The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
We look forward to making India a ten trillion dollar economy,
ನಾವು ಭಾರತ 10 ಟ್ರಿಲಿಯನ್ ಡಾಲರ್ ಆರ್ಥಿಕತೆಗಳಿಸುವಂತೆ ಮಾಡುವುದನ್ನು ಎದುರು ನೋಡುತ್ತೇವೆ.
Media houses too, are making a great effort in training people, inspiring them and guiding them towards ecofriendly Ganesh idols.
ಮಾಧ್ಯಮಗಳೂ ಕೂಡ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಕೊಳ್ಳುವಂತೆ ಜನರನ್ನು ಪ್ರೇರೇಪಿಸುತ್ತಿವೆ ಮತ್ತು ಮಾರ್ಗದರ್ಶನ ತೋರುತ್ತ್ತಿವೆ.
The net result has been that both policy making and analysis are conducted in a data vacuum.
ಇದರ ಫಲವಾಗಿ ನೀತಿ ನಿರೂಪಕರು ಮತ್ತು ವಿಶ್ಲೇಷಕರಿಗೆ ಮಾಹಿತಿಯ ನಿರ್ವಾತವೇರ್ಪಟ್ಟಿದೆ.
We are committed to making this a strategic partnership, that spans the globe and the century, seeing our special relationship evolve and improve in the coming years.
31. ಮುಂಬರುವ ವರ್ಷಗಳಲ್ಲಿ ನಮ್ಮ ವಿಶೇಷ ಸಂಬಂಧ ವಿಕಸನಗೊಳ್ಳುವುದನ್ನು ಮತ್ತು ಸುಧಾರಿಸಲು ನೋಡುತ್ತಿರುವ ಈ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಗತ್ತಿನಾದ್ಯಂತ ಮತ್ತು ಶತಮಾನದವರೆಗೆ ವಿಸ್ತರಿಸುವುದಕ್ಕೆ ನಾವು ಬದ್ಧರಾಗಿದ್ದೇವೆ.
This practice that you have started builds on a long tradition of making the teachings of the scriptures, the words of great gurus available to the common people.
ಪವಿತ್ರ ಗ್ರಂಥಗಳ ಬೋಧನೆಗಳು, ಶ್ರೇಷ್ಠ ಗುರುಗಳ ಉಕ್ತಿಗಳನ್ನು ಶ್ರೀಸಾಮಾನ್ಯನಿಗೆ ಲಭ್ಯವಾಗುವಂತೆ ಮಾಡಲು ನೀವು ಆರಂಭಿಸಿರುವ ಈ ರೂಢಿ ದೀರ್ಘ ಸಂಪ್ರದಾಯದ ಆಧಾರದಲ್ಲಿದೆ.
The Ring Roads in Srinagar and Jammu are aimed at reducing traffic congestion at these cities and making road travel safer, faster, more convenient and more environment friendly.
ಶ್ರೀನಗರ ಮತ್ತು ಜಮ್ಮುವಿನ ವರ್ತುಲ ರಸ್ತೆಗಳು ಈ ನಗರಗಳ ಸಂಚಾರದ ಒತ್ತಡವನ್ನು ನಿವಾರಿಸಲಿವೆ ಮತ್ತು ರಸ್ತೆ ಸಂಚಾರವನ್ನು ಸುರಕ್ಷಿತ, ವೇಗ ಮತ್ತು ಹೆಚ್ಚು ಸುಗಮಗೊಳಿಸಲಿವೆ ಮತ್ತು ಇವು ಹೆಚ್ಚು ಪರಿಸರ ಸ್ನೇಹಿಯಾಗಿವೆ.
Making a strong statement against political opportunism, the Prime Minister recalled Sant Kabir’s teaching that the ideal ruler is one who understands the feelings and suffering of the people.
ರಾಜಕೀಯ ಅವಕಾಶವಾದಿತನದ ಬಗ್ಗೆ ಕಠಿಣ ಹೇಳಿಕೆಯನ್ನು ನೀಡಿದ ಪ್ರಧಾನಿ ಅವರು, ಸಂತ ಕಬೀರರ ಬೋಧನೆಗಳಲ್ಲಿರುವಂತೆ ಒಬ್ಬ ಆದರ್ಶ ಆಡಳಿತಗಾರನೆಂದರೆ ಆತ ಜನರ ಭಾವನೆ ಮತ್ತು ನೋವುಗಳನ್ನು ಅರ್ಥಮಾಡಿಕೊಳ್ಳುವವ ಎಂಬುದಾಗಿದೆ.
· Making India a human resource power to be reckoned with, by connecting our talented youth to global needs and opportunities.
* ಯುವಜನರನ್ನು ಜಾಗತಿಕ ಅಗತ್ಯ ಮತ್ತು ಅವಕಾಶಗಳಿಗೆ ಸಂಪಕರ್ಿಸುವ ಮೂಲಕ ಭಾರತವನ್ನು ಮಾನವ ಸಂಪನ್ಮೂಲದ ಶಕ್ತಿಯನ್ನಾಗಿ ಮಾಡುವುದು,
“This is a major step towards making India a powerful nation with the schemes touching the lives of the people.
“ಜನರ ಜೀವನವನ್ನು ಮುಟ್ಟುವಂತಹ ಯೋಜನೆಗಳೊಂದಿಗೆ ಭಾರತವನ್ನು ಬಲಿಷ್ಠ ದೇಶವಾಗಿ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
To generate employment, we are working towards making India a global manufacturing hub.
ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…