The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
You shall surely give him and your heart shall not be grieved when you give to him because that for this thing Yahweh your God will bless you in all your work and in all that you put your hand to
ಅವನಿಗೆ ಕೊಟ್ಟೇ ಕೊಡಬೇಕು ಅವನಿಗೆ ಕೊಡುವಾಗ ನಿನ್ನ ಹೃದಯದಲ್ಲಿ ದುಃಖವಾಗಬಾರದು ಯಾಕಂದರೆ ಇದಕ್ಕೋಸ್ಕರವೇ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೆಲಸಗಳಲ್ಲಿಯೂ ನೀನು ಕೈ ಹಾಕುವ ದೆಲ್ಲಾದರಲ್ಲಿಯೂ ಆಶೀರ್ವದಿಸುವನು
For the poor will never cease out of the land therefore I command you saying You shall surely open your hand to your brother to your needy and to your poor in your land
ಬಡವರು ದೇಶದಲ್ಲಿ ಇಲ್ಲದೆ ಹೋಗುವದಿಲ್ಲ ಆದದರಿಂದನಿನ್ನ ಸಹೋದರನಿಗೂ ದರಿದ್ರನಿಗೂ ಬಡವನಿಗೂ ದೇಶದಲ್ಲಿ ನಿನ್ನ ಕೈಯನ್ನು ವಿಶಾಲವಾಗಿ ತೆರೆಯ ಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ
Your eyes shall not pity life for life eye for eye tooth for tooth hand for hand foot for foot
ನಿನ್ನ ಕಣ್ಣು ಕರುಣಿಸಬಾರದು ಪ್ರಾಣಕ್ಕೆ ಪ್ರಾಣ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಕೈಗೆ ಕೈ ಕಾಲಿಗೆ ಕಾಲು ಕೊಡಬೇಕು
Your eyes shall not pity life for life eye for eye tooth for tooth hand for hand foot for foot
ನಿನ್ನ ಕಣ್ಣು ಕರುಣಿಸಬಾರದು ಪ್ರಾಣಕ್ಕೆ ಪ್ರಾಣ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಕೈ ಗೆ ಕೈ ಕಾಲಿಗೆ ಕಾಲು ಕೊಡಬೇಕು
If the latter husband hate her and write her a bill of divorce and give it in her hand and send her out of his house or if the latter husband die who took her to be his wife
ಆ ಮತ್ತೊಬ್ಬ ಗಂಡನು ಅವಳನ್ನು ಹಗೆ ಮಾಡಿ ತ್ಯಾಗಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು ತನ್ನ ಮನೆಯಿಂದ ಕಳುಹಿಸಿಬಿಟ್ಟರೆ ಇಲ್ಲವೆ ಅವಳನ್ನು ಹೆಂಡತಿಯಾಗಿ ತಕ್ಕೊಂಡ ಆ ಮತ್ತೊಬ್ಬ ಗಂಡನು ಸತ್ತರೆ
then you shall cut off her hand your eye shall have no pity
ಅವಳ ಕೈಯನ್ನು ಕಡಿದುಹಾಕಬೇಕು ನಿನ್ನ ಕಣ್ಣು ಕರುಣಿಸಬಾರದು
The priest shall take the basket out of your hand and set it down before the altar of Yahweh your God
ಆಗ ಯಾಜಕನು ಪುಟ್ಟಿಯನ್ನು ನಿನ್ನ ಕೈಯಿಂದ ತೆಗೆದು ನಿನ್ನ ದೇವರಾದ ಕರ್ತನ ಬಲಿಪೀಠದ ಮುಂದೆ ಇಡಬೇಕು
and Yahweh brought us forth out of Egypt with a mighty hand and with an outstretched arm and with great terror and with signs and with wonders
ಆದದರಿಂದ ಕರ್ತನು ನಮ್ಮನ್ನು ತನ್ನ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾ ಭಯದಿಂದಲೂ ಗುರುತುಗಳಿಂದಲೂ ಅದ್ಭುತ ಗಳಿಂದಲೂ ಐಗುಪ್ತದಿಂದ ಹೊರಗೆ ಬರಮಾಡಿ
Your sons and your daughters shall be given to another people and your eyes shall look and fail with longing for them all the day and there shall be nothing in the power of your hand
ನಿನ್ನ ಕುಮಾರ ಕುಮಾರ್ತೆಯರು ಬೇರೆ ಜನಕ್ಕೆ ಕೊಡಲ್ಪಟ್ಟಿರಲಾಗಿ ನಿನ್ನ ಕಣ್ಣುಗಳು ಅದನ್ನು ನೋಡಿ ಅವರ ನಿಮಿತ್ತ ಕ್ಷೀಣಿಸುತ್ತಾ ಇರುವಾಗ ನಿನ್ನ ಕೈಯಲ್ಲಿ ಏನೂ ತ್ರಾಣವಿಲ್ಲದೆ ಇರುವದು
See now that I even I am he There is no god with me I kill and I make alive I wound and I heal There is no one who can deliver out of my hand
ನಾನು ಆತನೇ ಎಂದೂ ನನ್ನ ಹಾಗೆ ಬೇರೆ ದೇವರಿಲ್ಲವೆಂದೂ ಈಗ ನೋಡಿರಿ ನಾನೇ ಸಾಯಿಸು ತ್ತೇನೆ ಬದುಕಿಸುತ್ತೇನೆ ಗಾಯ ಮಾಡುತ್ತೇನೆ ನಾನೇ ಸ್ವಸ್ಥ ಮಾಡುತ್ತೇನೆ ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…