Advertisement - Remove

People - Example Sentences

Popularity:
Difficulty:
ಪೀಪಲ
ಜನರು420ಜನರ329ಜನರನ್ನು212ಜನರಿಗೆ189ಜನರೂ83ಜನರಾದ64ಜನರಲ್ಲಿ52ಜನ42ಜನರನ್ನೂ39ಜನರೇ36ಜನರಿಗೂ33ಜನರೊಂದಿಗೆ16ಜನವೂ11ಜನವಾದ10ಜನರಿಂದಲೂ9ಪ್ರಜೆ9ಜನಗಳ8ಪ್ರಜೆಯ7ಜನರಿ6ಜನಕ್ಕೆ6ಜನರೆಲ್ಲರೂ6ಪ್ರಜೆಯಾದ6ಪ್ರಜೆಯನ್ನು6ಜನವೇ5ಜನಗಳನ್ನು5ಜನರೆ5ಜನರಾಗಿರುವಿರಿ4ಜನವನ್ನು4ಜನರೆಲ್ಲರು4ಜನರಲ್ಲಿಯೂ4ಜನರಾಗಿ4ಜನರಿಂದ4ಜನಗಳಿಗೆ4ಜನರಿಗೋಸ್ಕರ3ಜನರೊಳಗಿಂದ3ಜನವು3ಸೋಣ3ಪ್ರಜೆಗಳೇ3ಪ್ರಜೆಗಳ3ಜನರೊಳಗೆ2ಆರಾಧಿಸುತ್ತಿದ್ದರು2ಜನರೆಂದು2ಜನರಿಗೋ2ಜನವನ್ನೂ2ಜನರಿಗಿಂತ2ಜನರಿಗೂನೀವು2ಪ್ರಜೆಗಳಿಗೆ2ಪ್ರಜೆಗಳನ್ನು2ಸಮಾ2ವಾಸಮಾಡುವೆನು2ಜನರಾಗು2ಜನರಲ್ಲಿರುವ2ಹಿರಿಯರೇ2ಜನರಿಗೋಸ್ಕರವೂ2ಜನಗಳು2ತೊಲಗಿಸಬೇಕು1ಗುಟ್ಟಿನಮ್ಮನ್ನೂ1ಜನರಿಗಾಗಿ1ವ್ಯಾಜ್ಯದಲ್ಲಿ1ಜನಾಂಗವು1ಜನಾಂಗವಾಗಿ1ಜನರಿಗೆಕರ್ತನು1ಜನರಿಗೋಸ್ಕ1ತಪ್ಪಿಸಲಾರದ1ಕರ್ಕಸನು1ಷಿಸಿರಿ1ದೃಷ್ಟಿಯಿಡು1ಯೆರೆವಿಾಯನ1ತಿನ್ನಿರಿ1ಕೂಡಿಡುವೆನು1ಅಧಿಕಾರಿಯ1ಗಜ್ಜುಗದ1ತೋರ್ಪಡಿ1ಜನರುಇದು1ಬುದ್ದಿಗೆಟ್ಟು1ಇವರೊಳಗೆ1ಮಾಡಿಸುವವರೂ1ಜನರನ್ನೆಲ್ಲಾ1ಮುಖ್ಯಸ್ಥರೇ1ಪ್ರಜೆಗಳು1ವಿವ1ಬೆಂಕಿಹಚ್ಚಿದಂತಾಗು1ಹೇಳುತ್ತಾನೆಈ1ಚಿದ್ಕೀಯನ1ಪ್ರಜೆಗಳಿಗೂ1ತಿಮಾಯನ1ಜನರಿಗೂಈ1ವ್ಯಕ್ತಿಗಳು1
She shall bring forth a son You shall call his name Jesus for it is he who shall save his people from their sins
ಆಕೆಯು ಒಬ್ಬ ಮಗನನ್ನು ಹೆರುವಳು ನೀನು ಆತನಿಗೆ ಯೇಸು ಎಂದು ಕರೆಯಬೇಕು ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು
the people who sat in darkness saw a great light to those who sat in the region and shadow of death to them light has dawned
ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ
Blessed are you when people reproach you persecute you and say all kinds of evil against you falsely for my sake
ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು
Neither do people put new wine into old wineskins or else the skins would burst and the wine be spilled and the skins ruined No they put new wine into fresh wineskins and both are preserved
ಇಲ್ಲವೆ ಹೊಸ ದ್ರಾಕ್ಷಾರಸವನ್ನು ಹಳೇ ಬುದ್ದಲಿಗಳಲ್ಲಿ ಜನರು ಹಾಕುವದಿಲ್ಲ ಹಾಕಿದರೆ ಅವು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗಿ ಬುದ್ದಲಿಗಳು ನಾಶವಾಗುವವು ಆದರೆ ಅವರು ಹೊಸ ದ್ರಾಕ್ಷಾ ರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕುವರು ಆಗ ಅವೆರಡೂ ಭದ್ರವಾಗಿರುವವು ಅಂದನು
but while people slept his enemy came and sowed darnel weeds also among the wheat and went away
ಹೇಗಂದರೆ ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಯನ್ನು ಬಿತ್ತಿ ಹೊರಟು ಹೋದನು
Advertisement - Remove
When the people of that place recognized him they sent into all that surrounding region and brought to him all who were sick
ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರುಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು
When he had come into the temple the chief priests and the elders of the people came to him as he was teaching and said By what authority do you do these things Who gave you this authority
ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದುಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು
Then the chief priests the scribes and the elders of the people were gathered together in the court of the high priest who was called Caiaphas
ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
While he was still speaking behold Judas one of the twelve came and with him a great multitude with swords and clubs from the chief priest and elders of the people
ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು
Now when morning had come all the chief priests and the elders of the people took counsel against Jesus to put him to death
ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading