Advertisement - Remove

chemical - Example Sentences

They shared their deepest concern about the continued reports of the use of chemical weapons in the Syrian Arab Republic.
ಸಿರಿಯಾದ ಅರಬ್ ಗಣರಾಜ್ಯದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಮುಂದುವರಿಸಿರುವ ಕುರಿತ ವರದಿಗಳ ಕುರಿತಂತೆ ತಮ್ಮ ಆಳವಾದ ಕಳವಳವನ್ನು ಅವರು ಹಂಚಿಕೊಂಡರು.
Innovation and commercialisation will be given due emphasis in fields like metallurgy & materials, nano-materials, biological & medical sciences, and chemical & engineering sciences.
ನಾವಿನ್ಯತೆ ಮತ್ತು ವಾಣಿಜ್ಯೀಕರಣಕ್ಕೆ ಲೋಹಶಾಸ್ತ್ರ ಮತ್ತು ಸರಕುಗಳು, ನ್ಯಾನೊ-ವಸ್ತುಗಳು, ಜೈವಿಕ ಮತ್ತು ವೈದ್ಯಕೀಯ ವಿಜ್ಞಾನಗಳು ಮತ್ತು ರಾಸಾಯನಿಕ ಮತ್ತು ಎಂಜಿನಿಯರಿಂಗ್ ವಿಜ್ಞಾನಗಳಂತ ಕ್ಷೇತ್ರಗಳಲ್ಲಿ ಸೂಕ್ತವಾದ ಒತ್ತು ನೀಡಲಾಗುತ್ತಿದೆ.
The Archaeological Survey of India has carried out structural conservation and chemical preservation work of this temple.
ಕಳೆದ ವರ್ಷ ಸಂಭವಿಸಿದ ಭೂಕಂಪದಲ್ಲಿ ಹಾನಿಗೊಳಗಾಗಿದ್ದ ಈ ದೇವಾಲಯದ ಪುನರ್ ನಿರ್ಮಾಣ, ವಾಸ್ತು ಸಂರಕ್ಷಣೆ ಮತ್ತು ರಾಸಾಯನಿಕ ಸಂರಕ್ಷಣೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಿದೆ.
In the wake of the appalling nerve agent attack in Salisbury, the UK and India have reiterated their shared interest in strengthening the disarmament and non-proliferation regimes against the spread and use of chemical weapons.
26. ಸ್ಯಾಲಿಸ್ಬರಿಯಲ್ಲಿನ ದಿಗ್ಭ್ರಮೆಗೊಳಿಸುವ ದಾಳಿಯ ಹಿನ್ನೆಲೆಯಲ್ಲಿ, ಯುಕೆ ಮತ್ತು ಭಾರತವು ರಾಸಾಯನಿಕ ಶಸ್ತ್ರಾಸ್ತ್ರಗಳ ಹರಡುವಿಕೆ ಮತ್ತು ಬಳಕೆಗೆ ವಿರುದ್ಧವಾಗಿ ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ತಡೆ ವ್ಯವಸ್ಥೆ ಬಲಪಡಿಸುವಲ್ಲಿ ತಮ್ಮ ಹಂಚಿಕೆಯ ಆಸಕ್ತಿಯನ್ನು ಪುನರುಚ್ಚರಿಸಿದವು.
They oppose the use of chemical weapons anywhere, at any time, by anybody, under any circumstances and are committed to strengthening the effective implementation of the Chemical Weapons Convention.
ಯಾವುದೇ ಸಂದರ್ಭದಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ವ್ಯಕ್ತಿಯಿಂದ, ಯಾವುದೇ ಸನ್ನಿವೇಶದಲ್ಲಿ ರಾಸಾಯನಿಕ ಅಸ್ತ್ರ ಬಳಕೆಯನ್ನು ಅವರು ವಿರೋಧಿಸಿದರು ಮತ್ತು ರಾಸಾಯನಿಕ ಅಸ್ತ್ರ ಸಮಾವೇಶದ ಸಮರ್ಥ ಜಾರಿಯನ್ನು ಬಲಪಡಿಸುವ ತಮ್ಮ ಬದ್ಧತೆ ವ್ಯಕ್ತಪಡಿಸಿದರು.
Advertisement - Remove
They emphasise the need for urgent investigations and underline that the conduct of all investigations of any use of chemical weapons must be strictly in accordance with the provisions of the Convention.
ತುರ್ತು ತನಿಖೆಯ ಅಗತ್ಯ ಪ್ರತಿಪಾದಿಸಿದ ಅವರು, ರಾಸಾಯನಿಕ ಶಸ್ತ್ರಾಸ್ತ್ರಗಳ ಯಾವುದೇ ಬಳಕೆಯ ಕುರಿತು ಎಲ್ಲಾ ತನಿಖೆಗಳ ನೀತಿ ಸಮಾವೇಶದ ನಿಬಂಧನೆಗೆ ಅನುಗುಣವಾಗಿ ಕಟ್ಟುನಿಟ್ಟಾಗಿರಬೇಕು ಎಂದು ಪ್ರತಿಪಾದಿಸಿದರು.
The Indian Side welcomed the Russian Federation’s early completion of destruction of its chemical weapons’ stockpiles, which represents a significant contribution to achieving the goal of creating a world free from chemical weapons.
ರಶ್ಯನ್ ಒಕ್ಕೂಟವು ತನ್ನ ರಾಸಾಯನಿಕ ಅಸ್ತ್ರಗಳ ದಾಸ್ತಾನನ್ನು ನಾಶ ಮಾಡುವ ಕಾರ್ಯವನ್ನು ಸಾಕಷ್ಟು ಮುಂಚಿತವಾಗಿಯೇ ಪೂರ್ಣಗೊಳಿಸಿದ್ದನ್ನು ಭಾರತದ ಕಡೆಯಿಂದ ಶ್ಲ್ಯಾಘಿಸಲಾಯಿತಲ್ಲದೆ ಈ ಮೂಲಕ ಅದು ರಾಸಾಯನಿಕ ಅಸ್ತ್ರ ಮುಕ್ತ ವಿಶ್ವ ನಿರ್ಮಾಣ ಮಾಡುವ ಗುರಿಗೆ ಪ್ರಮುಖ ಕೊಡುಗೆ ನೀಡಿದಂತಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
35. To address the threat of chemical and biological terrorism, we support and emphasise the need for launching multilateral negotiations on an international convention for the suppression of acts of chemical and biological terrorism, including at the Conference on Disarmament.
35. ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆಯ ಗಂಡಾಂತರ ಎದುರಿಸಲು ನಿಶಸ್ತ್ರೀಕರಣ ಕುರಿತಂತೆ ಸಮಾವೇಶ ನಡೆಸುವುದೂ ಸೇರಿದಂತೆ ಜೈವಿಕ ಮತ್ತು ರಾಸಾಯನಿಕ ಭಯೋತ್ಪಾದನಾ ಕೃತ್ಯಗಳ ನಿಗ್ರಹಕ್ಕೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಬಹುಹಂತದ ಸಮಾಲೋಚನೆಗಳನ್ನು ಆರಂಭಿಸಲು ನಾವು ಬೆಂಬಲಿಸುತ್ತೇವೆ ಮತ್ತು ಒತ್ತು ನೀಡುತ್ತೇವೆ.
We reiterate our strong condemnation of the use of chemical weapons by any party, for any purpose and under any circumstances and renew calls for comprehensive, objective, independent, and transparent investigations of all alleged incidents.
ಯಾವುದೇ ರಾಷ್ಟ್ರ ಯಾವುದೇ ಉದ್ದೇಶಕ್ಕೆ ಮತ್ತು ಎಂತಹುದೇ ಸಂದರ್ಭಗಳಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡುವುದನ್ನು ನಾವು ಬಲವಾಗಿ ಖಂಡಿಸುವುದನ್ನು ಪುನರುಚ್ಚರಿಸುತ್ತಿದ್ದೇವೆ ಮತ್ತು ಅಂತಹ ಕೃತ್ಯಗಳ ಬಗ್ಗೆ ಸಮಗ್ರ ನಿಶ್ಪಕ್ಷಪಾತ ಸ್ವತಂತ್ರ ಮತ್ತು ಪಾರದರ್ಶಕ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading