ರಜಾಯಿ (rajayi) - Meaning in English
ರಜಾಯಿ - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Description
ರಜಾಯಿಯು ಅಫ಼್ಘಾನಿಸ್ತಾನ, ಪಾಕಿಸ್ತಾನ, ಉತ್ತರ ಭಾರತ, ನೇಪಾಳ ಮುಂತಾದ ಕಡೆ ಬಳಸಲಾದ ಹಾಸಿಗೆಯ ಕ್ವಿಲ್ಟ್. ಇದು ತೂಲತಲ್ಪ ಅಥವಾ ಹಂಸತೂಲಿಕಾತಲ್ಪವನ್ನು ಹೋಲುವ ಒಂದು ಬಗೆಯ ಹಾಸಿಗೆ ವಸ್ತು. ರಜಾಯಿಗಳು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಮಖಮಲ್ ಬಟ್ಟೆಯ ಹೊದಿಕೆಯನ್ನು ಹೊಂದಿದ್ದು, ಒಳಗೆ ಕಚ್ಚಾ ಹತ್ತಿಯನ್ನು ತುಂಬಿರಲಾಗಿರುತ್ತದೆ. ಇವು ಈ ಪ್ರದೇಶಗಳಲ್ಲಿ ಆಗಬಹುದಾದ ಬಹಳ ತಂಪನೆಯ ಹವಾಮಾನದಲ್ಲಿ ಕೂಡ ಬಹಳಷ್ಟು ಬೆಚ್ಚಗಿರುವಂತೆ ಶಾಖವನ್ನು ಒದಗಿಸಬಲ್ಲದು. ಮುಖ್ಯವಾಗಿ ಕಚ್ಚಾ ಹತ್ತಿಯಲ್ಲಿ ಸಿಲುಕಿರುವ ದೊಡ್ಡ ಪ್ರಮಾಣದ ಗಾಳಿಯ ನಿರೋಧಕ ಪರಿಣಾಮಗಳು ಈ ಶಾಖಕ್ಕೆ ಕಾರಣವಾಗಿರುತ್ತದೆ.
Arzaai or Razai is a bedding (quilt) very similar to, if not a type of, duvet or comforter, used in Afghanistan, Pakistan, India, Bangladesh and Nepal. Razais usually have a cotton, silk or velvet cover which is stuffed with cotton wool. They can provide a great deal of warmth even in the very cold weather that can occur in these regions, primarily due to the insulating effects of the large amount of air trapped in the cotton wool.
Also see "ರಜಾಯಿ" on WikipediaWhat is ರಜಾಯಿ meaning in English?
The word or phrase ರಜಾಯಿ refers to . See ರಜಾಯಿ meaning in English, ರಜಾಯಿ definition, translation and meaning of ರಜಾಯಿ in English. Learn and practice the pronunciation of ರಜಾಯಿ. Find the answer of what is the meaning of ರಜಾಯಿ in English.
Tags for the entry "ರಜಾಯಿ"
What is ರಜಾಯಿ meaning in English, ರಜಾಯಿ translation in English, ರಜಾಯಿ definition, pronunciations and examples of ರಜಾಯಿ in English.