಡುವದಕ್ಕೂ1ಹೇಳುವದಕ್ಕೂ1ಮಾತನಾಡುವಂತೆ1ಸತ್ಯವನ್ನೇ1ಮಾತನ್ನಾಡದವರೂ1ತಿಳಿಸಬೇಕು1ಸಿದ್ಧವಾಗಲಿ1ನಾಡಿರಿ1ಸಾರಲು1ಅವನಿಗೆಹೇಳು1ಮಾತಾಡಿ1ಕದಲಿಸುವೆನು1ಆತ್ಮವಾಗಿಯೂ1ಕೇಳಿದವುಗಳನ್ನೇ1ಭಾಷೆಗಳಲ್ಲಿ1ದೂಷಣೆಯ1ಮಾತನಾಡುತ್ತೇವೆ1ಹೇಳಿಕೊ1ಯುವಕರೊಂದಿಗೆ1
For it is not you who speak but the Spirit of your Father who speaks in you
ಯಾಕಂದರೆ ಮಾತನಾಡು ವವರು ನೀವಲ್ಲ ಆದರೆ ನಿಮ್ಮ ತಂದೆಯ ಆತ್ಮನು ನಿಮ್ಮೊಳಗೆ ಮಾತನಾಡುತ್ತಾನೆ
What I tell you in the darkness speak in the light and what you hear whispered in the ear proclaim on the housetops
ನಾನು ನಿಮಗೆ ಕತ್ತಲೆಯಲ್ಲಿ ಯಾವದನ್ನು ಹೇಳುತ್ತೇನೋ ಅದನ್ನು ನೀವು ಬೆಳಕಿನಲ್ಲಿ ಮಾತನಾಡಿರಿ ನೀವು ಕಿವಿಯಲ್ಲಿ ಯಾವದನ್ನು ಕೇಳುತ್ತೀರೋ ಅದನ್ನು ಮಾಳಿಗೆಗಳ ಮೇಲೆ ಸಾರಿರಿ
I tell you that every idle word that men speak they will give account of it in the day of judgment
ಆದರೆ ನಾನು ನಿಮಗೆ ಹೇಳುವದೇನಂದರೆ ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು
One said to him Behold your mother and your brothers stand outside seeking to speak to you
ಆಗ ಒಬ್ಬನು ಆತನಿಗೆಇಗೋ ನಿನ್ನ ತಾಯಿಯೂ ನಿನ್ನ ಸಹೋ ದರರೂ ನಿನ್ನೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ ಅಂದನು
The disciples came and said to him Why do you speak to them in parables
ತರುವಾಯ ಶಿಷ್ಯರು ಬಂದು ಆತನಿಗೆನೀನು ಸಾಮ್ಯಗಳಲ್ಲಿ ಅವರೊಂದಿಗೆ ಯಾಕೆ ಮಾತನಾಡುತ್ತೀ ಎಂದು ಕೇಳಲು
Advertisement - Remove
He began to speak to them in parables A man planted a vineyard put a hedge around it dug a pit for the winepress built a tower rented it out to a farmer and went into another country
ಇದಾದ ಮೇಲೆ ಆತನು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದನು ಒಬ್ಬಾ ನೊಬ್ಬ ಮನುಷ್ಯನು ಒಂದು ದ್ರಾಕ್ಷೇತೋಟವನ್ನು ಮಾಡಿ ಸುತ್ತಲೂ ಬೇಲಿಹಾಕಿ ದ್ರಾಕ್ಷೆಯ ಅಲೆಗಾಗಿ ಅಗೆದು ಗೋಪುರ ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೊರಟುಹೋದನು
The angel answered him I am Gabriel who stands in the presence of God I was sent to speak to you and to bring you this good news
ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ
At this his disciples came They marveled that he was speak ing with a woman yet no one said What are you looking for or Why do you speak with her
ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿದ್ದನೆಂದು ಆಶ್ಚರ್ಯ ಪಟ್ಟರು ಆದಾಗ್ಯೂನಿನಗೆ ಏನು ಬೇಕು ಇಲ್ಲವೆ ಆಕೆಯೊಂದಿಗೆ ಯಾಕೆ ಮಾತನಾಡುತ್ತೀ ಎಂದು ಒಬ್ಬ ನಾದರೂ ಕೇಳಲಿಲ್ಲ
I have many things to speak and to judge concerning you However he who sent me is true and the things which I heard from him these I say to the world
ನಿಮ್ಮ ವಿಷಯವಾಗಿ ಹೇಳುವದಕ್ಕೂ ತೀರ್ಪುಮಾಡುವದಕ್ಕೂ ನನಗೆ ಅನೇಕ ವಿಷಯಗಳಿವೆ ಆದರೆ ನನ್ನನ್ನು ಕಳುಹಿಸಿದಾತನು ಸತ್ಯವಂತನು ನಾನು ಆತನಿಂದ ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ ಅಂದನು
For I spoke not from myself but the Father who sent me he gave me a commandment what I should say and what I should speak
ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕೆಂಬದನ್ನು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞಾಪಿಸಿದ್ದಾನೆಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು ಆದದರಿಂದ ನಾನು ಮಾತನಾಡು ವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading