Advertisement - Remove

coordination - Example Sentences

Popularity:
Difficulty:
ಕೋಒರ್ಡನೇಶನ / ಕೋಒರ್ಡನೈಶನ
Technical Agreement on Sharing White Shipping Information between the Indian Navy and the National Information Sharing and Coordination Center of the Republic of Seychelles
ಭಾರತೀಯ ನೌಕಾಪಡೆ ಮತ್ತು ಸೆಶೆಲ್ಸ್ ಗಣರಾಜ್ಯದ ರಾಷ್ಟ್ರೀಯ ಮಾಹಿತಿ ವಿನಿಮಯ ಮತ್ತು ಸಮನ್ವಯ ಕೇಂದ್ರದ ನಡುವೆ ಬಿಳಿ ಹಡಗು ಮಾಹಿತಿ ವಿನಿಮಯಕ್ಕೆ ಸಂಬಂಧಿಸಿ ತಾಂತ್ರಿಕ ಒಪ್ಪಂದ
63. The Sides confirmed their determination to enhance interaction and coordination of efforts in the regional multilateral fora such as BRICS, G-20, SCO, RIC and East Asia Summits.
ಮತ್ತು ಪೂರ್ವ ಏಶ್ಯಾ ಶೃಂಗಗಳಂತಹ ಬಹುಪಕ್ಷೀಯ ಪ್ರಾದೇಶಿಕ ಸಂಘಟನೆಗಳ ಜೊತೆಗೂ ಸಂವಾದ ಮತ್ತು ಸಮನ್ವಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುವುದಕ್ಕೆ ಉಭಯ ಕಡೆಗಳವರೂ ಬದ್ದತೆಯನ್ನು ವ್ಯಕ್ತಪಡಿದರು.
He will launch a portal for coordination and monitoring of development works at the district level.
ಜಿಲ್ಲಾಮಟ್ಟದಲ್ಲಿನ ಅಭಿವೃದ್ಧಿಕಾರ್ಯಗಳ ನಿಗಾ ಮತ್ತು ಸಹಯೋಗಕ್ಕಾಗಿ ಅವರು ಪೋರ್ಟಲ್ ಗೆ ಕೂಡ ಚಾಲನೆ ನೀಡಲಿದ್ದಾರೆ.
Further, ICG Maritime Rescue Coordination Centres (MRCCs) will be the national emergency response centre for marine incidents.
ಸಾಗರ ರಕ್ಷಣಾ ಸಮನ್ವಯ ಕೇಂದ್ರಗಳೂ (ಎಂ.ಆರ್.ಸಿ.ಸಿ.ಗಳು) ಸಾಗರದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ತುರ್ತು ಪ್ರತಿಕ್ರಿಯಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
A Coordination Committee will be headed by Director General, IRRI as Chair and Secretary, Government of India, Department of Agriculture, Cooperation and Farmers Welfare (DACFW) as Co-Chair.
ಅಧ್ಯಕ್ಷರಾಗಿ ಐಆರ್.ಆರ್.ಐ.ನ ಮಹಾ ನಿರ್ದೇಶಕರ ನೇತೃತ್ವದ ಸಮನ್ವಯ ಸಮಿತಿ ರಚಿಸಲಾಗುತ್ತದೆ, ಇದರ ಸಹ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎಸಿಎಫ್.ಡಬ್ಲ್ಯು) ಕಾರ್ಯದರ್ಶಿ ವಹಿಸುತ್ತಾರೆ.
Advertisement - Remove
The other members of Coordination Committee are Deputy Director General (Crop Sciences), ICAR; Director, NSRTC; IRRI representative in India, representative of Government of UP and representatives of Governments of Nepal & Bangladesh and Private Sector.
ಸಮನ್ವಯ ಸಮಿತಿಯ ಇತರ ಸದಸ್ಯರಾಗಿ ಉಪ ಮಹಾ ನಿರ್ದೇಶಕರು (ಬೆಳೆ ವಿಜ್ಞಾನ), ಐ.ಸಿ.ಎ.ಆರ್; ನಿರ್ದೇಶಕರು ಎನ್.ಎಸ್.ಆರ್.ಟಿ.ಸಿ.; ಐಆರ್.ಆರ್.ಐ.ನ ಭಾರತದಲ್ಲಿನ ಪ್ರತಿನಿಧಿ, ಉತ್ತರ ಪ್ರದೇಶ ಸರ್ಕಾರದ ಪ್ರತಿನಿಧಿ ಮತ್ತು ನೇಪಾಳ ಮತ್ತು ಬಾಂಗ್ಲಾದೇಶ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಇರುತ್ತಾರೆ.
He said that coordination between the Centre and the States has increased as a result of the PRAGATI mechanism.
ಪ್ರಗತಿ ಕಾರ್ಯತಂತ್ರದ ಪರಿಣಾಮ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯತೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
They decided to intensify consultation and coordination with each other, including on the Indo-Pacific Region.
ಭಾರತ-ಫೆಸಿಫಿಕ್ ಪ್ರಾಂತ್ಯ ಸೇರಿದಂತೆ ಇಬ್ಬರಿಗೂ ಸೇರಿದ ಪ್ರದೇಶಗಳಲ್ಲಿನ ವಿಷಯಗಳ ಕುರಿತು ಸಮನ್ವಯತೆ ಮತ್ತು ಸಮಾಲೋಚನೆಗಳನ್ನು ತೀವ್ರಗೊಳಿಸಲು ಉಭಯ ನಾಯಕರು ನಿರ್ಧರಿಸಿದರು.
The MoU will facilitate better understanding of the regulatory aspects between the two sides and help in increasing India’s export of medical products to Indonesia and better coordination in international fora.
ಈ ತಿಳಿವಳಿಕೆ ಒಪ್ಪಂದವು ಎರಡೂ ಕಡೆಯವರಿಗೆ ನಿಯಂತ್ರಣ ವಿಷಯಗಳಲ್ಲಿ ಉತ್ತಮ ತಿಳಿವಳಿಕೆಗೆ ಆಸ್ಪದ ನೀಡುತ್ತದೆ ಮತ್ತು ಇಂಡೋನೇಷಿಯಾಕ್ಕೆ ಭಾರತದ ವೈದ್ಯಕೀಯ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉತ್ತಮ ಸಹಯೋಗಕ್ಕೆ ನೆರವಾಗುತ್ತದೆ.
We call on all economies to strengthen their policy dialogue and coordination in the spirit of partnership at the G20 and other fora to prevent potential risks from spreading.
ಇದು ಹರಡದಂತೆ ತಡೆಯಲು ಜಿ-20 ಸಭೆಯಲ್ಲಿ ಎಲ್ಲ ಆರ್ಥಿಕತೆಗಳು ತಮ್ಮ ನೀತಿ ನಿರೂಪಣೆಗಳನ್ನು ಬಲಪಡಿಸಿಕೊಂಡು ಸಹಕಾರ ವೃದ್ಧಿಸಿಕೊಳ್ಳಬೇಕೆಂದು ಕರೆಕೊಡುತ್ತಿದ್ದೇವೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading